vinayavani.com
-
ಪ್ರಮುಖ ಸುದ್ದಿ
ದುರಾಸೆಯೇ ಭ್ರಷ್ಟಾಚಾರಕ್ಕೆ ಮೂಲ – ನ್ಯಾ.ಬಿ.ಎಸ್.ರೇಖಾ
ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಾಮಾಣಿಕತೆ, ನಿಷ್ಠೆ ಅಗತ್ಯ – ಜಿಲ್ಲಾ ನ್ಯಾಯಾಧೀಶೆ ಬಿ.ಎಸ್.ರೇಖಾ ಅಭಿಮತ ಯಾದಗಿರಿಃ ಭ್ರಷ್ಟಾಚಾರ ಸಾಮಾಜಿಕ ಪಿಡುಗಾಗಿದ್ದು,ಇದರ ನಿರ್ಮೂಲನೆಗೆ ಪ್ರಾಮಾಣಿಕತೆ ಹಾಗೂ ನಿಷ್ಠೆ ಬಹುಮುಖ್ಯವಾಗಿದೆ ಎಂದು…
Read More » -
ಪ್ರಮುಖ ಸುದ್ದಿ
‘ಶಹಾಪುರ ಮಾರ್ಟ್’ ಕಳ್ಳತನ 22 ಲಕ್ಷ ಮೌಲ್ಯದ ಸಾಮಾಗ್ರಿ ಕಳುವು
‘ಶಹಾಪುರ ಮಾರ್ಟ್’ ಕಳ್ಳತನ 22 ಲಕ್ಷ ಮೌಲ್ಯದ ಸಾಮಾಗ್ರಿ ಕಳುವು‘ ನಗದು 45,000 ರೂ. ಸೇರಿದ ಡ್ರೈಫ್ರೂಟ್ಸ್ ಕಳುವು ಸಿಸಿ ಕ್ಯಾಮೆರಾ, ಹಾರ್ಡ್ ಡಿಸ್ಕ್ ಕದ್ದೊಯ್ದ ಖದೀಮರು…
Read More » -
ಪ್ರಮುಖ ಸುದ್ದಿ
ಶಹಾಪುರಃ ಸಮಸ್ಯೆ ಪರಿಹಾರಕ್ಕೆ ಕಾಟನ್ ಮಿಲ್ ಮಾಲೀಕರಿಂದ ಮನವಿ
ಕಾಟನ್ ಮಿಲ್ಗಳ ಮಾಲೀಕರಿಂದ ಸಚಿವರ ಭೇಟಿ ಸಮಸ್ಯೆ ಪರಿಹಾರಕ್ಕೆ ಕಾಟನ್ ಮಿಲ್ ಮಾಲೀಕರಿಂದ ಮನವಿ yadgiri, ಶಹಾಪುರಃ ಜಿಲ್ಲೆಯಾದ್ಯಂತ ಕಾಟನ್ ಮಿಲ್ಗಳು ಸೇರಿದಂತೆ ಇಂಡಸ್ಟ್ರೀಗಳು ಅನುಭವಿಸುತ್ತಿರುವ ಹಲವಾರು…
Read More » -
ಪ್ರಮುಖ ಸುದ್ದಿ
BREAKING ಶಹಾಪುರಃ ನಕಲಿ ರಸಗೊಬ್ಬರ ಮತ್ತು ಕ್ರಿಮಿನಾಶಕ ಸಾಗಣೆ ಲಾರಿ ಜಪ್ತಿ
ನಕಲಿ ರಸಗೊಬ್ಬರ ಮತ್ತು ಕ್ರಿಮಿನಾಶಕ ಸಾಗಣೆ ಲಾರಿ ಜಪ್ತಿ Yadgiri, ಶಹಾಪುರ: ಅಕ್ರಮವಾಗಿ ಲಾರಿಯಲ್ಲಿ ಸಾಗಣೆ ಮಾಡುತ್ತಿದ್ದ ನಕಲಿ ರಸಗೊಬ್ಬರ ಹಾಗೂ ಕ್ರೀಮಿನಾಶಕ ಔಷಧಿಯನ್ನು ಸೋಮವಾರ ಪೊಲೀಸರು…
Read More » -
ಪ್ರಮುಖ ಸುದ್ದಿ
2024 ರ ದೀಪಾವಳಿ ಯಾವಾಗ.? ಇಲ್ಲಿದೆ ಮಾಹಿತಿ
ದೀಪಾವಳಿ ಯಾವಾಗ..? ಹಿಂದೂ ಪಂಚಾಂಗದ ಪ್ರಕಾರ ಕಾರ್ತಿಕ ಮಾಸದ ಅಮಾವಾಸ್ಯೆ ತಿಥಿ ಅಕ್ಟೋಬರ್ 31 ರಂದು ಮಧ್ಯಾಹ್ನ 3:52 ಕ್ಕೆ ಪ್ರಾರಂಭವಾಗಿ ನವೆಂಬರ್ 1 ರಂದು ಸಂಜೆ…
Read More » -
ಪ್ರಮುಖ ಸುದ್ದಿ
ಕಮಲ ಪಕ್ಕಕ್ಕಿರಿಸಿ ತೆನೆ ಹೊರಲಿರುವ ಸಿಪಿವೈ ಸ್ಪರ್ಧೆ ಖಚಿತ..!
