ಪ್ರಮುಖ ಸುದ್ದಿ
ಇನ್ನೆರೆಡು ದಿನ ಕುಕ್ಕೆ ದರ್ಶನವಿಲ್ಲ- ಜಿಲ್ಲಾಡಳಿತ ಆದೇಶ ಭಾರಿ ಮಳೆ ಹಿನ್ನೆಲೆ ಪ್ರವಾಹ ಭೀತಿ
ಭಾರಿ ಮಳೆ ಹಿನ್ನೆಲೆ ಪ್ರವಾಹ ಭೀತಿ
ಇನ್ನೆರೆಡು ದಿನ ಕುಕ್ಕೆ ದರ್ಶನವಿಲ್ಲ- ಜಿಲ್ಲಾಡಳಿತ ಆದೇಶ
ಭಾರಿ ಮಳೆ ಹಿನ್ನೆಲೆ ಪ್ರವಾಹ ಭೀತಿ
ಕುಕ್ಕೆ ಸುಬ್ರಹ್ಮಣ್ಯಃ ಸುಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಪ್ರವಾಹ ಭೀತಿ ಎದುರಾಗಿದ್ದು, ಮುನ್ನೆಚ್ಚರಿಕೆ ಯಾಗಿ ಜಿಲ್ಲಾಡಳಿತ ಇನ್ನೆರೆಡು ದಿನ ದರ್ಶನ ಭಾಗ್ಯ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಈಗಾಗಲೇ ಕುಮಾರಧಾರ ನದಿ ಉಕ್ಕಿ ಹರಿಯುತ್ತಿದ್ದು, ಆದ ಸುಬ್ರಹ್ಮಣ್ಯ ದೇವಾಲಯಲದೊಳಗೆ ನೀರು ನುಗ್ಗಿವೆ.
ಶುದ್ಧ ಶ್ರಾವಣ ನಿಮಿತ್ತ ದೇವಾಲಯಕ್ಕೆ ಭಕ್ತರ ಸಂಖ್ಯೆ ಸಾಗರೋಪಾದಿಯಲ್ಲಿದೆ.
ನಿರಂತರ ಮಳೆ ಹಿನ್ನೆಲೆ ಕುಕ್ಕೆ ದರ್ಶನ ಭಾಗ್ಯ ಇರುವದಿಲ್ಲ. ಇನ್ನೆರಡು ದಿನ ಮಳೆ ಸುರಿಯುವ ಸೂಚನೆ ಲಭ್ಯವಾಗಿದ್ದು, ಭಕ್ತಾಧಿಗಳು ದಯವಿಟ್ಟು ಸಹಕರಿಸಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.