ಪ್ರಮುಖ ಸುದ್ದಿ

ಬಿಜೆಪಿಯವರು ನಪುಂಸಕರು-ಸಿಎಂ ಇಬ್ರಾಹಿಂ

ಬೆಂಗಳೂರಃ ದೇಹಲಿ ಬಾಗಿಲಲ್ಲಿ ದೇಶದ ಮಾನವನ್ನು ಬಿಜೆಪಿ ಹರಾಜಿಗಿಟ್ಟದೆ. ಬಿಜೆಪಿಯವರು ನಪುಂಸಕರು ಅವರಿಗೆ ಮಕ್ಕಳಾಗಲ್ಲ. ನಮ್ಮ ಮಕ್ಕಳನ್ನೆ ಅವರು ಪಡೆದುಕೊಂಡು ಮಕ್ಕಳೆಂದುಕೊಳ್ಳುತ್ತಾರೆ ನಾಚಿಗೇಡಿತನವಾದದು ಎಂದು ಕಾಂಗ್ರೆಸ್ ಎಂಎಲ್‍ಸಿ ಸಿಎಂ ಇಬ್ರಾಹಿಂ ತಮ್ಮದೆ ಶೈಲಿಯಲ್ಲಿ ಪುನರುಚ್ಛಿರಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಬಿಜೆಪಿ ಕುರಿತು ರೀತಿ ಟೀಕಿಸಿದ್ದಾರೆ. ಸ್ವಂತ ಶಕ್ತಿಯಿಂದ ಆಡಳಿತ ನಡೆಸುವ ಶಕ್ತಿ ಅವರಿಗಿಲ್ಲ ಎನ್ನುವ ಅರ್ಥದಲ್ಲಿ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಪ್ರತಿಬಾರಿ ಒಂದಿಲ್ಲೊಂದು ಮಾರ್ಮಿಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗುವ ಇವರು, ಬಿಜೆಪಿಯವರನ್ನು ನಪುಂಸಕರು ಎಂದು ಜರಿದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button