ಆ ರಾಶಿಗೆ ಆರ್ಥಿಕ ಸದೃಢತೆ ಉಳಿದ ರಾಶಿ ಹೇಗೆ.? 18-09-2019
ಮನುಷ್ಯ ತಾನು ಜೀವನದ ಗುರಿಯನ್ನು ತಲುಪಲು ಹವಣಿಸುತ್ತಾನೆ. ಆರ್ಥಿಕವಾಗಿ ಪ್ರಬಲವಾಗುವ ಬಯಕೆ ಅವನಲ್ಲಿ ಇರಲಿದೆ ಆದರೆ ಕೆಲವು ಸಮಸ್ಯೆಗಳಿಂದ ಹಾಗೂ ಗ್ರಹಚಾರದಿಂದ ಏಳಿಗೆ ಆಗದೆ ಇರಬಹುದು ಮತ್ತು ಹಣಕಾಸಿನ ವ್ಯವಹಾರಗಳು ನಷ್ಟದಿಂದ ಕೂಡಿರಬಹುದು ಇಂತಹ ಸಮಸ್ಯೆಗಳಿದ್ದಲ್ಲಿ ನೀವು ಪ್ರತಿ ಬುಧುವಾರದ ದಿನದಂದು ಗಣಪತಿ ದೇವಸ್ಥಾನಕ್ಕೆ ಗರಿಕೆಯನ್ನು ನೀಡಿ ಒಳಿತಾಗುವುದು ನಿಶ್ಚಿತ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಕೆಲಸದ ವಿಷಯವಾಗಿ ಆತ್ಮೀಯರೊಡನೆ ಚರ್ಚೆ ನಡೆಸುವಿರಿ. ಅಗತ್ಯ ಕಾರ್ಯಗಳಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು. ಕುಟುಂಬದ ಹಿರಿಯರ ಜೊತೆಗೆ ಆದಷ್ಟು ಶಾಂತ ರೀತಿಯ ವರ್ತನೆ ತೋರಿ. ಸಹೋದರ ಸಂಬಂಧಗಳಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಆತ್ಮಬಲದಿಂದ ಕಾರ್ಯೋನ್ಮುಖರಾಗಲಿದ್ದೀರಿ. ಸಂಬಂಧಿಕರೊಡನೆ ಭೂ ಸಂಬಂಧಿತ ವ್ಯಾಜ್ಯಗಳಲ್ಲಿ ಸಿಲುಕುವ ಸಾಧ್ಯತೆ ಇದೆ. ಪತ್ನಿಯೊಡನೆ ಭಿನ್ನಾಭಿಪ್ರಾಯ ಕಂಡುಬರುತ್ತದೆ. ಸಾಂಪ್ರದಾಯಿಕ ಕರಕುಶಲ ಗಳಲ್ಲಿ ಉತ್ತಮ ಮಟ್ಟದ ನಿರ್ವಹಣೆ ತೋರುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಆತ್ಮೀಯರೊಡನೆ ಮನಸ್ತಾಪ ಬರುವ ಸಂಭವಗಳು ಕಾಣಬಹುದು. ಯೋಜನೆಯ ನಿಮಿತ್ತ ಪರಸ್ಥಳ ವಾಸ ಅನುಭವಿಸುವಿರಿ. ಅಧಿಕ ದುಂದುವೆಚ್ಚ ಮಾಡುವುದು ಒಳ್ಳೆಯದಲ್ಲ. ಹಿರಿಯರ ಮಧ್ಯಸ್ಥಿಕೆಯಲ್ಲಿ ಭೂ ಸಂಬಂಧಿತ ವ್ಯವಹಾರಗಳು ಸುಧಾರಣೆಗಳುತ್ತದೆ. ಆರ್ಥಿಕ ವಿಸ್ತರಣೆಗೆ ಪ್ರಯತ್ನ ಪಡುವುದು ಬಹುಮುಖ್ಯ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಾಟಕ ರಾಶಿ
