Home
ದೇಶ ರಕ್ಷಣೆಗಾಗಿ ಅಂತಿಮ ಕ್ಷಣದವರೆಗೂ ಹೋರಾಟ – ಉಕ್ರೇನ್ ಅಧ್ಯಕ್ಷರಿಂದ ಭಾವನಾತ್ಮಕ ಮಾತು
ದೇಶ ರಕ್ಷಣೆಗಾಗಿ ಅಂತಿಮ ಹೋರಾಟ – ವಿಡಿಯೋ ಮೂಲಕ ಕೊನೆಯ ಮಾತು ಉಕ್ರೇನ್ ಅಧ್ಯಕ್ಷ
ವಿವಿ ಡೆಸ್ಕ್ಃ ದೇಶ ರಕ್ಷಣೆಗಾಗಿ ಕೊನೆಯ ಹಂತದವರೆಗೆ ಹೋರಾಟ ಮುಂದುವರೆಸುತ್ತೇನೆ. ನನ್ನ ಜೀವಂತವಾಗಿ ನೋಡುತ್ತಿರುವದು ಇದು ಕೊನೆಯದಾಗಿರಬಹುದು ಆದರೆ ನನ್ನ ಹೋರಾಟದಿಂದ ಹಿಂದೆ ಸರಿಯಲ್ಲಎಂದು ಭಾವನಾತ್ಮಕ ವಾಗಿ ಉಕ್ರೇನ್ ಅಧ್ಯಕ್ಷ ವಿಡಿಯೋ ಮೂಲಕ ಸಂದೇಶ ರವಾನಿಸಿದ್ದಾರೆ.
ಅಲ್ಲದೆ ನಿನ್ನೆ ಅವರು ನ್ಯಾಟೋ ಮಿತ್ರ ದೇಶಗಳು ಸೇರಿದಂತೆ ಜಗತ್ತಿನ ಯಾವ ದೇಶಗಳು ನೆರವಿಗೆ ಬರಲಿಲ್ಲ. ಕಮಿಷ್ಟ ಸೈನಿಕರನ್ನಾದರೂ ಕಳುಹಿಸಬಹುದಿತ್ತು ಎಂದು ಅವರು ಉಲ್ಲೇಕಿಸಿದ್ದರು. ನೆರೆಹೊರೆ ದೇಶಗಳು ಸಹ ನೆರವಿಗೆ ಧಾವಿಸಲಿಲ್ಲ.
ಆದರೂ ಹೋರಾಟ ನಿಲ್ಲಿಸುವದಿಲ್ಲ. ಕೊನೆಯ ಕ್ಷಣದ ಹೊರೆಗೂ ಮುಂದುವರೆಸುತ್ತೇನೆ. ನನ್ನ ರಾಷ್ಟ್ರೀಯ ರಕ್ಷಣೆಗೆ ನಾನು ಪ್ರಾಣ ತ್ಯಾಗವಾದರೂ ಲೆಕ್ಕಿಸುವದಿಲ್ಲ ಎಂದು ಸಂದೇಶ ರವಾನೆ ಮಾಡುವ ಮೂಲಕ ತಮ್ಮ ದೇಶದ ಸೈನಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.