ಬಿಜೆಪಿ ಕೈಲಿ ಖತ್ರಿ, ಕಾಂಗ್ರೆಸ್ ಕೈಲಿ ಸೂಜಿ: ಸಿಎಂ
ಕಲಬುರಗಿ: ವೀರಶೈವ ಲಿಂಗಾಯತ ಸಮುದಾಯವನ್ನು ಸಿದ್ಧರಾಮಯ್ಯ ಒಡೆಯುತ್ತಿದ್ದಾರೆ ಎಂದು ಕೆಲ ಪಟ್ಟಭದ್ರರು ಹೇಳುತ್ತಿದ್ದಾರೆ. ಆದರೆ, ನಾನು ಅಂತ ಕೆಲಸ ಮಾಡಿಲ್ಲ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ಆಳಂದ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಬಿಜೆಪಿ ವಿರುದ್ಧ ಹರಿಹಾಯ್ದರು. ಬಿಜೆಪಿಯವರು ಕೈಯಲ್ಲಿ ಖತ್ರಿ ಹಿಡಿದುಕೊಂಡಿದ್ದಾರೆ. ನಾವು ಕಾಂಗ್ರೆಸ್ ನವರು ಸೂಜಿ ಹಿಡಿದುಕೊಂಡಿದ್ದೇವೆ. ಒಡೆಯುವ ಕೆಲಸವೇನಿದ್ದರೂ ಬಿಜೆಪಿಯವರದ್ದು. ನಮ್ಮದು ಒಂದುಗೂಡಿಸುವ ಕೆಲಸ ಎಂದರು.
ಬರೀ ಅಮಿತ್ ಶಾ ಅಷ್ಟೇ ಅಲ್ಲ, ನರೇಂದ್ರ ಮೋದಿಯವರೂ ಕರ್ನಾಟಕದಲ್ಲೇ ಇದ್ದರೂ ಏನೂ ತೊಂದರೆ ಇಲ್ಲ. ಕರ್ನಾಟಕದಲ್ಲಿ ಬಿಜೆಪಿ ಬೇಳೆ ಬೇಯಲ್ಲ ಎಂದು ಅಭಿಪ್ರಾಯಪಟ್ಟರು. ಅಂತೆಯೇ ರಾಜ್ಯದಲ್ಲಿ ಅವಧಿಗೂ ಮುನ್ನ ಚುನಾವಣೆ ನಡೆಯೋದಿಲ್ಲ ಎಂದು ತಿಳಿಸಿದರು.
ಕೇಂದ್ರ ಬಿಜೆಪಿ ಸರ್ಕಾರ ರಾಜಕೀಯ ದ್ವೇಷಕ್ಕಾಗಿ ಸಚಿವ ಡಿಕೆಶಿ ಮೇಲೆ ಐಟಿ ದಾಳಿ ಮಾಡಿಸಿದೆ. ಆದರೆ, ನಾವು ಎಸಿಬಿ ದುರ್ಬಳಕೆ ಮಾಡಿಕೊಂಡು ರಾಜ್ಯ ಬಿಜೆಪಿ ನಾಯಕರ ಮೇಲೆ ದಾಳಿ ಮಾಡಿಸುವ ಕೆಲಸ ಮಾಡೋದಿಲ್ಲ ಎಂದು ತಿಳಿಸಿದರು.
Who ever is the editor or owner of this news paper I kindly request why in news always about politics will be there? why cannot you people think of our nature which is in destroying stage withing few years it will be destroying to preserve that do some unique news and articles, see some body are doing rally for rivers to save our nations strength RIvers withing that tree plantation and so many aspects are there.. for that no one is concentrating..
Do some uniqueness then only this news paper will become pioneer in unique news paper and will achieve its best of heights.
Politics, Accidents, such negative sensational news are published by all news papers then what’s the difference between this paper and other.?
If you wanna become unique then start revolution in the publishing news only positive sensational news, then people recognise it and adds values to the news publish.
ಸಾಹಿತ್ಯ, ಕಾವ್ಯ, ಕಾದಂಬರಿ, ಕಥೆ, ಶರಣ ಸಾಹಿತ್ಯ, ಸಂಸ್ಕೃತಿ, ಸರಣಿ ಬರಹ, ಕ್ಯಾಂಪಸ್ ಕಲರವ, ಮಹಿಳಾ ವಾಣಿ, ವಿನಯ ವಿಶೇಷ ಸ್ಟೋರೀಸ್, ಸಾಧನೆಯ ಹಾದಿಯಲ್ಲಿದ್ದವರಿಗೆ ಸ್ಪೂರ್ತಿ ನೀಡುವ ‘ಯೂತ್ ಐಕಾನ್’ ಅಂಕಣ ಸೇರಿದಂತೆ ಇತರೆ ಪ್ರಮುಖ ಸುದ್ದಿಗಳೂ ಇವೆ… ಓದಿ ಪ್ರೋತ್ಸಾಹಿಸಿ… thank you…
-ಮಲ್ಲಿಕಾರ್ಜುನ್ ಮುದನೂರ್, ಸಂಪಾದಕರು, ವಿನಯವಾಣಿ