ವ್ಯಾಪಾರಸ್ಥರಿಗೆ ಶುಭಫಲಗಳು ಕಂಡುಬರಲಿದೆ. ನಿಮ್ಮ ಕನಸಿನ ಯೋಜನೆ ನನಸಾಗುವ ಸಾಧ್ಯತೆ ಕಾಣಬಹುದು. ಸಂಗಾತಿಯೊಡನೆ ಮನರಂಜನಾ ಕಾರ್ಯಕ್ರಮ ಗಳಿಗೆ ಭೇಟಿ ನೀಡುವಿರಿ. ಮಕ್ಕಳ ಶೈಕ್ಷಣಿಕ ವ್ಯವಸ್ಥೆಯನ್ನು ಸುಧಾರಣೆ ಪಡಿಸುವುದು ಅತಿಮುಖ್ಯ. ಪಿತ್ರಾರ್ಜಿತ ಆಸ್ತಿಯಲ್ಲಿ ನಿರೀಕ್ಷಿತ ಗೆಲುವು ಸಂಪಾದನೆ ಆಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ನಿವೇಶನ ಖರೀದಿ ಮಾಡುವ ವಿಚಾರ ಮನಸ್ಸಿಗೆ ಬರಲಿದೆ. ಆಸ್ತಿ ಮಾರಾಟದ ಬಗ್ಗೆ ಯಶಸ್ವಿಯಾಗಲಿದೆ. ಹೆಣ್ಣುಮಕ್ಕಳ ವಿವಾಹ ಕಾರ್ಯ ಚಿಂತನೆ ಮಾಡುವಿರಿ. ಹಣಕಾಸಿನ ಸಮಸ್ಯೆ ಪತ್ನಿಯ ಸಹಾಯದಿಂದ ಪರಿಹಾರವಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ತೀರ್ಥಯಾತ್ರೆ ಮಾಡುವ ಚಿಂತನೆ ಮಾಡುವಿರಿ. ಧಾರ್ಮಿಕ ಕಾರ್ಯಗಳಿಗೆ ಸಹಾಯ ಮಾಡುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತನೆ ಮಾಡುವಿರಿ. ವಿದೇಶಕ್ಕೆ ಹೋಗುವ ಸೌಭಾಗ್ಯ ಕೂಡಿಬರಲಿದೆ. ಲೇವಾದೇವಿ ಮಾಡುವವರಿಗೆ ಅನುಕೂಲವಾಗಲಿದೆ. ಸಾಲ ಮರಳಿ ಕೊಡುವುದರ ಬಗ್ಗೆ ಚಿಂತನೆ ಮಾಡುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಸಹೋದರ ಸಹೋದರಿಯರು ಕೂಡಿ ಸಂತೋಷ ಹಂಚಿಕೊಳ್ಳುವ ದಿನವಾಗಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಅಡಚಣೆ ಇಲ್ಲದೆ ಬಗೆಹರಿಯಲಿದೆ. ಮನೆಯಲ್ಲಿ ವಿವಾಹ ಕಾರ್ಯ ನೆರವೇರಿಸುವ ಚಿಂತನೆ ನಡೆಸುವಿರಿ. ಸ್ನೇಹಿತರ ಕಡೆಯಿಂದ ಧನ ಲಾಭವಾಗಲಿದೆ. ಗೆಳೆಯರ ಕಡೆಯಿಂದ ಉದ್ಯೋಗ ಸಿಗಲಿದೆ. ಪ್ರೀತಿ-ಪ್ರೇಮ ವಿಚಾರದಲ್ಲಿ ಮನಸ್ತಾಪ ವಿರಸ ಸೃಷ್ಟಿಯಾಗಲಿವೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಕರ್ತವ್ಯವನ್ನು ಪರಿಪಾಲನೆ ಮಾಡಿ. ಅನಗತ್ಯ ವಿಚಾರಗಳಲ್ಲಿ ಕಾಲಹರಣ ಮಾಡುವುದು ಬೇಡ. ಮನಸ್ಸಿನ ಆಕಾಂಕ್ಷೆಗಳಿಗೆ ನಿಯಂತ್ರಣ ಮಾಡುವುದು ಸೂಕ್ತ. ಶುಭ ಸುದ್ದಿಗಳಿಂದ ಪ್ರಸನ್ನ ಚಿತ್ತರಾಗುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಕೆಲವು ಹಿನ್ನಡೆ ಗಳಿಂದ ಕುಗ್ಗಬೇಡಿ ಪ್ರಯತ್ನ ವೆಂಬುದು ಗೆಲುವಿಗೆ ಅತಿ ಮುಖ್ಯವಾದದ್ದು. ಕೆಲಸದಲ್ಲಿ ಆರಂಭಶೂರತ್ವ ಮಾತ್ರ ಕಂಡುಬರುತ್ತದೆ ನಂತರ ಆಲಸ್ಯತನ ಹೆಚ್ಚಾಗಬಹುದು. ಸಂಗಾತಿಯೊಂದಿಗೆ ಕಾಲ ಕಳೆಯಲು ಬಯಸುವಿರಿ. ಮಕ್ಕಳ ವಿದ್ಯೆಯಲ್ಲಿ ಪ್ರಗತಿ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಸಹೋದರ ವರ್ಗದಲ್ಲಿ ಆದಷ್ಟು ವಿಶ್ವಾಸದಿಂದ ಇರುವುದಕ್ಕೆ ಪ್ರಯತ್ನಪಡಿ. ಹಿರಿಯರ ಅನುಗ್ರಹದಿಂದ ವಿಶೇಷ ಸವಲತ್ತುಗಳು ಲಭ್ಯವಾಗಲಿದೆ. ಆರ್ಥಿಕವಾಗಿ ಬಲಿಷ್ಠರಾಗುವ ಸಾಧ್ಯತೆ ಕಂಡುಬರುತ್ತದೆ. ಸಾಲ ನೀಡುವ ವಿಚಾರಗಳಲ್ಲಿ ಆದಷ್ಟು ಕಡಿವಾಣ ಹಾಕುವುದು ಉತ್ತಮ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ನಿರ್ದಿಷ್ಟ ಕಾರ್ಯಗಳಿಗೆ ಯಶಸ್ವಿ ಗೊಳಿಸಲು ಪ್ರಯತ್ನ ಪಡುವಿರಿ. ಸಭಾ ಗೋಷ್ಠಿ ಗಳಿಂದ ಉತ್ತಮ ಜ್ಞಾನಾರ್ಜನೆ ಸಂಪಾದನೆ ಆಗಲಿದೆ. ಸಂಗಾತಿಯೊಡನೆ ಭಿನ್ನಾಭಿಪ್ರಾಯ ಹೆಚ್ಚಾಗುವ ಸಾಧ್ಯತೆ ಇದೆ. ಮಕ್ಕಳನ್ನು ಆದಷ್ಟು ಶಿಸ್ತಿನಿಂದ ಬೆಳಸಲು ಪ್ರಯತ್ನಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಬಾಕಿ ಇರುವ ಕೆಲಸವನ್ನು ಪೂರ್ಣ ಮಾಡುವ ತಯಾರಿ ನಡೆಯಲಿದೆ. ಕುಟುಂಬ ವರ್ಗದೊಡನೆ ಭಿನ್ನಾಭಿಪ್ರಾಯ ಬರಬಹುದು. ಆಸ್ತಿ ಹಣಕಾಸಿನ ವ್ಯಾಜ್ಯಗಳು ಸೃಷ್ಟಿಯಾಗುವ ಸಾಧ್ಯತೆಯಿದೆ. ಲೇವಾದೇವಿ ವಿಚಾರಗಳಲ್ಲಿ ಹಿನ್ನಡೆ ಆಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262