_vinayavani
-
ಪ್ರಮುಖ ಸುದ್ದಿ
ಜೀವನಾಂಶ ಕೋರಿ ಬಂದ ಪತ್ನಿ: ಒಂದಾದ ದಂಪತಿಗಳು
ಲೋಕ ಅದಾಲತ್ ಕಾರ್ಯಕ್ರಮ ಜೀವನಾಂಶ ಕೋರಿ ಬಂದ ಪತ್ನಿ: ಒಂದಾದ ದಂಪತಿಗಳು ಶಹಾಪುರಃ ಪತಿ ನಿರ್ಲಕ್ಷ ಮಾಡುತ್ತಿದ್ದು ಜೀವನ ನಡೆಸಲು ಕಷ್ಟವಾಗುತ್ತಿದೆ. ಪ್ರತಿ ತಿಂಗಳು ಜೀವನಾಂಶ…
Read More » -
Home
ಶಹಾಪುರಃ 8 ಗುಡಿಸಲುಗಳಿಗೆ ಬೆಂಕಿ ಅಪಾರ ನಷ್ಟ
ಮಡ್ನಾಳಃ 8 ಗುಡಿಸಲುಗಳಿಗೆ ಬೆಂಕಿ ಅಪಾರ ನಷ್ಟ ಸಚಿವ ದರ್ಶನಾಪುರ ಭೇಟಿ-ತಲಾ ೧೦ ಸಾವಿರ ಸಹಾಯಧನ ವಿತರಣೆ ಶಹಾಪುರಃ ಆಕಸ್ಮಿಕ ಬೆಂಕಿ ಅವಘಡದಿಂದ ಸುಮಾರು ೮ ಗುಡಿಸಲುಗಳು…
Read More » -
ಕಥೆ
ಶಿಷ್ಯನಿಗೆ ದೇವರು ತೋರಿಸಿದ ವಿವೇಕಾನಂದರು.!
ದಿನಕ್ಕೊಂದು ಕಥೆ ದೇವನಿರುವನೆಲ್ಲಿ.? ಒಮ್ಮೆ ಒಬ್ಬ ವಿದ್ಯಾರ್ಥಿ ವಿವೇಕಾನಂದರನ್ನು ತಾವು ಯಾವಾಗಲೂ ನಾರಾಯಣ, ನಾರಾಯಣ ಎನ್ನುತ್ತೀರಿ. ನಮಗೆ ಯಾವಾಗಲೂ ದೇವರ ಬಗ್ಗೆಯೇ ಹೇಳುತ್ತಿರುತ್ತೀರಿ. ಅವನು ಇರುವುದಾದರೆ ಅವನೇಕೆ…
Read More » -
ಪ್ರಮುಖ ಸುದ್ದಿ
ವಿವೇಕ್ ನೀಟ್ ಅಧ್ಯಯನ ಅತ್ಯುತ್ತಮ ಸಾಧನೆ – ಹರ್ಷ
NEET ನಲ್ಲಿ ವಿವೇಕರಾಜ್ ದಂಡು ಅತ್ಯುತ್ತಮ ಸಾಧನೆ ವಿವೇಕ್ ನೀಟ್ ಅಧ್ಯಯನ ಅತ್ಯುತ್ತಮ ಸಾಧನೆ – ಹರ್ಷ ಯಾದಗಿರಿ, ಶಹಾಪುರಃ ಇಲ್ಲಿನ ಜೀವ್ಹೇಶ್ವರ ನಗರ ನಿವಾಸಿ ಉದ್ಯಮಿ…
Read More » -
ಪ್ರಮುಖ ಸುದ್ದಿ
ಇನ್ನೆರೆಡು ದಿನ ಕುಕ್ಕೆ ದರ್ಶನವಿಲ್ಲ- ಜಿಲ್ಲಾಡಳಿತ ಆದೇಶ ಭಾರಿ ಮಳೆ ಹಿನ್ನೆಲೆ ಪ್ರವಾಹ ಭೀತಿ
ಇನ್ನೆರೆಡು ದಿನ ಕುಕ್ಕೆ ದರ್ಶನವಿಲ್ಲ- ಜಿಲ್ಲಾಡಳಿತ ಆದೇಶ ಭಾರಿ ಮಳೆ ಹಿನ್ನೆಲೆ ಪ್ರವಾಹ ಭೀತಿ ಕುಕ್ಕೆ ಸುಬ್ರಹ್ಮಣ್ಯಃ ಸುಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ…
Read More » -
ಪ್ರಮುಖ ಸುದ್ದಿ
ಅಂಜನಾದ್ರಿ ಹೈಜಾಕ್ ಮಾಡಲು ಬಿಡೆವು – ಎಚ್.ಆರ್.ಶ್ರೀನಾಥ
ಅಂಜನಾದ್ರಿ ಹೈಜಾಕ್ ಮಾಡಲು ಬಿಡೆವು – ಎಚ್.ಆರ್.ಶ್ರೀನಾಥ ಬಿಜೆಪಿ, ಸಂಘ ಪರಿವಾರದಿಂದ ಹೈಜಾಕ್ ಶ್ರೀನಾಥ ಆರೋಪ ಗಂಗಾವತಿಃ ಇತಿಹಾಸ ಪ್ರಸಿದ್ಧ ಪವಿತ್ರ ಸ್ಥಳವಾದ ಅಂಜನಾದ್ರಿಯನ್ನು (ಕಿಷ್ಕಿಂದಾ) ಬಿಜೆಪಿ…
Read More » -
ಪ್ರಮುಖ ಸುದ್ದಿ
ಕುಟುಂಬ ರಾಜಕಾರಣ ತಪ್ಪಲ್ಲ – ಮಾಜಿ ಸಿಎಂ ಸಿದ್ರಾಮಯ್ಯ
ಕುಟುಂಬ ರಾಜಕಾರಣ ತಪ್ಪಲ್ಲ – ಮಾಜಿ ಸಿಎಂ ಸಿದ್ರಾಮಯ್ಯ ಜನಾಶೀರ್ವಾದ ಇದ್ರೆ ಕುಟುಂಬ ರಾಜಕಾರಣಕ್ಕೆ ತಪ್ಪಲ್ಲ- ಸಿದ್ದು ರಾಜಸ್ಥಾನಃ ಕುಟುಂಬ ರಾಜಕಾರಣಕ್ಕೆ ಜನಾಶೀರ್ವಾದ ಇದ್ರೆ ತಪ್ಪಲ್ಲ ಎಂದು…
Read More » -
ಕಥೆ
ಕುರುಪಿ ಯಾರು.? ಅದ್ಭುತ ಸಂದೇಶ
ದಿನಕ್ಕೊಂದು ಕಥೆ ಕುರುಪಿ ಯಾರು ? ಅಷ್ಟಾವಕ್ರನ ಹೆಸರೇ ಹೇಳುವಂತೆ ದೇಹದಲ್ಲಿ 8 ವಕ್ರತೆಗಳಿದ್ದವು. ಆತನ ದೇಹ ಅತ್ಯಂತ ಕುರೂಪಿಯಾಗಿತ್ತು. ಆದರೆ ಪಾಂಡಿತ್ಯ ಮಾತ್ರ ಅಸಾಧಾರಣ. ಇದನ್ನು…
Read More » -
ಪ್ರಮುಖ ಸುದ್ದಿ
ಕೊರೊನಾ ಹೆಚ್ಚಳ, 4 ನೇ ಅಲೆ ಶುರು, ಬೆಂಗಳೂರಿನಲ್ಲಿ ಭೀತಿ, ಮಾಸ್ಕ್ ಕಡ್ಡಾಯ ಸೂಚನೆ
ಕೊರೊನಾ ಹೆಚ್ಚಳ, 4 ನೇ ಅಲೆ ಶುರು, ಬೆಂಗಳೂರಿನಲ್ಲಿ ಭೀತಿ, ಮಾಸ್ಕ್ ಕಡ್ಡಾಯ ಸೂಚನೆ ಬೆಂಗಳೂರಿನಿಂದಲೇ 4 ನೇ ಅಲೆ ಆರಂಭ ಭೀತಿ ಬೆಂಗಳೂರಃ ದೇಶದ ಹಲವು…
Read More »