ಪ್ರಮುಖ ಸುದ್ದಿ
ನಾಳೆ ಯಾದಗಿರಿಗೆ ಟಿ.ಎಸ್.ನಾಗಭರಣ
ನಾಳೆ ಯಾದಗಿರಿಗೆ ಟಿ.ಎಸ್.ನಾಗಭರಣ
ಯಾದಗಿರಿಃ ಮಾರ್ಚ್ 21 ರಂದು ಯಾದಗಿರಿಗೆ ಜಿಲ್ಲೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಭರಣ ಆಗಮಿಸಲಿದ್ದು, ಅಂದು ನಗರದ ಕಸಾಪ ನೂತನ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅಂದೇ ರಾತ್ರಿ 8:30 ಕ್ಕೆ ರೈಲು ಮೂಲಕ ವಾಪಸ್ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಾರ್ವಜನಿಕರು, ಅಭಿಮಾನಿಗಳು ಅವರನ್ನು ಕಸಾಪ ಭವನದಲ್ಲಿ ಕಾಣಬಹುದು ಎಂದು ಸಾಹಿತ್ಯಾಸಕ್ತರು ತಿಳಿಸಿದ್ದಾರೆ.