ಡಿಕೆ ಶಿವಕುಮಾರ
-
ಪ್ರಮುಖ ಸುದ್ದಿ
ಪಕ್ಷ ನಿಷ್ಟನಾದ ನನಗೆ ಬಿಜೆಪಿಯಿಂದ ಅನ್ಯಾಯ – ಶೆಟ್ಡರ್
ಪಕ್ಷ ನಿಷ್ಟನಾದ ನನಗೆ ಬಿಜೆಪಿಯಿಂದ ಅನ್ಯಾಯ – ಶೆಟ್ಡರ್ ಪಕ್ಷದಿಂದ ಹೊರಹಾಕುವ ಷಡ್ಯಂತರ ನಡೆದಿದೆ ವಿವಿ ಡೆಸ್ಕ್ಃ ಬಿಜೆಪಿ ಯನ್ನು ಕಟ್ಟಿ ಬೆಳೆಸಿದ ಪಕ್ಷ ನಿಷ್ಡನಾಗಿ, ಯಾವೊಂದು…
Read More » -
ಪ್ರಮುಖ ಸುದ್ದಿ
ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿದ್ದು ಯಾಕೆ ಗೊತ್ತಾ.? – ಸಿಟಿ ರವಿ
ಕಪಾಲಿ ಬೆಟ್ಟ ಪರಿವರ್ತಿಸಿದ ಕಾರಣ ಕೆಪಿಸಿಸಿ ಗಿಫ್ಟ್ – ಸಿಟಿ ರವಿ ಟಾಂಗ್ ಸುವರ್ಣಸೌಧಃ ಮತಾಂತರ ನಿಷೇಧ ಕಾಯ್ದೆ ಮಂಡನೆ ಹಿನ್ನೆಲೆ ವಿರೋಧ ವ್ಯಕ್ತ ಪಡಿಸಿದ ಡಿಕೆ…
Read More » -
ಪ್ರಮುಖ ಸುದ್ದಿ
ಡಿಕೆಶಿಗೆ ಸವಾಲೆಸೆದ ಆರ್ ಅಶೋಕ ಏನ್ ಗೊತ್ತಾ..? ವಿವಿ ಡೆಸ್ಕ್ಃ ಡಿ.ಕೆ.ಶಿವಕುಮಾರ ತನ್ನ ಕ್ಷೇತ್ರ ವ್ಯಾಪ್ತಿ ಬರುವ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದಲ್ಲಿ ವಿಶ್ವದ ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸಲು ಹೊರಟಿರುವದು ಯಾವ ಉದ್ದೇಶಕ್ಕೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಬಿಜೆಪಿ ನಾಯಕ ಆರ್.ಅಶೋಕ ವಾಗ್ದಾಳಿ ನಡೆಸಿದ್ದಾರೆ. ಕಪಾಲಿಬೆಟ್ಟ ಅಂದ್ರೆ ಕಾಳಭೈರವನ ಬೆಟ್ಟ ಶಿವನ ಬೆಟ್ಟ ಅಲ್ಲಿ ಏಸು ಕ್ರಿಸ್ತನ ಪ್ರತಿಮೆ ಕಟ್ಟಲು ಬಿಡುವದಿಲ್ಲ. ಯಾರಮನ ವೊಲಿಸಲು ಈ ಮಹಾನ್ ಕಾರ್ಯಕ್ಕೆ ಮುಂದಾಗಿದ್ದಾರೆ ಡಿಕೆಶಿ ಅನ್ನೋದು ಗೊತ್ತು. ಓಲೈಕೆ ರಾಜಕೀಯ ಬೇಡ. ಮೊದಕು ಹೆತ್ತ ತಾಯಿಯ ಪ್ರೀತಿ ಗಳಿಸಲಿ ಆ ಮೇಲೆ ಪಕ್ಕದ ಮನೆಯ ತಾಯಿಯ ಪ್ರೀತಿ ಗಳಿಸಲಿ. ಸೋನಿಯಾ ಗಾಂಧಿ ಓಲೈಸಲು ಶಿವನ ಬೆಟ್ಡ ಬೇಕಿತ್ತಾ ಇದೇನ್ ದೊಡ್ಡ ಸಾಧನೆನಾ..ಎಂದ ಅವರು, ಬೇಕಿದ್ರೆ ವ್ಯಾಟಿಕನ ಸಿಟಿಯಲ್ಲಿ 116 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಿಸಲಿ ಆಗ ನಾನೇ ಡಿ.ಕೆ.ಶಿವಕುಮಾರ ಅಭಿಮಾನಿ ಬಳಗ ಕಟ್ಟುವೆ. ಸೋನಿಯಾಗಾಂಧಿ ಓಲೈಸಲು ಕಪಾಲಿಬೆಟ್ಟದ 10 ಎಕರೆ ಜಾಗ ಅಧಿಕಾರ ಬಳಸಿ ಕೇವಲ 1 ಲಕ್ಷ ರೂ.ಎಕರೆಯಂತೆ ಖರೀದಿಸಿದ ಡಿಕೆಶಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಡಿಕೆಶಿ ಏನೇ ಮಾಡಿದರೂ ಕಪಾಲಬೆಟ್ಟದಲ್ಲಿ ಏಸು ಸ್ವಾಮಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೊಡುವದಿಲ್ಲ ಅದ್ಹೇಗೆ ನಿರ್ಮಾಣ ಮಾಡ್ತಾರೆ ಎಂದು ಸವಾಲೆಸೆದರು.
