Homeಪ್ರಮುಖ ಸುದ್ದಿ
HSRP ನಂಬರ್ ಪ್ಲೇಟ್ ಅಳವಡಿಕೆಗೆ ಜೂ.12ರವರೆಗೆ ಅವಕಾಶ
ರಾಜ್ಯದಲ್ಲಿ ವಾಹನಗಳಿಗೆ 15೧೧ ನಂಬರ್ ಪ್ಲೇಟ್ ಅಳವಡಿಸಲು ಸಾರಿಗೆ ಇಲಾಖೆ ನೀಡಿದ್ದ ಗಡುವು ಇಂದು ಮಧ್ಯರಾತ್ರಿಗೆ ಕೊನೆಗೊಳ್ಳುತ್ತಿದೆ.
ಆದರೆ, ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕದ ವಾಹನ ಮಾಲೀಕರ ವಿರುದ್ಧ ಜೂ.12ರವರೆಗೆ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್ ಸೂಚಿಸಿದೆ. ಹೀಗಾಗಿ, ವಾಹನ ಮಾಲೀಕರು ಸದ್ಯ ನಿರಾಳರಾಗಿದ್ದು, ಜೂ.12ರವರೆಗೆ ಕಾಲಾವಕಾಶ ಪಡೆದಿದ್ದಾರೆ. ಹೈಕೋರ್ಟ್ ಗಡುವು ಮುಗಿದ ನಂತರವೂ ಅಳವಡಿಸಿಕೊಂಡಿಲ್ಲ ಅಂದರೆ ಮೊದಲ ಬಾರಿ 500ರೂ., 2 ಬಾರಿ 1000, 3ನೇ ಬಾರಿ ಗಾಡಿ ಸೀಜ್ ಮಾಡುವುದಾಗಿ ಸಾರಿಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ.