ಪ್ರಮುಖ ಸುದ್ದಿ

ಪಿವಿಎಸ್ ಆಸ್ಪತ್ರೆಯ ಡಾ.ಶ್ರೀಧರಮೂರ್ತಿಗೆ ಮಾತೃ ವಿಯೋಗ!

ಚಿತ್ರದುರ್ಗ:  ನಗರದ ಪಿವಿಎಸ್ ಆಸ್ಪತ್ರೆಯ ಖ್ಯಾತ ವೈದ್ಯ ಡಾ.ಶ್ರೀಧರ್ ಮೂರ್ತಿ ಅವರ ತಾಯಿ ಪ್ರೇಮಾಬಾಯಿ(76) ಇಂದು ಮದ್ಯಾನ 12 ಗಂಟೆಗೆ ಜೋಗಿಮಟ್ಟಿ ರಸ್ತೆ ಸಮೀಪದ ಜಿ.ಜಿ. ಸಮುದಾಯ ಭವನ ಬಳಿಯ ನಿವಾಸದಲ್ಲಿ ನಿಧನರಾಗಿದ್ದಾರೆ. ನಾಳೆ ಶನಿವಾರ ಮದ್ಯಾನ ತುರುವನೂರು ರಸ್ತೆಯಲ್ಲಿರುವ ಪಿವಿಎಸ್ ನರ್ಸಿಂಗ್ ಕಾಲೇಜು ಬಳಿಯ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೃತರು ಪುತ್ರರಾದ ಡಾ.ಶ್ರೀಧರಮೂರ್ತಿ, ಪಿ.ವಿ.ಮುರುಳಿಧರ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button