ಜಮೀನು ವ್ಯಾಜ್ಯವೇ.? ಪರಿಹಾರಕ್ಕೆ ಜಮೀನಲ್ಲಿ ಕುಳಿತು ಈ ಮಂತ್ರ ಹೇಳಿ & ರಾಶಿಫಲ ನೋಡಿ
ಜಮೀನಿನ ವ್ಯಾಜ್ಯಗಳು ಹೆಚ್ಚಾಗುತ್ತಿದ್ದರೆ ಹಾಗೂ ಅದರಿಂದ ಮುಕ್ತರಾಗದೇ ಹತಾಶ ಸ್ಥಿತಿ ನಿಮಗೆ ಎದುರಾಗಿದ್ದರೆ ನೀವು ಜಮೀನಿನಲ್ಲಿ ಕುಳಿತುಕೊಂಡು 108 ಬಾರಿ ಅಘೋರ ರುದ್ರ ಮಂತ್ರವನ್ನು ಜಪಿಸಿ ಇದರಿಂದ ಪರಿಹಾರ ದೊರೆಯಲಿದೆ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಮನೆಗೆ ಬಂಧುಮಿತ್ರರ ಆಗಮನ ಆಗುವ ಸಾಧ್ಯತೆ ಇದೆ. ಜಾಣ್ಮೆಯಿಂದ ಕೆಲಸವನ್ನು ಪಡೆಯಲು ಮುಂದಾಗಿ. ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ. ಕೆಲವರು ನಿಮ್ಮನ್ನು ದುರುಪಯೋಗಪಡಿಸಿಕೊಳ್ಳ ಬಹುದು ಆದಷ್ಟು ಎಚ್ಚರದಿಂದಿರಿ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಕುಟುಂಬದ ವಿಷಯಗಳಿಂದ ಮಾನಸಿಕ ಕ್ಲೇಶಗಳು ಹೆಚ್ಚಾಗುವ ಸಾಧ್ಯತೆ. ಸ್ನೇಹಿತರೊಡನೆ ಮೋಜಿನ ಕೂಟಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ನಿಮ್ಮ ಮಕ್ಕಳೊಂದಿಗೆ ಕಾಲಕಳೆಯುವ ಹಾಗೂ ಅವರಿಗೆ ಇಷ್ಟದ ಕೆಲಸವನ್ನು ಮಾಡಿಕೊಡುವ ಸಂದರ್ಭ ಎದುರಾಗುತ್ತದೆ. ಆತ್ಮೀಯರೊಡನೆ ಮನಸ್ತಾಪ ಆಗುವ ಸಾಧ್ಯತೆ ಇದೆ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ನೆಂಟರಿಷ್ಟರ ಆಗಮನದಿಂದ ಖರ್ಚಿನ ಬಾಬ್ತು ಹೆಚ್ಚಳವಾಗಬಹುದು. ನಿಮ್ಮ ಕೆಲವು ವಿಷಯಗಳಿಗೆ ಸಂಗಾತಿಯಿಂದ ತಡೆಯಾಗುವ ಸಾಧ್ಯತೆ ಕಂಡುಬರುತ್ತದೆ. ಇತರರನ್ನು ನಂಬಿ ಸುಲಭವಾಗಿ ಮೋಸಗೊಳಗಾಗಲಿದ್ದೀರಿ ಆದಷ್ಟು ಎಚ್ಚರಿಕೆಯಿಂದಿರಿ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಾಟಕ ರಾಶಿ
ನಿಮ್ಮ ಮನಸ್ಸಿನಲ್ಲಿರುವ ಹೊಸ ಕಾರ್ಯ ಆರಂಭ ಮಾಡುವ ಮುನ್ನ ಅದರ ಸಾಧ್ಯಾಸಾಧ್ಯತೆ ಹಾಗೂ ಲಾಭಾಂಶವನ್ನು ಪೂರ್ಣ ಪ್ರಮಾಣದ ಲೆಕ್ಕಾಚಾರ ಮಾಡಿ ಮುಂದೆ ಕೈಹಾಕಿ. ವಾದ-ವಿವಾದಗಳಿಂದ ಬುದ್ದಿವಂತರಾಗಿ ನೀವು ಕಾಣಬಹುದು ಆದರೆ ಸತ್ಯ ಸುಳ್ಳು ಎರಡನ್ನು ಸಹ ಒಪ್ಪಿಕೊಳ್ಳಿ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ನಿಮಗಿಂತ ಕೆಳಮಟ್ಟದವರನ್ನು ತಾತ್ಸಾರದಿಂದ ನೋಡಿದರೆ ಅದು ನಿಮ್ಮ ಬುದ್ಧಿಗೆ ಮಂಕು ಕವಿದಿದೆ ಎಂಬ ಅರ್ಥ, ಮನುಷ್ಯತ್ವ ಹಾಗೂ ಮಾನವೀಯತೆ ಎಂಬುದು ಬದುಕಿನ ಭಾಗ ಎಂಬುದನ್ನು ಮನಗಾಣಿ. ಕುಟುಂಬದಲ್ಲಿ ಹೊಂದಾಣಿಕೆ ಸಾಧಿಸಲು ಪ್ರಯತ್ನ ಪಡುವುದು ಒಳ್ಳೆಯದು.