ಅಹಿತಕರ ಆಲೋಚನೆ ತಡೆಗೆ ನಾರಾಯಣ ದೇಗುಲಕ್ಕೆ ಭೇಟಿ ನೀಡಿ & ರಾಶಿಫಲ ನೋಡಿ
ನಿಮ್ಮಲ್ಲಿ ಏಕಾಗ್ರತೆಯ ಸಮಸ್ಯೆ ಅನುಭವಿಸುತ್ತಿದ್ದರೆ, ಚಂಚಲ ಮನಸ್ಸಿನಿಂದ ಹೊರಬರುವ ಪ್ರಯತ್ನವಿದ್ದರೆ ಹಾಗೂ ಮನಸ್ಸಿನಲ್ಲಿ ಮೂಡುವ ಅಹಿತಕರ ಆಲೋಚನೆಗಳನ್ನು ತಡೆಗಟ್ಟುವ ನಿರ್ಣಯ ನಿಮ್ಮಲ್ಲಿದ್ದರೆ ನಾರಾಯಣ ದೇಗುಲಕ್ಕೆ ಭೇಟಿ ನೀಡಿ, ಸೂರ್ಯ ದರ್ಶನ ಮಾಡಿ, ಮತ್ತು ಸೂರ್ಯ ಸ್ತೋತ್ರವನ್ನು ಹನ್ನೊಂದು ಬಾರಿ ಹೇಳಿ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಹಣಕಾಸಿನ ಅಡಚಣೆ ತುಂಬಾ ಕಾಡಲಿದೆ. ಯಾರೋ ಮಾಡಿರುವಂತ ಅಪವಾದಕ್ಕೆ ತಾವು ಗುರಿಯಾಗುವ ಸಾಧ್ಯತೆ. ಸ್ನೇಹಿತರಲ್ಲಿ ಮನಸ್ತಾಪಗಳು ಇನ್ನಷ್ಟು ಮೂಡುತ್ತದೆ. ಗಾಳಿ ಮಾತುಗಳನ್ನು ನಂಬುವುದು ಸರಿಯಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಮಕ್ಕಳ ಬಗ್ಗೆ ನಿಮಗೆ ಆತ್ಮಾಭಿಮಾನ ಮೂಡಲಿದೆ. ಕುಟುಂಬಸ್ಥರ ಸಹಕಾರ ನಿಮಗೆ ಧನ್ಯತಾ ಭಾವನೆ ತರಿಸುತ್ತದೆ. ಹಣಕಾಸಿನಲ್ಲಿ ಮಂದಗತಿಯ ಚೇತರಿಕೆ ಕಾಣಬಹುದು. ವಿಚಾರಗೋಷ್ಠಿ ಗಳಿಂದ ಹಾಗೂ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ಹಗುರ ವಾಗಲಿದೆ. ನಿಮ್ಮ ವ್ಯವಸ್ಥಿತ ಯೋಜನೆಗಳ ಬಗ್ಗೆ ಇನ್ನೊಬ್ಬರ ಜೊತೆ ಚರ್ಚೆ ಮಾಡುವುದು ಬೇಡ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಕುಟುಂಬದಲ್ಲಿ ಸಂತೋಷದ ಸುದ್ದಿಗಳು ಕೇಳುವ ಸಾಧ್ಯತೆ. ದೈವಿಕ ಕಾರ್ಯಕ್ರಮಗಳು ಹಾಗೂ ಆಚರಣೆಗಳಲ್ಲಿ ಪಾಲ್ಗೊಳ್ಳುವಿರಿ. ಹಿತೈಷಿಗಳ ವರ್ತನೆ ನಿಮ್ಮಲ್ಲಿ ಬೇಸರದ ಭಾವನೆ ಮೂಡಿಸುತ್ತದೆ. ಮನಃಶಾಂತಿಗಾಗಿ ಕ್ಷೇತ್ರಗಳ ಪ್ರವಾಸಕ್ಕೆ ಸಿದ್ಧಗೊಳ್ಳುವ ಸಾಧ್ಯತೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಧೈರ್ಯೇ ಸಾಹಸೇ ಲಕ್ಷ್ಮಿ ಎಂಬುವಂತೆ ಕಾರ್ಯಗಳಲ್ಲಿ ನಿಮ್ಮ ಬದ್ಧತೆಯನ್ನು ತೋರಿಸಿ ಖಂಡಿತ ಲಾಭಾಂಶ ಹಾಗೂ ಉತ್ತಮ ಫಲಿತಾಂಶವನ್ನು ಸಹ ಪಡೆಯುವಿರಿ. ವ್ಯವಹಾರದಲ್ಲಿ ಮಾತುಗಾರಿಕೆ ಕೌಶಲ್ಯ ಚತುರತೆ ಇವೆಲ್ಲವನ್ನೂ ರೂಢಿಸಿಕೊಂಡು ಅವಕಾಶಗಳನ್ನು ಪಡೆದುಕೊಳ್ಳಿ. ಕೊಟ್ಟಿರುವ ಸಾಲ ವಸೂಲಿ ಮಾಡುವ ಸಾಧ್ಯತೆಯಿದೆ. ಸಹವರ್ತಿ ಕೆಲಸಗಾರರಿಂದ ನಿಮ್ಮ ವಿರುದ್ಧ ದೋಷಾರೋಪಣೆ ಮಾಡಬಹುದಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ನಿಮ್ಮ ವ್ಯಕ್ತಿತ್ವವನ್ನು ನಿಮ್ಮ ಬಾಳಸಂಗಾತಿ ಯಿಂದ ಟೀಕೆ-ಟಿಪ್ಪಣಿ ಒಳಗಾಗಬಹುದು ನೀವು ಪರಿಶುಭ್ರ ಮನಸ್ಸಿನಿಂದ ಒಪ್ಪಿಕೊಳ್ಳುವುದು ಮುಖ್ಯ. ವ್ಯವಹಾರವನ್ನು ಮಾಡುವುದಕ್ಕಿಂತ ಮುಂಚೆ ಅದರ ಸಾಧಕ ಬಾಧಕಗಳನ್ನು ಪೂರ್ಣ ಪ್ರಮಾಣದಲ್ಲಿ ಅರ್ಥೈಸಿಕೊಂಡು ಮುನ್ನಡೆಯಿರಿ. ಹೆಚ್ಚುವರಿ ಕೆಲಸಗಳಿಂದ ದೈಹಿಕವಾದ ಸುಸ್ತು ಆಯಾಸ ಆವರಿಸಲಿದೆ. ಹಣಕಾಸಿನ ವಿಷಯದಲ್ಲಿ ನಿಮ್ಮ ನಿರೀಕ್ಷಿತ ಕಾರ್ಯಗಳು ಸಫಲವಾಗಲಿವೆ. ನಿಮ್ಮ ಕನಸಿನ ಆಕಾಂಕ್ಷೆಗಳು ನನಸಾಗುವ ಶುಭಗಳಿಗೆ ಕೂಡಿಬಂದಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ನಿಮ್ಮ ನಿರ್ಧಾರಗಳು ಸ್ಪಷ್ಟತೆಯಿಂದ ಹಾಗೂ ಲಾಭಾಂಶ ಗಳಿಂದ ಕೂಡಿರಲಿದೆ. ಕೆಲವರು ನಿಮ್ಮ ಬಳಿ ಸಹಾಯಕ್ಕಾಗಿ ಬರಬಹುದು ಸಾಧ್ಯವಾದಲ್ಲಿ ಮಾಡಿ. ನಿಮ್ಮ ಸಂಗಾತಿಯ ಮನದಲ್ಲಿರುವ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ತೆಗೆದುಹಾಕಲು ನೀವು ಸರಿಯಾದ ಮಾರ್ಗದರ್ಶನ ತೋರಿಸಬೇಕಾಗಿದೆ. ನಿಮ್ಮಲ್ಲಿರುವ ಪ್ರತಿಭೆ ಹಾಗೂ ವಿಷಯಜ್ಞಾನ, ವ್ಯವಹಾರದಲ್ಲಿನ ಚತುರತೆ, ಇವುಗಳನ್ನು ಸರಿಯಾಗಿ ಬಳಸಿಕೊಳ್ಳಲು ಮುಂದಾಗಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಪ್ರಾಪಂಚಿಕ ವ್ಯವಹಾರಗಳನ್ನು ಆದಷ್ಟು ಇನ್ನು ಹೆಚ್ಚಿಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿ. ನಿಮ್ಮ ಮನಸ್ಸನ್ನು ಗೊಂದಲದ ಆವರಿಸದಂತೆ ನೋಡಿಕೊಳ್ಳಿ. ನೀವು ಸ್ವಪ್ನದಲ್ಲಿ ಕಂಡಿದ್ದನ್ನು ಸಹ ವಾಸ್ತವದಲ್ಲಿ ಕಾಣಲಿದ್ದೀರಿ ಇದು ನಿಮ್ಮಲ್ಲಿ ವಿಶೇಷ ಅನುಭವ ತರಬಹುದು. ಅಪರಿಚಿತರ ಸಹವಾಸದಲ್ಲಿ ಆದಷ್ಟು ಎಚ್ಚರಿಕೆ ಅಗತ್ಯವಿದೆ. ಕುಟುಂಬದ ಹಿತಕ್ಕಾಗಿ ನೀವು ಶುಭ ಕಾರ್ಯ ಮಾಡಲು ಪ್ರಯತ್ನ ಪಡುವಿರಿ. ಮಕ್ಕಳಿಂದ ನಿಮಗೆ ಬೇಸರ ಆವರಿಸಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಬಂದಂತಹ ಹಣ ಉಳಿತಾಯವಿಲ್ಲದೆ ಪೋಲಾಗುವುದು ಕಂಡುಬರುತ್ತದೆ. ಸಂಗಾತಿಯ ಪ್ರೇಮದಿಂದ ನಿಮ್ಮಲ್ಲಿ ಹೊಸ ಚೈತನ್ಯ ಕಂಡುಬರಲಿದೆ. ಆಧ್ಯಾತ್ಮದತ್ತ ಮನಸ್ಸು ಮೂಡಲಿದೆ. ಪ್ರಕೃತಿ ಸೊಬಗನ್ನು ಈ ದಿನ ಆಸ್ವಾದಿಸಲಿದ್ದೀರಿ. ನಿಮ್ಮ ಸ್ವೇಚ್ಚಾಚಾರದ ವರ್ತನೆಗಳಿಂದ ವ್ಯವಹಾರದಲ್ಲಿ ಹಿನ್ನಡೆಯಾಗಬಹುದು. ಬಹುನಿರೀಕ್ಷಿತ ಯೋಜನೆ ಇನ್ನೊಬ್ಬರ ಪಾಲಾಗಬಹುದು ಆದಷ್ಟು ಕೆಲಸದಲ್ಲಿ ವೇಗ ಪಡೆದುಕೊಳ್ಳುವುದು ಉತ್ತಮ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಉದ್ಯೋಗದಲ್ಲಿ ಸಹವರ್ತಿಗಳಿಂದ ವಾದವಿವಾದಗಳು ಹೆಚ್ಚಾಗಿ ಕಂಡುಬರುತ್ತದೆ. ಕುಟುಂಬದಲ್ಲಿ ಅನುಮಾನದ ವಾತಾವರಣವನ್ನು ತೆಗೆದು ಹಾಕಲು ಪ್ರಯತ್ನಿಸಿ. ಕೆಲಸವನ್ನು ಮಧ್ಯಂತರದಲ್ಲಿ ಬಿಡುವುದು ಅಷ್ಟು ಸಮಂಜಸವಲ್ಲ. ಹಿರಿಯರ ಬಯಕೆಗಳಿಗೆ ನೀವು ಸೂಕ್ತ ಸ್ಪಂದನೆ ನೀಡುವುದು