ಪ್ರಮುಖ ಸುದ್ದಿ
BREAKING-ಮಹಾರಾಷ್ಟ್ರದಲ್ಲಿ ಕೊರೊನಾರ್ಭಟ 24 ಗಂಟೆಯಲ್ಲಿ 50 ಸಾವು.!
BREAKING-ಮಹಾರಾಷ್ಟ್ರದಲ್ಲಿ ಕೊರೊನಾರ್ಭಟ 24 ಗಂಟೆಯಲ್ಲಿ 50 ಸಾವು.!
ವಿವಿ ಡೆಸ್ಕ್ಃ ಮಹಾರಾಷ್ಟ್ರ ದಲ್ಲಿ ಇಂದು 24 ಗಂಟೆಯಲ್ಲಿ (16020 ) ಹದಿನಾರು ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆ. ಮತ್ತು ಅದೇ 24 ಗಂಟೆಯಲ್ಲಿ 50 ಕೊರೊನಾ ರೋಗಿಗಳು ಗುಣಮುಖ ಹೊಂದದೆ ಸಾವನ್ನಪ್ಪಿದ ಘಟನೆ ನಡೆದಿದೆ.
ಮಹಾರಾಷ್ಟ್ರ ದಲ್ಲಿ ಹಲವಡೆ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಇದೀಗ ಕೊರೊನಾ ಆರ್ಭಟ ದಿನೇ ದಿನೇ ಹೆಚ್ವುತ್ತಿರುವ ಕಾರಣ ಮತ್ತೆ ಲಾಕ್ ಡೌನ್ ಜಾರಿಗೊಳಿಸುವ ಹಂತ ತಲುಪಿದೆ ಎನ್ನಲಾಗಿದೆ. ಹೀಗಾಗಿ ನಾಗರಿಕರು ಎಚ್ಚೆತ್ತುಕೊಳ್ಳಬೇಕು. ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಅಗತ್ಯವಿದೆ.