ಪ್ರಮುಖ ಸುದ್ದಿ

BREAKING NEWS – ಸಿಬಿಐ ಪೊಲೀಸರಿಂದ ರೋಷನ್ ಬೇಗ್ ಬಂಧನ

ಸಿಬಿಐ ಪೊಲೀಸರಿಂದ ರೋಷನ್ ಬೇಗ್ ಬಂಧನ
ಬೆಂಗಳೂರಃ ರಾಜ್ಯ ಮತ್ತು ದೇಶದಾದ್ಯಂತ ಕುತುಹಲ ಮೂಡಿಸಿದ್ದ IMA ಪ್ರಕರಣದಡಿ ಇಂದು ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಸಿಬಿಐ ಪೊಲೀಸರು ಬಂಧಿಸಿದ್ದಾರೆ. 15 ದಿನ ನ್ಯಾಯಾಾಂಗಬಂಧನಕ್ಕೆ ಒಳಪಡಿಸಲಾಗಿದೆ.

ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಂದು ರಾತ್ರಿ ಕಳೆಯುತ್ತಿರುವ ರೋಷನ್ ಬೇಗ್, IMA ಪ್ರಕರಣದಡಿ ರೋಷನ್ ಬೇಗ್ ಬಂಧಿಸಿದ್ದ ಪೊಲೀಸರು ನ್ಯಾಯಧೀಶರ ಮನೆಗೆ ತೆರಳಿ ಹಾಜರು ಪಡಿಸಿದ್ದರು, ನಂತರ ಅವರನ್ನು ಪರಪ್ಪನ ಜೈಲಿಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

 

ಶಿವಾಜಿ ನಗರ ಕ್ಷೇತ್ರದ ಮಾಜಿ ಶಾಸಕರಾಗಿದ್ದ ರೋಷನ್ ಬೇಗ್ ಅವರನ್ನು ಸುಧೀರ್ಘ ವಿಚಾರಣೆ ನಂತರ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.

ಐಎಂಎ ಸಂಸ್ಥೆಯ ಎಲ್ಲಾ ಹಣ ರೋಷನ್ ಬೇಗ್ ಬಳಿ ಇದೆ ಎಂದು ಸಂಸ್ಥೆಯ ಪ್ರಮುಖ  ಆರೋಪಿ ಮನ್ಸೂರ್ ಖಾನ್ ವಿಚಾರಣೆ ವೇಳೆ ಹೇಳಿದ್ದರು ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button