ಚನ್ನಪಟ್ಟಣಕ್ಕೆ ಸಿಪಿವೈ ಸ್ಪರ್ಧೆ ಖಚಿತ ಬೆಂಗಳೂರಃ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಕಂದಕವೇ ಏರ್ಪಟ್ಟಿದೆ. ಬಿಜೆಪಿಯ ಸಿ.ಪಿ.ಯೋಗೇಶ್ವರ್ ಟಿಕೆಟ್ಗಾಗಿ ಪಟ್ಟು…
Read More » -
ಪ್ರಮುಖ ಸುದ್ದಿ
ಹಿರೇಮಠ ಭಕ್ತರ ಆಶೋತ್ತರಕ್ಕೆ ಸ್ಪಂಧಿಸುವ ಮಠ – ಶಾಸಕ ತುನ್ನೂರ
ಹಿರೇಮಠ ಭಕ್ತರ ಆಶೋತ್ತರಕ್ಕೆ ಸ್ಪಂಧಿಸುವ ಮಠ ಶ್ರೀಮಠದ ಅಭಿವೃದ್ಧಿಗೆ ಶ್ರಮಿಸುವೆ – ಶಾಸಕ ತುನ್ನೂರ yadgiri, ಶಹಾಪುರಃ ಗ್ರಾಮದ ಹಿರೇಮಠದ ಹಿಂದಿನ ಪೀಠಾಧಿಪತಿಯಾಗಿದ್ದ ಶಿವಲಿಂಗೈಕೆ ವೀರಮಹಾಂತ ಶಿವಾಚಾರ್ಯರು…
Read More » -
ಕಥೆ
ಬ್ರಾಹ್ಮಣನಾಗಿದ್ದ ರಾವಣ ಏಕೆ ರಾಕ್ಷಸನಾದ ???
ದಿನಕ್ಕೊಂದು ಕಥೆ ಬ್ರಾಹ್ಮಣನಾಗಿದ್ದ ರಾವಣ ಏಕೆ ರಾಕ್ಷಸನಾದ ??? ರಾವಣನು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ. ಆದರೆ ಅವನ ತಾಯಿ ಕೈಕಸಿಯ ರಾಕ್ಷಸ ಸ್ವಭಾವ ಮತ್ತು ಮೂರು ಶಾಪಗಳು…
Read More » -
ಕಥೆ
“ರೈತನ ಪ್ರಾಮಾಣಿಕತೆಗೆ ಸಿಕ್ಕ ಗೌರವ” ಉತ್ತಮ ಕಥೆ ಓದಿ
ದಿನಕ್ಕೊಂದು ಕಥೆ ಪ್ರಾಮಾಣಿಕತೆ ಪ್ರಾಮಾಣಿಕತೆ ಮಾನವನಲ್ಲಿರುವ ಉತ್ತಮ ಗಣ. ತನ್ನ ಬದುಕಿನಲ್ಲಿ ಅಳವಡಿಸಿಕೊಂಡರೆ, ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ಎಲ್ಲಾ ಸಂದರ್ಭಗಳಲ್ಲಿ ಪ್ರಾಮಾಣಿಕವಾಗಿರಲು ಪ್ರಯತ್ನಿಸಬೇಕು. ಪ್ರಾಮಾಣಿಕತೆ ಎಂಬುದು…
Read More » -
ಪ್ರಮುಖ ಸುದ್ದಿ
ಅವಸಾನದತ್ತ ಉರ್ದು ಭಾಷೆ – ಡಾ.ಸಬೀರಾ ಬೇಗಂ ಕಳವಳ
ಶೋಲಾ ಫೌಂಡೇಶನ್ನಿಂದ ಉರ್ದು ಭಾಷಿಕರಿಗೆ ಪ್ರೋತ್ಸಾಹ ಕಾರ್ಯಕ್ರಮ ಉರ್ದು ಕಾವ್ಯಾತ್ಮಕವಾಗಿ ಸುಂದರ ಭಾಷೆ Yadgiri, ಶಹಾಪುರಃ ಉರ್ದು ಭಾಷೆ ಅಳಿವಿನಂಚಿನಲ್ಲಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉರ್ದು ಶಾಲೆಗಳು…
Read More »