ಒಕ್ಕಲಿಗರು ಸಂಸ್ಕೃತ ಹೀನರೆ.? ಉದ್ಯಾಪಿತನ ಹೇಳಿಕೆ ಕೊಟ್ಟವರಾರು..?
ಒಕ್ಕಲಿಗರು ಸಂಸ್ಕೃತ ಹೀನರು ಅಂದವರಾರು.? ಬರೆದವರಾರು ಅದನ್ನು ಸಾರ್ವಜನಿಕ ಉಚ್ಛರಿಸದವರಾರು.?
ಒಕ್ಕಲಿಗರು ಸಂಸ್ಕೃತ ಹೀನರು ಅಂದವರಾರು.? ಬರೆದವರು ಅದನ್ನು ಸಾರ್ವಜನಿಕ ಉಚ್ಛರಿಸದವರಾರು.?
ಒಕ್ಕಲಿಗರು ಸಂಸ್ಕೃತ ಹೀನರೆ.? ಉದ್ಯಾಪಿತನ ಹೇಳಿಕೆ ಕೊಟ್ಟವರಾರು..?
ವಿವಿ ಡೆಸ್ಕ್, ಎಡಪಂಥಿ ಸಾಹಿತಿ ಭಗವಾನ್ ಅವರು, ಒಕ್ಮಲಿಗರು ಸಂಸ್ಕೃತ ಹೀನರೆಂದು ರಾಷ್ಟ್ರ ಕವಿ ಕುವೆಂಪು ಅವರು ಬರೆದಿದ್ದಾರೆ ನಾನಲ್ಲ ಈ ಹೇಳಿಕೆ’ ಕೊಡೋದು ಎಂದು ಅವರು ವಿವರಿಸಿದರು.
ಮೈಸೂರ ನಗರದ ಪುರಭವನದ ಹಿನ್ನೆಲೆಯಲ್ಲಿ ಮಹಿಷ, ದಸರಾ ಆಚರಣಾ ಸಮಿತಿ ಶುಕ್ರವಾರ ನಡೆದ ಮಹಿಷ ಉತ್ಸವ ಮತ್ತು ಧಮ್ಮ ದೀಕ್ಷಾ ಸಮಾರಂಭದಲ್ಲಿ ಮಾತನಾಡಿದ ಅವರು ಬುದ್ಧ ಗುರುಗಳನ್ನು ಗುರುತಿಸಿದ್ದಾರೆ.
ಜನಿವಾರದಿಂದ ಜಾತಿ ಗುರುತಿಸುತ್ತಾರೆ. ಹಾಕದವನು ಒಂದು, ಹಾಕಿರೋನು ಇನ್ನೊಂದು. ಕೈಗೆ ಕಾಲಿಗೆ ಜಾತಿ ಇಟ್ಟಿರೋದು ಹಿಂದೂ ಧರ್ಮ. ಹಿಂದೂ ಧರ್ಮ ನಮ್ಮ ಧರ್ಮ ಅಲ್ಲ. ನಮ್ಮ ಧರ್ಮ ಬೌದ್ಧ ಧರ್ಮ ಎಂದು ಅವರು ಹೇಳಿದರು.
ಬ್ರಾಹ್ಮಣರು ವೈದಿಕರು ಬೇರೆ ದೇಶದಿಂದ ಬಂದಿರುವವರು. 2 ಸಾವಿರ ವರ್ಷದಿಂದ ಇವರು ಬೇರೆಯವರಿಗೆ ಸಂಸ್ಕೃತ ಕಲಿಸಲಿಲ್ಲ. ಎಲ್ಲಾ ಶೂದ್ರರು ಬ್ರಾಹ್ಮಣರ ಗುಲಾಮರು. ಶೂದ್ರನನ್ನು ದೇವರೆಂದು ಸೃಷ್ಠಿಸಿ ಮಾಡಿರೋದೆ ಬ್ರಾಹ್ಮಣರ ಸೇವೆ ಮಾಡಲೆಂದು ತಿಳಿದಿದ್ದಾರೆ.