
ಸೀಸನ್ 12ರ ವಿನ್ನರ್ ಗಿಲ್ಲಿ ರನ್ನರ್ ಅಪ್ ರಕ್ಷಿತಾ ಶೆಟ್ಟಿ
ವಿನ್ನರ್ ಗಿಲ್ಲಿ ರನ್ನರ್ ರಕ್ಷಿತಾ
ತಿಳಿಸಬೇಕನಿಸ್ರು ತಿಳಿಸಿದೆ ..
ವಿವಿ ಡೆಸ್ಕ್ – ಬಿಗ್ ಬಾಸ್ 12 ರ ಸೀಸನ್ ವಿನ್ನರ್ ಆಗಿ ನಟ ಗಿಲ್ಲಿ ಮತ್ತು ಮೊದಲ ರನ್ನರ್ ಅಪ್ ಆಗಿ ರಕ್ಷಿತಾ ಶೆಟ್ಟಿ ಆಯ್ಕೆಯಾಗಿದ್ದಾರೆ.
ಎರಡನೇ ರನ್ನರ್ ಅಪ್ ಆಗಿ ಅಶ್ವಿನಿ ಗೌಡ ಇದ್ದು, ಅಂತಿಮವಾಗಿ ನಟ ಗಿಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದ. ವೀಕ್ಷಕರ ಮನದಾಸೆಯಂತೆ ಈ ಬಾರಿ ಆಯ್ಕೆಗೆ ಬಿಗ್ ಬಾಸ್ ಸಮರ್ಪಕವಾಗಿ ಆಯ್ಕೆ ಮಾಡಿದ್ದು ಎಲ್ಲರಿಂದಲೂ ಮೆಚ್ಷುಗೆ ವ್ಯಕ್ತವಾಗಿದೆ.




