ಯಾವ ರಾಶಿಗೆ ಲಾಭ, ನಷ್ಟ ದಿನ ಭವಿಷ್ಯ ಓದಿ
ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಶ್ರಾವಣ ಮಾಸ
ನಕ್ಷತ್ರ : ಚಿತ್ತ
ಋತು : ವರ್ಷ
ರಾಹುಕಾಲ 15:43 – 17:18
ಗುಳಿಕ ಕಾಲ 12:34 – 14:08
ಸೂರ್ಯೋದಯ 06:14:02
ಸೂರ್ಯಾಸ್ತ 18:53:07
ತಿಥಿ : ಷಷ್ಟಿ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಹೂಡಿಕೆಗಳ ಬಗ್ಗೆ ಹೆಚ್ಚಿನ ಗಮನ ಅಗತ್ಯವಿದೆ. ಇರುಳು ಕಂಡ ಬಾವಿಗೆ ಹಗಲು ಬಿದ್ದಂತೆ, ವ್ಯವಹಾರಗಳನ್ನು ನೋಡಿ ಸಹ ಮೋಸ ಹೋಗುವ ಸಾಧ್ಯತೆ ಇದೆ ಎಚ್ಚರ. ಬಂದು ವರ್ಗಗಳೊಡನೆ ವಿಶ್ವಾಸವನ್ನು ಕಾಯ್ದುಕೊಳ್ಳಿ. ಉದ್ಯೋಗ ಸ್ಥಳದಲ್ಲಿ ಮೇಲಾಧಿಕಾರಿಗಳು ಹಾಗೂ ಸಹವರ್ತಿಗಳಿಂದ ಪ್ರಶಂಸೆ ದೊರೆಯಲಿದೆ. ನಿಮ್ಮ ಅಭಿಪ್ರಾಯಗಳನ್ನು ಕಡೆಗಣನೆ ಮಾಡುವರು ಆದಷ್ಟು ಕೆಲಸದ ಬಗ್ಗೆ ಮಾತ್ರ ಚಿಂತನೆ ನಡೆಸಿ. ಹಣಕಾಸಿನ ವ್ಯವಹಾರ ಉತ್ತಮವಾಗಿ ನಡೆಯಲಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ವೃಷಭ ರಾಶಿ
ಆರೋಗ್ಯವನ್ನು ಕಾಪಾಡಿಕೊಳ್ಳಿ. ಉತ್ತಮ ಆಹಾರ ಸೇವನೆಯು ಒಳಿತು. ಆರ್ಥಿಕತೆ ಉತ್ತಮವಾಗಿ ಇರಲಿದೆ, ಆದರೆ ಬೇಕಾಬಿಟ್ಟಿ ಹಣ ಖರ್ಚು ಮಾಡುವುದು ಸರಿಯಲ್ಲ. ನಿಮ್ಮ ಆಕರ್ಷಕ ವ್ಯಕ್ತಿತ್ವವನ್ನು ರೂಪಿಸಿಕೊಂಡು ಕಾರ್ಯದಲ್ಲಿ ದುಮುಕುವ ಸಾಧ್ಯತೆ ಇದೆ. ಆದಾಯದ ಪ್ರಮಾಣ ಹೆಚ್ಚಾಗಲಿದೆ. ಸಂಗಾತಿಯ ಮನ ಸಂತೋಷಪಡಿಸುವ ಕಾರ್ಯವನ್ನು ಮಾಡುವುದು ಉತ್ತಮ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಮಿಥುನ ರಾಶಿ
ಜನರೊಂದಿಗೆ ಬೆರೆಯುವುದರಿಂದ ನೀವು ಮತ್ತಷ್ಟು ಕಳೆಯಲಿದ್ದೀರಿ. ಮೋಜು ಮಸ್ತಿಗಳಲ್ಲಿ ಹೆಚ್ಚಿನ ಕಾಲಹರಣ ವಾಗಬಹುದು. ಸಮಯದ ಅಭಾವ ನಿಮ್ಮ ಕಾರ್ಯಗಳಲ್ಲಿ ಕಾಣಬಹುದು. ಮಡದಿಯ ಸೌಂದರ್ಯವನ್ನು ನೀವು ಹೊಗಳಲಿದ್ದೀರಿ. ಆರ್ಥಿಕ ವ್ಯವಹಾರಗಳನ್ನು ಉತ್ತಮವಾಗಿ ಪ್ರಸ್ತುತಪಡಿಸಲು ರೂಪರೇಷೆ ಅಗತ್ಯವಿದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಕರ್ನಾಟಕ ರಾಶಿ