ಡಿಕೆಶಿಗೆ ಸವಾಲೆಸೆದ ಆರ್ ಅಶೋಕ ಏನ್ ಗೊತ್ತಾ..? ವಿವಿ ಡೆಸ್ಕ್ಃ ಡಿ.ಕೆ.ಶಿವಕುಮಾರ ತನ್ನ ಕ್ಷೇತ್ರ ವ್ಯಾಪ್ತಿ ಬರುವ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದಲ್ಲಿ ವಿಶ್ವದ ಏಸು ಕ್ರಿಸ್ತನ…
Read More » -
ಡಿಕೆ ಸಾಹೇಬಗೆ ಬಿಗ್ ರಿಲೀಫ್ ಅಭಿಮಾನಿಗಳಲ್ಲಿ ಹರ್ಷ
ಡಿಕೆ ಸಾಹೇಬಗೆ ಬಿಗ್ ರಿಲೀಫ್ ನವದೆಹಲಿಃ ಮಾಜಿ ಸಚಿವ ಡಿ.ಕೆ.ಶಿವಕುಮಾರಗೆ ಜಾಮೀನು ನೀಡಿರುವದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾ ಆಗಿದೆ.…
Read More » -
ಮೆರವಣಿಗೆಯಲ್ಲಿ JDS ಬಾವುಟ ಹಿಡಿದ DK – ಸಿದ್ದು ಅಸಮಾಧಾನ, ಏನ್ ಅಂತಾರೇ ದಿನೇಶ್.?
JDS ಬಾವುಟ ಹಾರಾಟ ಕಾಂಗ್ರೆಸ್ ನಾಯಕರಿಗೆ ತಂದ ಸಂಕಟ ಬೆಂಗಳೂರಃ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಂಧಿಸಿದಂತೆ ಜೈಲಾ ಸೇರಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ ಷರತ್ ಬದ್ಧ…
Read More » -
ಇಂದು ಡಿಕೆಶಿ ಟೆಂಪಲ್ ರನ್..
ವಿವಿ ಡೆಸ್ಕ್ಃ ಮಾಜಿ ಸಚಿವ ಡಿ.ಕೆ.ಶಿವಕುಮಾರ ಇಂದು ಟೆಂಪಲ್ ರನ್ ಮಾಡಲಿದ್ದಾರೆ, ಶ್ರೀಕ್ಷೇತ್ರ ಮರಳೆ ಗವಿಮಠ ಭೇಟಿ ನೀಡಲಿದ್ದು, ಶ್ರೀಶಿವಗಿರಿ ಸೇರಿದಂತೆ ಕೆಂಕೇರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ…
Read More » -
ಬಂಡೆ ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ
ಬೆಂಗಳೂರಃ ಕಾನೂನನ್ನು ನಾನು ಅಗೌರವಿಸಿದ್ದರೆ ದೇವರೇ ನನಗೆ ಶಿಕ್ಷಿಸಲಿ. ಬಂಡೆ ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ ನಾನು ಸುಮ್ಮನೆ ಕೂಡುವವನಲ್ಲ ಎಂದು ಡಿ.ಕೆ.ಶಿವಕುಮಾರ ಸುದ್ದಿಗೋಷ್ಠಿಯಲ್ಲಿ ಗುಡುಗಿದ್ದಾರೆ. ಸಿಬಿಐ…
Read More » -
ಪ್ರಮುಖ ಸುದ್ದಿ
ಡಿಕೆಶಿ ಹೊಸ ಶಕೆ ಆರಂಭಿಸಲಿದ್ದಾರೆ -ಡಿಕೆ ಸುರೇಶ
ದೆಹಲಿಃ ಡಿ.ಕೆ.ಶಿವಕುಮಾರ ರಾಜಕೀಯ ಅಂತ್ಯವೆಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ ಅದು ಸಾಧ್ಯವಿಲ್ಲ. ಡಿಕೆಶಿ ರಾಜ್ಯದ ಜನರ ಸೇವೆಗೆ ಸದಾ ಬದ್ಧರಿದ್ದರು. ಮತ್ತೆ ಹೊಸ ಶಕೆ ಆರಂಭಿಸಲಿದ್ದಾರೆ ಕಾಯ್ದು ನೋಡಿ…
Read More » -
ಪ್ರಮುಖ ಸುದ್ದಿ
ಡಿಕೆಶಿ ಭೇಟಿಯಾದ ಸೋನಿಯಾ ಗಾಂಧಿಯ ರಾಜಕೀಯ ಕಾರ್ಯದರ್ಶಿ
ಡಿಕೆಶಿ ಭೇಟಿಯಾದ ಕಾಂಗ್ರೆಸ್ ಹಿರಿಯ ನಾಯಕರು ವಿವಿ ಡೆಸ್ಕ್ಃ ದೆಹಲಿಯ ತಿಹಾರ ಜೈಲಿನಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ ಅವರನ್ನು ಗುರುವಾರ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ…
Read More » -
DK ಶಿವಕುಮಾರ ಶ್ರೀಕೃಷ್ಣ ಪರಮಾತ್ಮನಿದ್ದಂತೆ- ಸಚಿವೆ ಜಯಮಾಲಾ
DK ಶಿವಕುಮಾರ ಶ್ರೀಕೃಷ್ಣ ಪರಮಾತ್ಮನಿದ್ದಂತೆ- ಸಚಿವೆ ಜಯಮಾಲಾ ಬೆಂಗಳೂರುಃ ಕಾಂಗ್ರೆಸ್ ಹಿರಿಯ ಮುಖಂಡ, ಸಚಿವ ಡಿ.ಕೆ.ಶಿವಕುಮಾರ ಯಾವುದೇ ಸಮಸ್ಯೆಗೆ ಸಂಬಂಧಿಸಿದಂತೆ ಸಂಧಾನಕ್ಕೆ ಇಳಿದರೆ ಅದು ಯಶಸ್ವಿಗೊಳಿಸುವ ಚಾಣಕ್ಷ್ಯತೆಯನ್ನು…
Read More »