Home
ಖರ್ಗೆ ಅವರ ಅಂಬೇಡ್ಕರ್ ನಮ್ಗೆ ಗೊತ್ತಿಲ್ಲ, ಭಾರತ ರತ್ನ ಅಂಬೇಡ್ಕರ್ ಗೊತ್ತು – ಸಿ.ಟಿ.ರವಿ
ಖರ್ಗೆ ಅವರ ಅಂಬೇಡ್ಕರ ನಮ್ಗೆ ಗೊತ್ತಿಲ್ಲ...!
ಖರ್ಗೆ ಅವರ ಅಂಬೇಡ್ಕರ್ ನಮ್ಗೆ ಗೊತ್ತಿಲ್ಲ, ಭಾರತ ರತ್ನ ಅಂಬೇಡ್ಕರ್ ಗೊತ್ತು – ಸಿ.ಟಿ.ರವಿ
ಕಲ್ಬುರ್ಗಿಃ ನಮಗೆ ಭಾರತ ರತ್ನ ಡಾ.ಅಂಬೇಡ್ಕರ್ ಗೊತ್ತು. ಆದರೆ ಖರ್ಗೆಯವರ ಅಂಬೇಡ್ಕರ್ ಗೊತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟಾಂಗ್ ನೀಡಿದರು.
ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಖರ್ಗೆಯವರ ನಿರ್ಧಾರದಲ್ಲಿ ಅಂಬೇಡ್ಕರ್ ಬೇರೆಯೇ ರೀತಿಯಾಗಿದ್ದಾರೆ. ಅದು ಅವರಿಗೆ ಗೊತ್ತು.? ಆದರೆ ನಮಗೆ ಖರ್ಗೆಯವರ ಅಂಬೇಡ್ಕರ್ ಯಾರು ಅಂತಹ ಗೊತ್ತಿಲ್ಲ. ಅವರೇಳೋ ಎಲ್ಲದಕ್ಕೂ ಉತ್ತರಿಸಲಾಗುತ್ತದೆ.