Home

ಹಿಜಾಬ್ ಹಿಂದೆ ಕಾಂಗ್ರೆಸ್ ಕೈವಾಡ – ಸಂಸದ ಜೋಶಿ ಆರೋಪ

ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟ ಪಡಿಸಲಿ – ಜೋಶಿ

ಹುಬ್ಬಳ್ಳಿಃ ಸಮವಸ್ತ್ರ ಸಂಹಿತೆ ಎಲ್ಲರೂ ಪಾಲಿಸಬೇಕು. ಹಿಜಾಬ್ ಕುರಿತು ವಿವಾದ ಉಂಟಾಗಬಾರದಿತ್ತು. ಹಿಜಾಬ್ ಸಮಸ್ಯೆ ಉದ್ಭವಕ್ಕೆ ಕಾಂಗ್ರೆಸ್ ಕೈವಾಡವಿದೆ ಎಂದು ಸಂಸದ ಪ್ರಹ್ಲಾದ್ ಜೋಷಿ ಆರೋಪಿಸಿದ್ದಾರೆ.

ಈ ಹಿಜಾಬ್ ವಿಷಯದಲ್ಲಿ ಕಾಂಗ್ರೆಸ್ ತನ್ನ ನಿಲುವೇನು.? ಎಂಬುವದನ್ನು ಸ್ಪಷ್ಟ ಪಡಿಸಬೇಕು ಎಂದು ಆಗ್ರಹಿಸಿದರು.
ಕೋರ್ಟ್ ಮಧ್ಯಂತರ ಆದೇಶಕ್ಕೂ ಕ್ಯಾರೆ ಎನ್ನದೆ ಹೋದರೆ ಹೇಗೆ.? ಮೊದಲಿಗೆ ಹಿಜಾಬ್ ವಿವಾದವೇ ಉಂಟಾಗಬಾರದಿತ್ತು. ಸಮವಸ್ತ್ರ ಸಂಹಿತೆ ಎಲ್ಲರೂ ಪಾಲನೆ ಮಾಡಬೇಕುು ಎಂದರು.

Related Articles

Leave a Reply

Your email address will not be published. Required fields are marked *

Back to top button