ಕೌಟುಂಬಿಕ ಸಮಸ್ಯೆಗಳು ನಿಮಗೆ ಬಾದೆ ನೀಡಬಹುದು. ನಿಂತಿರುವ ಕಾರ್ಯಗಳಿಗೆ ಚಾಲನೆ ಸಿಗಲಿದೆ. ನಿಮ್ಮ ಕಾರ್ಯಗಳಲ್ಲಿ ಉತ್ತಮ ಫಲಿತಾಂಶ ಕಂಡು ಬರಲಿದೆ. ಕ್ಷಮಿಸುವ ಗುಣಗಳಿಂದ ನಿಮ್ಮ ವ್ಯಕ್ತಿತ್ವವನ್ನು ದೊಡ್ಡಮಟ್ಟದಲ್ಲಿ ಬೆಳೆಸಿಕೊಳ್ಳುತ್ತೀರಿ. ಭವಿಷ್ಯದ ಭದ್ರ ಬುನಾದಿಯ ಯೋಜನೆಗಳನ್ನು ಮಾಡುವ ಸಾಧ್ಯತೆ ಇದೆ. ಕೆಲವು ವ್ಯವಹಾರಗಳು ಹಣಕಾಸಿನ ಸಮಸ್ಯೆಯಿಂದ ಕೂಡಿರಬಹುದು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಸಿಂಹ ರಾಶಿ
ಪ್ರಫುಲ್ಲ ಮನಃಸ್ಥಿತಿಯಿಂದ ಇರುವಿರಿ. ನಿಮ್ಮ ವಿಚಾರದ ತಕ್ಕಹಾಗೆ ಕೆಲಸ ನಡೆಯಲಿದೆ. ದಂಪತಿಗಳಲ್ಲಿನ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಳ್ಳಬಹುದು. ಈ ಈದಿನ ಮಹತ್ವದ ತಿರುವುಗಳು ಸಿಗಲಿದೆ. ಬೇರೆಯವರ ವಿಷಯದಲ್ಲಿ ಅನಗತ್ಯವಾಗಿ ತಲೆ ಹಾಕಬೇಡಿ. ಮಕ್ಕಳ ವಿಷಯದಲ್ಲಿ ಸಂತೋಷದಾಯಕ ವಾರ್ತೆ ಕೇಳುವಿರಿ. ಹೂಡಿಕೆಗಳಿಂದ ಲಾಭಗಳು ಹೆಚ್ಚಾಗಲಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಉತ್ತಮರ ಸಹವಾಸ ಉತ್ತಮ ಮಟ್ಟದ ಜೀವನವನ್ನು ದಯಪಾಲಿಸುತ್ತದೆ, ಆದಷ್ಟು ಸ್ನೇಹದಲ್ಲಿ ನೋಡಿ ಮಾಡುವುದು ಒಳ್ಳೆಯದು. ನಿಮ್ಮ ಐಶಾರಾಮಿತನವನ್ನು ತೋರ್ಪಡಿಸಲು ದುಂದುವೆಚ್ಚ ಮಾಡುವುದು ಸರಿಯಲ್ಲ. ಕೆಲಸದ ವಿಷಯದಲ್ಲಿ ನಿಮ್ಮಲ್ಲಿರುವ ಅಲಕ್ಷತನವನ್ನು ತೆಗೆದುಹಾಕಿ. ಈ ದಿನ ಮಾಡುವ ಕೆಲಸಗಳು ತುಂಬಾ ಉತ್ತಮವಾಗಿ ಮೂಡಿ ಬರಲಿದೆ. ಮಡದಿಯ ಆರೋಗ್ಯದ ಬಗ್ಗೆ ಆರೈಕೆ ಮಾಡುವುದು ನಿಮ್ಮ ಜವಾಬ್ದಾರಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ತುಲಾ ರಾಶಿ
ನಿಮ್ಮ ಮನಸ್ಸಿಗೆ ಮುದ ನೀಡುವ ಕಾರ್ಯಗಳಲ್ಲಿ ಪಾಲ್ಗೊಳ್ಳಿ, ಇನ್ನೊಬ್ಬರನ್ನು ಮೆಚ್ಚಿಸುವ ಸಲುವಾಗಿ ಕಾರ್ಯ ಮಾಡುವುದು ತಪ್ಪು. ತಪ್ಪಾದ ಅಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲು ಮುಂದಾಗಿ. ಜಂಟಿ ವ್ಯವಹಾರಗಳಲ್ಲಿ ಸಮಸ್ಯೆ ಹೆಚ್ಚಾಗಲಿದೆ ಹಾಗೂ ನಷ್ಟತೆ ಆವರಿಸಬಹುದು. ಸ್ನೇಹಿತರು ಈ ದಿನ ನಿಮಗೆ ಮನರಂಜನಾ ಚಟುವಟಿಕೆಗಳಿಗೆ ಆಮಂತ್ರಣ ನೀಡಲಿದ್ದಾರೆ. ಆರೋಗ್ಯಯುತ ಜೀವನ ಶೈಲಿಯನ್ನು ನಡೆಸಲು ಮುಂದಾಗುವುದು ಒಳ್ಳೆಯದು.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ದೈಹಿಕ ಆಯಾಸ ಹೆಚ್ಚಾಗುವ ಸಾಧ್ಯತೆ ಕಾಣಬಹುದು. ನವೀನ ಕಾರ್ಯಗಳಿಗೆ ಉತ್ತಮ ಮಟ್ಟದ ಸಹಕಾರ ದೊರೆಯಲಿದೆ. ನಿಮ್ಮಲ್ಲಿನ ಕೆಲಸದ ಬದ್ಧತೆ ಉತ್ತಮ ಲಾಭ ತಂದುಕೊಡಲಿದೆ. ಈ ದಿನ ಕೆಲಸವನ್ನು ಬೇಗನೆ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸಂಗಾತಿಯೊಡನೆ ಮುಕ್ತವಾದ ಮಾತುಕತೆ ಹಾಗೂ ಪ್ರೇಮಮಯವಾದ ಭಾವನೆಯಲ್ಲಿ ಇರಲ್ಲಿದ್ದೀರಿ. ಹಣಕಾಸಿನ ವ್ಯವಹಾರಗಳು ದೊಡ್ಡ ಯೋಜನೆಗಳಿಂದ ಕೂಡಿರುತ್ತದೆ ಹಾಗೂ ಲಾಭದಾಯಕ ವ್ಯವಸ್ಥೆಯನ್ನು ಹೊಂದಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಹಳೆಯ ಮಿತ್ರರು ಭೇಟಿಯಾಗಬಹುದು. ಕುಟುಂಬದಲ್ಲಿ ಒತ್ತಡದ ಪರಿಸರ ಕಂಡುಬರುತ್ತದೆ. ನಿಮ್ಮ ವೈಯಕ್ತಿಕ ಸಮಸ್ಯೆಗಳು ಹೆಚ್ಚಾಗಲಿದೆ. ಇತರರ ಮಾತುಗಳನ್ನು ಕೇಳಿ ವ್ಯಾಪಾರ ಮಾಡುವುದು ಬೇಡ. ಆತ್ಮೀಯ ವ್ಯಕ್ತಿಗಳಿಂದ ಉಡುಗೊರೆ ದೊರೆಯುವ ಸಾಧ್ಯತೆ ಇದೆ. ನಿಮ್ಮ ಜ್ಞಾನ ಮಟ್ಟ ಹಾಗೂ ಉತ್ತಮ ಕೌಶಲ್ಯಗಳಿಂದ ಕೆಲಸದಲ್ಲಿ ಲಾಭಾಂಶ ನೋಡಲಿದ್ದೀರಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಮಕರ ರಾಶಿ
ಕೆಲಸದಲ್ಲಿ ಧನಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳಿ. ಹಿರಿಯರ ಮಾರ್ಗವನ್ನು ಅನುಸರಿಸುವುದು ಒಳಿತು. ಬಂದಂತಹ ಹಣಕಾಸುಗಳನ್ನು ಉಳಿತಾಯದ ಯೋಜನೆಗೆ ಅಳವಡಿಸಿಕೊಳ್ಳಿ. ನಿಮ್ಮ ಕಾರ್ಯವೈಕರಿ ಕುಟುಂಬಸ್ಥರಿಗೆ ಮೆಚ್ಚುಗೆ ತರಲಿದೆ, ಅವರು ನಿಮ್ಮ ಮೇಲೆ ನಂಬಿಕೆ ಇರಿಸಿ ಹೊಸ ಜವಾಬ್ದಾರಿಯನ್ನು ನೀಡಲಿದ್ದಾರೆ. ಪ್ರೇಮದ ಭಾವನೆಯ ಅನುಭವ ಆಗಲಿದೆ. ಕ್ರಯವಿಕ್ರಯಗಳಲ್ಲಿ ಜಾಗ್ರತೆ ಇರಲಿ. ಸಂಗಾತಿಯ ಆಸೆಗಳಿಗೆ ನಿಮ್ಮಿಂದ ಸ್ಪಂದನೆ ದೊರೆಯುವುದು ಕಂಡುಬರುತ್ತದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಕುಂಭ ರಾಶಿ
