ಪ್ರಮುಖ ಸುದ್ದಿ
BREAKING ಶಹಾಪುರಃ ವಿದ್ಯುತ್ ದುರಸ್ತಿ ಕಾರ್ಯ ಮುಂದೂಡಿಕೆ ಜೆಸ್ಕಾಂ
ವಿದ್ಯುತ್ ದುರಸ್ತಿ ಕಾರ್ಯ ಮುಂದೂಡಿಕೆ - ಜೆಸ್ಕಾಂ ಮರು ಪ್ರಕಟಣೆ
BREAKING ವಿದ್ಯುತ್ ದುರಸ್ತಿ ಕಾರ್ಯ ಮುಂದೂಡಿಕೆ ಜೆಸ್ಕಾಂ
ನಾಳೆ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ತೊಂದರೆ ಇಲ್ಲ, ಯಥಾ ರೀತಿ ಮುಂದುವರೆಯಲಿದೆ – ಜೆಸ್ಕಾಂ ಮರು ಪ್ರಕಟಣೆ
Yadgiri ಶಹಾಪುರಃ ಇಲ್ಲಿನ ಶಹಾಪುರ ವಿದ್ಯುತ್ ಕೇಂದ್ರದಲ್ಲಿ ತುರ್ತು ದುರಸ್ತಿ ಕಾರ್ಯ ಹಿನ್ನೆಲೆ ಕೆಲ ಗಂಟೆಯಿಂದ ಪ್ರಕಟಣೆ ನೀಡಿದ್ದ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕಾರಣಾಂತರದಿಂದ ಮುಂದೂಡಿರುವ ವಿಷಯ ತಿಳಿಸಿದ್ದಾರೆ.
ಹೀಗಾಗಿ ನಗರ ಸೇರಿದಂತೆ ಹಲವಡೆ ನಾಳೆ ಡಿ. 10 ರಂದು ದುರಸ್ತಿ ಕಾರ್ಯ ಮುಂದೂಡಿದ್ದು ಅಂದು ಯಾವುದೇ ವಿದ್ಯುತ್ ವ್ಯತ್ಯಯ ಉಂಟಾಗುವದಿಲ್ಲ ಎಂದು ಇದೀಗ ಸ್ಪಷ್ಟ ಪಡಿಸಿದ್ದಾರೆ.
ಹೀಗಾಗಿ ನಾಳೆ ನಾಗರಿಕರು ವಿದ್ಯುತ್ ವ್ಯತ್ಯಯ ಕುರಿತು ಚಿಂತಿಸಬೇಕಿಲ್ಲ ಎಂದಿದ್ದಾರೆ.