ಅಗತ್ಯ. ಯಂತ್ರೋಪಕರಣ ಕಾಮಗಾರಿಗಳಲ್ಲಿ ಆದಷ್ಟು ಎಚ್ಚರಿಕೆ ಇರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಮನಸ್ಸು ಚಂಚಲತೆಯಿಂದ ವರ್ತಿಸಲಿದೆ. ಕೆಲಸದಲ್ಲಿ ವಿಳಂಬ ಹೆಚ್ಚಾಗಬಹುದು. ಕೆಲವು ವಿಚಾರಗಳು ಗೊಂದಲಮಯವಾಗಿ ಇರಲಿದ್ದು ಕೆಲಸಗಳು ಅಪೂರ್ಣ ವಾಗಬಹುದು. ಯೋಜನೆಗಳಲ್ಲಿ ಸರಿಯಾದ ಮಾಹಿತಿ ತಿಳಿಯದೆ ಸಂಕಷ್ಟ ಅನುಭವಿಸುವಿರಿ, ಆದಷ್ಟು ನೀವು ಈ ದಿನ ಮನಸ್ಸನ್ನು ಶಾಂತಗೊಳಿಸುವ ಧ್ಯಾನ ಮಾರ್ಗ ಅನುಸರಿಸುವುದು ಸೂಕ್ತ. ದೈವಿಕ ಹರಕೆಗಳನ್ನು ಈಡೇರಿಸುವ ಸಾಧ್ಯತೆಗಳು ಕಂಡು ಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಆರ್ಥಿಕವಾಗಿ ಸಬಲರಾಗುವ ಸಂದರ್ಭಗಳು ಬರಲಿವೆ. ಕೊಟ್ಟಿರುವ ಸಾಲಗಳನ್ನು ಯಶಸ್ವಿಯಾಗಿ ವಸೂಲಿ ಮಾಡುವಿರಿ. ಸಂಗಾತಿ ನಿಮ್ಮ ಕಾರ್ಯಗಳಿಗೆ ಬೆಂಬಲವಾಗಿ ನಿಲ್ಲುವವರು. ನಿಮ್ಮ ಯೋಜನೆಗೆ ಕುಟುಂಬದವರು ಉತ್ತಮ ಸಲಹೆಗಳನ್ನು ನೀಡಲಿದ್ದಾರೆ ಆದಷ್ಟು ಅನುಸರಿಸಿ. ಹೂಡಿಕೆಗಳ ಬಗ್ಗೆ ಎಚ್ಚರವಿರಲಿ. ಮನೆಗೆ ಸಂಬಂಧಪಟ್ಟ ಉಪಯುಕ್ತ ವಸ್ತುಗಳನ್ನು ಖರೀದಿ ಮಾಡುವಿರಿ ಆದಷ್ಟು ಉತ್ತಮ ವಿರುವುದನ್ನು ಆಯ್ದುಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಈ ದಿನ ವಿಶೇಷವಾದ ಚರ್ಚೆಗಳು ವ್ಯವಹಾರದ ಸಂಬಂಧಪಟ್ಟಹಾಗೆ ನಡೆಯಲಿದ್ದು ಕೆಲವು ಅಂಶಗಳು ನಿಮ್ಮ ವಿರುದ್ಧವಾಗಿ ಕಂಡುಬರುತ್ತದೆ. ಹೆಚ್ಚಿನ ಶ್ರಮದ ಓಡಾಡುವಿಕೆ ಕಾಣಬಹುದಾಗಿದೆ. ಆರ್ಥಿಕ ವ್ಯವಹಾರಗಳು ನಿರೀಕ್ಷಿತ ಮಟ್ಟದಲ್ಲಿ ಕೈಗೊಡದಿರುವುದು ಬೇಸರ ತರಿಸುತ್ತದೆ. ವ್ಯವಹಾರದ ನಿಮಿತ್ತ ಪ್ರಯಾಣ ಮಾಡುವ ಸಂಭವವಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262