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಕೆಲವು ತಪ್ಪುಗಳು ನಿಮಗೆ ಜೀವನದ ಪಾಠ ಕಲಿಸಬಹುದು ಆದರೆ ತಪ್ಪುಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದು ಬಹಳ ಉತ್ತಮ. ನಿಮ್ಮ ನಡೆಯಲ್ಲಿ ಹಿರಿಯರ ಬಗ್ಗೆ ವಿನಯತೆಯಿಂದ ವರ್ತಿಸುವುದು ಸೂಕ್ತ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಯಶಸ್ಸು ಮತ್ತು ಗೌರವ ಸಿಗಲಿದೆ. ಅನಗತ್ಯ ತೊಂದರೆ ನೀಡುವ ಜನಗಳು ಸುಮ್ಮನಾಗುವರು. ಚಿನ್ನಾಭರಣ ಖರೀದಿ ಪ್ರಕ್ರಿಯೆ ನಡೆಯಲಿದೆ. ಹಳೆಯ ಬಾಕಿಗಳು ಸರಾಗವಾಗಿ ಪಡೆದುಕೊಳ್ಳುವಿರಿ. ಕೆಲವೊಮ್ಮೆ ಹೆಚ್ಚಿನ ಖರ್ಚು ಗಳಿಂದ ಸಮಸ್ಯೆ ಅನುಭವಿಸುವ ಸಾಧ್ಯತೆ ಇದೆ ಎಚ್ಚರ. ಕೆಲಸದ ಮುನ್ನ ಆದಷ್ಟು ಆಲೋಚಿಸಿ ಮುನ್ನಡೆಯುವುದು ಕ್ಷೇಮ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಬಂಡವಾಳದ ಸಮಸ್ಯೆ ಹೆಚ್ಚಾಗಿ ಕಾಣಬಹುದು. ಮೂರನೇ ವ್ಯಕ್ತಿಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ. ಆರೋಗ್ಯದಲ್ಲಿ ಏರಿಳಿತ ಕಂಡು ಬರುತ್ತದೆ. ವ್ಯವಹಾರಿಕ ಕ್ಷೇತ್ರದಲ್ಲಿ ಪ್ರಗತಿ ಕಾಣಬಹುದು. ಕೆಲಸ ಅಥವಾ ಸ್ಥಳ ಬದಲಾವಣೆಗೆ ಉತ್ತಮ ಅವಕಾಶಗಳು ಸಿಗಲಿದೆ. ಸರ್ಕಾರಿ ನೌಕರಿಯ ಅಪೇಕ್ಷೆಗಳಿಗೆ ಉತ್ತಮ ಫಲ ಕಾಣಬಹುದಾಗಿದೆ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಕುಟುಂಬದ ಭದ್ರತೆಯ ದೃಷ್ಟಿಯಿಂದ ಕೆಲವು ಮಾರ್ಪಾಡುಗಳನ್ನು ಮಾಡುವಿರಿ. ಹಿರಿಯರ ಜೊತೆಗೆ ವೈಮನಸ್ಸು ಹೆಚ್ಚಾಗುವ ಸಾಧ್ಯತೆ. ಸ್ವಂತ ಕಾರ್ಯಗಳನ್ನು ಮಾಡುವ ಬಯಕೆ ಸಾಕ್ಷಾತ್ಕಾರ ವಾಗಲಿದೆ. ಜನ ಮೆಚ್ಚುವಂತಹ ಕಾರ್ಯಗಳನ್ನು ನೀವು ಇಂದು ಮಾಡಲಿದ್ದೀರಿ. ಆರ್ಥಿಕ ದೃಷ್ಟಿಯಿಂದ ಮಧ್ಯಮ ಗತಿಯ ಬೆಳವಣಿಗೆ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ವಿರೋಧಿ ವರ್ಗಗಳ ಉಪಟಳ ಹೆಚ್ಚಾಗಿ ಕಂಡು ಬರಬಹುದು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು. ಉತ್ಸಾಹಭರಿತವಾಗಿ ಕೆಲಸದಲ್ಲಿ ಪಾಲ್ಗೊಂಡು ಯಶಸ್ವಿಯಾಗುತ್ತೀರಿ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಮಾನಸಿಕ ಸ್ಥಿರತೆ ಕಾಯ್ದುಕೊಳ್ಳುವುದು ಬಹುಅವಶ್ಯ. ಹಣಕಾಸಿನ ಹೂಡಿಕೆಗಳ ಬಗ್ಗೆ ಯೋಚಿಸಿ ನಿರ್ಧಾರ ಮಾಡಿ. ನಿಮ್ಮ ಪತ್ನಿ ನಿಮ್ಮಲ್ಲಿ ಇಂದು ವಿಶೇಷವಾಗಿ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಬಹುದಿನಗಳಿಂದ ಕಾಯುತ್ತಿರುವ ಅವಕಾಶ ಇಂದು ನಿಮಗೆ ಸಿಗಲಿದೆ. ಪ್ರೇಮಿಗಳಲ್ಲಿ ಸಂತೋಷದ ವಾತಾವರಣ ಕಂಡುಬರುತ್ತದೆ. ಹೊಸ ಯೋಜನೆಗಳಲ್ಲಿ ನಿರೀಕ್ಷಿತ ಲಾಭ ಹೆಚ್ಚಾಗುತ್ತದೆ . ಸಹೋದ್ಯೋಗಿಗಳಿಂದ ಉದ್ಯೋಗದಲ್ಲಿ ಕಿರಿಕಿರಿ ಸಾಧ್ಯತೆ ಆಗಬಹುದು.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262