ಪ್ರಮುಖ ಸುದ್ದಿ

ಮಂಗಳವಾರ ಸಂಜೆ 6 ಗಂಟೆಗೆ ಡ್ರಾಮಾ ಕ್ಲೋಸ್

ನಾಳೆ 4 ಗಂಟೆಗೆ ಸದನ ಡ್ರಾಮಾ ಕ್ಲೋಸ್..!.
ರಾತ್ರಿ 8 ಗಂಟೆವರೆಗೂ ಕಾಲವಕಾಶ ಕೇಳಿದ ಸಿದ್ರಾಮಯ್ಯ

ವಿಧಾನಸಭೆಃ ಸದನ ಕಲಾಪ ನಾಳೆ ಅಂದ್ರೆ ಮಂಗಳವಾರ ಬೆಳಗ್ಗೆ 10 ಗಂಟೆಗೆ ಆರಂಭವಗಾಲಿದೆ. ಸಂಜೆ 4 ಗಂಟೆವರೆಗೂ ಎಲ್ಲವೂ ಮುಗಿಸಬೇಕು ಎಂದು ಡೆಡ್ ಲೈನ್‌ ಅನ್ನು ಸಭಾಧ್ಯಕ್ಷರು ‌ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ನಾಳೆ ಮಂಗಳವಾರ ರಾತ್ರಿ 8 ಗಂಟೆಗೆವರೆಗೆ ಚರ್ಚಿಸಿ ವಿಶ್ವಾಸ ಮತ ಯಾಚನೆ ಮುಗಿಸುತ್ತೇವೆ ಎಂದು ಮನವಿ ಮಾಡಿದರು.

ಸಿದ್ರಾಮಯ್ಯ ನವರ ಮಾತಿಗೂ ಒಪ್ಪದ ಸ್ಪೀಕರ್ ನಾಳೆ ಸಂಜೆ 4 ಗಂಟೆಯೊಳಗೆ ಎಲ್ಲವೂ ಮುಗಿಸಬೇಕು ಎಂದು ಸೂಚಿಸಿದರು. ಆದರೆ ಮತ್ತೆ ಸಿದ್ರಾಮಯ್ಯನವರು 4 ಗಂಟೆವರೆಗೆ ಚರ್ಚೆ, 5 ಗಂಟೆಗೆ ಸಿಎಂ‌ಭಾಷಣ ಮಾಡಲಿ, 6 ಗಂಟೆಯೊಳಗೆ ವೋಟಿಂಗ್ ಪ್ರಕ್ರೀಯೆ ಮುಗಿಸೋಣ ಎಂದು ಮನವಿ ಮಾಡಿದರೂ.

ಆಗ ಸ್ಪೀಕರ್ ನಾಳೆ 6 ಗಂಟೆ ಡೆಡ್ ಲೈನ್ ಕೊಟ್ಟು ಬೆಳಗ್ಗೆ 10 ಗಂಟೆಗೆ ಕಲಾಪ‌ ಆರಂಭ‌ ಮಾಡಲಾಗುವದು ಎಂದು ತಿಳಿಸಿ ಹೊರನಡೆದರು.

Related Articles

Leave a Reply

Your email address will not be published. Required fields are marked *

Back to top button