ವಿನಯ ವಿಶೇಷ

ಆರೋಗ್ಯ ಸುಧಾರಣೆಗೆ ಈ ಮಂತ್ರ ಜಪಿಸಿ ಮತ್ತು ರಾಶಿ ಫಲ ನೋಡಿ

ಆರೋಗ್ಯ ಯಾರಿಗೆ ಬೇಡ. ಆರೋಗ್ಯದಿಂದ ಇದ್ದರೆ ತಾನೆ ಸಕಲವೂ ಪ್ರಾಪ್ತಿಯಾಗುವುದು. ಮಕ್ಕಳು, ಹಿರಿಯರಿಗೆ ಆರೋಗ್ಯದ ಸಮಸ್ಯೆ ಆಗಾಗ ಬರಬಹುದು ಹಾಗೂ ಕೆಲವು ರೋಗರುಜಿನಗಳು ನಿರಂತರವಾಗಿ ಕಾಡಬಹುದು. ಇವುಗಳಿಗೆ ಪರಿಹಾರ ರೂಪವಾಗಿ ದಿನಕ್ಕೆ ಒಂದು ಬಾರಿ “ಧನ್ವಂತರಿ ಮಂತ್ರವನ್ನು” ಜಪಿಸುವುದು ನಿಮ್ಮೆಲ್ಲಾ ಕಷ್ಟಗಳಿಂದ ದೂರವಾಗುವ ಸಾಧ್ಯತೆ ಇದೆ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಆದಾಯ ಗಳಿಕೆಯಲ್ಲಿ ಉತ್ತಮವಾದ ಅವಕಾಶಗಳು ಹಾಗೂ ಲಾಭಾಂಶವು ಸಿಗಬಹುದಾಗಿದೆ. ಸಾಲ ಕೊಡುವ ದುಸ್ಸಾಹಸಕ್ಕೆ ಕೈಹಾಕದಿರುವುದು ಸೂಕ್ತ. ದುಂದುವೆಚ್ಚ ನಿಮಗೆ ಮಾರಕವಾಗಬಹುದಾಗಿದೆ. ಬಲಿಷ್ಠ ಯೋಜನೆಗಳನ್ನು ಪಡೆದುಕೊಳ್ಳಲು ಮುಂದಾಗಿ. ನಿಮ್ಮ ವಿಳಂಬ ಧೋರಣೆಯಿಂದ ಬಂದಿರುವ ಅವಕಾಶಗಳನ್ನು ಕಳೆದುಕೊಳ್ಳಬಹುದು ಎಚ್ಚರವಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಅತ್ಯಂತ ಆನಂದದ ಕ್ಷಣಗಳು ಈ ದಿನ ನೀವು ಅನುಭವಿಸುವಿರಿ. ಕುಟುಂಬದಲ್ಲಿ ಹರ್ಷೋಲ್ಲಾಸ ಇರುತ್ತದೆ. ಶುಭ ಸುದ್ದಿಗಳಿಂದ ಸಂತೋಷದ ವಾತಾವರಣ ಕಂಡುಬರುತ್ತದೆ. ಹಿರಿಯರ ವಿಚಾರಗಳು ಅಳವಡಿಸಿಕೊಳ್ಳುವ ಇರಾದೆ ಹೊಂದಿರುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮ ಪರಂಪರಾಗತ ಕಸುಬುಗಳಿಂದ ಉತ್ತಮ ಸಾಧನೆ ಆಗಬಹುದು. ಆರ್ಥಿಕವಾಗಿ ಮುನ್ನಡೆ ಸಾಧಿಸಲಿದ್ದೀರಿ. ವ್ಯವಹಾರದಲ್ಲಿನ ಪೈಪೋಟಿ ಗಳಲ್ಲಿ ಗೆಲುವು ನಿಮ್ಮದಾಗುತ್ತದೆ. ಪತ್ನಿಯ ಮಾತುಗಳು ಯೋಜನೆಗಳಲ್ಲಿ ಅಳವಡಿಸಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುವಿರಿ. ಮಧ್ಯಸ್ಥಿಕೆಯ ವ್ಯವಹಾರಗಳು ನಿಮಗೆ ತೊಂದರೆ ನೀಡಬಹುದು. ಕೆಲವರಿಗೆ ಜಾಮೀನು ನೀಡುವ ವಿಚಾರಗಳನ್ನು ಆದಷ್ಟು ತೆಗೆದುಬಿಡಿ. ವ್ಯವಹಾರಿಕ ಕ್ಷೇತ್ರದಲ್ಲಿ ವಿರೋಧಿಗಳ ಉಪಟಳ ಹೆಚ್ಚಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕೆಲವು ಆರ್ಥಿಕ ಸಂಕಷ್ಟಗಳಿಂದ ಮಾನಸಿಕ ವೇದನೆ ಆವರಿಸುತ್ತಿವೆ. ಕಾರ್ಯಗಳಲ್ಲಿನ ಅಡೆತಡೆಗಳನ್ನು ನಿವಾರಿಸಲು ಪ್ರಯತ್ನಪಡಿ. ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಇನ್ನೊಬ್ಬರ ಸಹಾಯಕ್ಕಾಗಿ ನೀವು ನಿಮ್ಮ ಕೆಲಸವನ್ನು ಸಹ ಬಿಟ್ಟು ಹೋಗುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ವ್ಯವಹಾರದಲ್ಲಿ ಉತ್ತಮ ರೀತಿಯ ವರ್ಚಸ್ಸನ್ನು ಕಾಯ್ದುಕೊಳ್ಳಲು ಮುಂದಾಗುವಿರಿ. ಉತ್ತಮ ಕಾರ್ಯಗಳಿಂದ ಜನಮನ್ನಣೆ ಗಳಿಸುವಿರಿ. ನಿಮ್ಮ ಚತುರತೆಯ ಬುದ್ಧಿಯ ಬಲದಿಂದ ಯೋಜನೆಯನ್ನು ವ್ಯವಸ್ಥಿತವಾಗಿ ಮಾಡಲಿದ್ದೀರಿ. ಸಣ್ಣ ಪ್ರಮಾಣದ ಉದ್ದಿಮೆಗಳಲ್ಲಿ ಉತ್ತಮ ಲಾಭದಾಯಕ ವಾತಾವರಣ ಇರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಸ್ನೇಹಿತ ಬಂಧು ವರ್ಗದವರ ವಿಶ್ವಾಸವನ್ನು ಬೆಳೆಸಿಕೊಳ್ಳಿ. ನಿಮ್ಮ ಬಂಡವಾಳದ ಸಮಸ್ಯೆಗಳಿಗೆ ಸಹಕಾರ ಸಿಗವುದು. ಮಕ್ಕಳ ಶೈಕ್ಷಣಿಕ ಪ್ರಗತಿ ಉತ್ತಮವಾಗಿರಲಿದೆ. ಪತ್ನಿಯ ಆರೋಗ್ಯದಲ್ಲಿ ತುಸು ಏರುಪೇರು ಆಗುವ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಈ ದಿನ ಮೋಜು-ಮಸ್ತಿಗೆ ಕಾಲಾವಕಾಶ ಸಿಗಲಿದೆ. ಅನಗತ್ಯ ವಿಷಯಗಳಲ್ಲಿ ಹೆಚ್ಚು ಕಾಲಕಳೆಯುವುದು ಸರಿಯಲ್ಲ. ಉದ್ಯೋಗದಲ್ಲಿ ಸಹವರ್ತಿಗಳಿಂದ ನಿಮ್ಮ ವಿಚಾರಗಳಿಗೆ ಬೆಂಬಲ ಸಿಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಸಂಜೆಯ ವಾತಾವರಣ ರೋಮಾಂಚನ ಭರಿತವಾಗಿ ಇರಲಿದೆ. ಕೆಲಸದಲ್ಲಿ ಭದ್ರತೆಯ ಬಗ್ಗೆ ಚಿಂತನೆ ನಡೆಯುತ್ತದೆ. ಹಿರಿಯರ ಸಲಹೆಗಳನ್ನು ಪಾಲಿಸುವುದು ಒಳಿತು. ಈ ದಿನ ಅನಿರೀಕ್ಷಿತ ಪ್ರಯಾಣ ಬರಬಹುದಾದ ಸಾಧ್ಯತೆ ಇದೆ. ಆದಷ್ಟು ಸಾಲ ಕೊಡುವುದನ್ನು ಮುಂದುಡುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಭಾವೋದ್ವೇಗದಿಂದ ವರ್ತಿಸುವುದು ಕಂಡುಬರುತ್ತದೆ. ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಹಿನ್ನಡೆ ಕಂಡರು ಸಂಜೆಯ ವೇಳೆಗೆ ಸರಿ ಹೋಗುವ ಸಾಧ್ಯತೆ ಇದೆ. ನಿಮ್ಮ ಮನಸ್ಥಿತಿಯಲ್ಲಿ ಸ್ವಲ್ಪಮಟ್ಟಿಗೆ ಖಿನ್ನತೆಯಿಂದ ಆವರಿಸುತ್ತದೆ ಆದಕಾರಣ ಕುಲದೇವತಾರಾಧನೆ ಮಾಡುವುದು ಒಳಿತು. ಸಂಗಾತಿಯೊಡನೆ ಭಿನ್ನಾಭಿಪ್ರಾಯ ಬರಬಹುದಾಗಿದೆ ಆದಷ್ಟು ತಾಳ್ಮೆ ವಹಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಈ ದಿನವು ಒತ್ತಡಭರಿತ ಕೆಲಸಗಳಿಂದ ಕೂಡಿರುತ್ತದೆ. ನಿಮ್ಮ ಮನಸ್ಸಿಗೆ ಬೇಸರವಾಗಬಹುದಾಗಿದೆ. ಇಂದು ನಿಮಗೆ ಹೊಸ ಮಾರ್ಗಗಳನ್ನು ಕಂಡುಬರುತ್ತದೆ. ಹೊಸ ಉದ್ಯಮದ ಬೆಳವಣಿಗೆ ನಿರೀಕ್ಷಿಸಬಹುದಾಗಿದೆ. ಆರ್ಥಿಕವಾಗಿ ಸಬಲಗೊಳ್ಳುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಮನಸ್ಸಿನಲ್ಲಿ ಇರುವ ಭಯಗ್ರಸ್ಥ ವಾತಾವರಣವನ್ನು ತೆಗೆದುಹಾಕುವುದು ಉತ್ತಮ. ಧೃಡ ವಿಶ್ವಾಸದಿಂದ ಕಾರ್ಯಪ್ರವೃತ್ತರಾಗಿ. ಕೆಲವರು ನಿಮ್ಮ ಆತ್ಮೀಯರ ಬಗ್ಗೆ ಏನಾದರೂ ಸುದ್ದಿಯನ್ನು ಸೃಷ್ಟಿಸುವರು. ಗಾಳಿ ಮಾತು ನಂಬಿ ಮೋಸ ಹೋಗದಿರಿ ಆದಷ್ಟು ಸತ್ಯಾಸತ್ಯತೆ ಪರಾಮರ್ಶಿಸುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button