ಪ್ರಮುಖ ಸುದ್ದಿ
ಬೆಂಬಿಡದ ಕೊರೊನಾ ಹೆಮ್ಮಾರಿ, ಮತ್ತೆ ಇಂದು 61 ಮಂದಿಗೆ ಸೋಂಕು ದೃಢ
ಬೆಂಬಿಡದ ಕೊರೊನಾ ಹೆಮ್ಮಾರಿ, ಮತ್ತೆ ಇಂದು 61 ಮಂದಿಗೆ ಸೋಂಕು ದೃಢ
ಯಾದಗಿರಿಃ ಜಿಲ್ಲೆಯಲ್ಲಿ ಇವತ್ತು ಮಹಾಮಾರಿ ಕೊರೊನಾ ತನ್ನ ರಣಕೇಕೆ ಮುಂದುವರೆಸಿದೆ. 61 ಮಂದಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟ ಸೋಂಕಿತರ ಸಂಖ್ಯೆ 642 ಕ್ಕೆ ಏರಿಕೆಯಾಗಿದೆ.
ಇಲ್ಲಿವರೆಗೆ 91 ಜನ ಬಿಡುಗಡೆ ಹೊಂದಿದ್ದು 550 ಪ್ರಕರಣಗಳು ಸಕ್ರಿಯವಾಗಿವೆ.
ರಾಜ್ಯದಲ್ಲಿ ಇಂದು 161 ಜನರಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 5921 ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ ಬಹುತೇಕರು ಮಹಾರಾಷ್ಟ್ರ ದಿಂದ ಬಂದ ಕಾರ್ಮಿಕರಾಗಿದ್ದಾರೆ.