ಕೆಲಸದಲ್ಲಿ ಲವಲವಿಕೆಯಿಂದ ಪಾಲ್ಗೊಳ್ಳಿ. ಭವಿಷ್ಯದ ಕಲ್ಪನೆಗಳನ್ನು ಸಾಕಾರಗೊಳಿಸಲು ಪ್ರಯತ್ನ ಪಡಬೇಕಾಗಿದೆ. ನಿಮ್ಮಲ್ಲಿನ ಋಣಾತ್ಮಕ ಚಿಂತನೆಗಳನ್ನು ತೆಗೆದುಹಾಕಿ. ನಿಮ್ಮ ವ್ಯಕ್ತಿತ್ವ ಹಾಗೂ ಎಲ್ಲರ ಮೆಚ್ಚುಗೆ ಗಳಿಸುವ ಸಲುವಾಗಿ ಹಣಕಾಸು ಗಳನ್ನು ನೀರಿನಂತೆ ಖರ್ಚು ಮಾಡುವುದು ಸರಿಯಲ್ಲ. ಮನೆಗೆ ಬೇಕಾಗಿರುವ ವಸ್ತುಗಳ ಖರೀದಿ ಮಾಡುತ್ತೀರಿ. ಆಧ್ಯಾತ್ಮಿಕದತ್ತ ನಿಮ್ಮ ಮನಸ್ಸು ವಾಲಲೀದೆ. ಹಣಕಾಸಿನಲ್ಲಿ ನಿರೀಕ್ಷಿತ ಮೂಲಗಳಿಂದ ವಿಳಂಬವಾಗುವ ಸಾಧ್ಯತೆ ಕಂಡುಬರುತ್ತದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಮೀನ ರಾಶಿ
ಚಟುವಟಿಕೆ ಶೀಲರಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ದಂಪತಿಗಳ ವೈಮನಸ್ಸನ್ನು ತೆಗೆದುಹಾಕುವ ಪ್ರಯತ್ನ ನಡೆಸಬೇಕಾಗಿದೆ. ನಿಮ್ಮ ವ್ಯಕ್ತಿತ್ವವನ್ನು ಎಲ್ಲರೂ ಇಷ್ಟ ಪಡಲಿದ್ದಾರೆ. ವಿಶ್ರಾಂತಿ ರಹಿತ ದುಡಿಮೆ ಈದಿನ ಕಂಡುಬರುತ್ತದೆ. ಆದಾಯ ಮತ್ತು ವೆಚ್ಚಗಳು ಸಮತೋಲನ ಮಾಡುವುದು ಒಳ್ಳೆಯದು. ನಿಮ್ಮ ಬಹುದಿನದ ಕನಸು ವಾಹನ ಖರೀದಿ ನನಸಾಗಲಿದೆ. ಕೆಲಸದ ಜಾಗದಲ್ಲಿನ ಕೆಲವು ಆಪಾದನೆಗಳಿಂದ ನೀವಿಂದು ಮುಕ್ತರಾಗಲಿದ್ದೀರಿ. ಹಣಕಾಸಿನ ವ್ಯವಹಾರವನ್ನು ವಿಸ್ತರಣೆ ಮಾಡಲು ಪ್ರಯತ್ನಿಸುವುದು ಸೂಕ್ತ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಜೀವನದಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಅದರಿಂದ ವಿಮುಕ್ತಿ ಹೊಂದುವ ಬಯಕೆ, ಭವಿಷ್ಯದ ಏಳಿಗೆಯ ಚಿಂತನೆ, ಇವುಗಳ ಪ್ರತ್ಯಕ್ಷ ಫಲಕಾರಿ ಆದದ್ದು ಜ್ಯೋತಿಷ್ಯಶಾಸ್ತ್ರ.
ಪ್ರಗತಿಯ ಭರವಸೆಯ ಅಮೃತಘಳಿಗೆ ಇಂದೇ ಕರೆಮಾಡಿ.
9945098262