ಪ್ರಮುಖ ಸುದ್ದಿ
ಕುಟುಂಬ ರಾಜಕಾರಣ ತಪ್ಪಲ್ಲ – ಮಾಜಿ ಸಿಎಂ ಸಿದ್ರಾಮಯ್ಯ
ಜನಾಶೀರ್ವಾದ ಇದ್ರೆ ಕುಟುಂಬ ರಾಜಕಾರಣಕ್ಕೆ ತಪ್ಪಲ್ಲ- ಸಿದ್ದು
ಕುಟುಂಬ ರಾಜಕಾರಣ ತಪ್ಪಲ್ಲ – ಮಾಜಿ ಸಿಎಂ ಸಿದ್ರಾಮಯ್ಯ
ಜನಾಶೀರ್ವಾದ ಇದ್ರೆ ಕುಟುಂಬ ರಾಜಕಾರಣಕ್ಕೆ ತಪ್ಪಲ್ಲ- ಸಿದ್ದು
ರಾಜಸ್ಥಾನಃ ಕುಟುಂಬ ರಾಜಕಾರಣಕ್ಕೆ ಜನಾಶೀರ್ವಾದ ಇದ್ರೆ ತಪ್ಪಲ್ಲ ಎಂದು ಮಾಜಿ ಸಿಎಂ ಸಿದ್ರಾಮಯ್ಯ ಹೇಳಿದರು.
ಉದಯಪುರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಕುಟುಂಬ ಸೇವೆಯಲ್ಲಿ ತೊಡಗಿಸಿಕೊಂಡಲ್ಲಿ, ಜನರು ಅವರಿಗೆ ಆಶೀರ್ವಾದ ಮಾಡಿದರೆ ತಪ್ಪೇನು.? ಎನ್ನುವ ಮೂಲಕ ಕಾಂಗ್ರೆಸ್ ಪಕ್ಷ ಚಿಂತನಾ ಸಭೆಯಲ್ಲಿ ಕೈಗೊಂಡ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದಂತಾಗಿದೆ.
ಕುಟುಂಬ ರಾಜಕಾರಣ ತಪ್ಪಿಲ್ಲ ಎನ್ನುವ ಮೂಲಕ ಕಾಂಗ್ರೆಸ್ ನಿರ್ಧಾರ ಕೈಗೊಂಡಿದ್ದಕ್ಕೆ ಆಂತರಿಕವಾಗಿ ಅವರ ವಿರೋಧವಿದೆ ಎಂಬುದು ಸಾಬೀತಾಯಿತು.