ಪ್ರಮುಖ ಸುದ್ದಿ

ರಫೆಲ್ ಖರೀದಿ ಅವ್ಯವಹಾರಃ ಸಂಸದೀಯ ಸಮಿತಿಯಿಂದ ತನಿಖೆಯಾಗಲಿ -ಅಲ್ಕಾ ಲಾಂಬ

ರಫೆಲ್ ಖರೀದಿ ಅವ್ಯವಹಾರಃ ಸಂಸದೀಯ ಸಮಿತಿಯಿಂದ ತನಿಖೆಯಾಗಲಿ -ಅಲ್ಕಾ ಲಾಂಬ

ಗೋವಾಃ ಕೇಂದ್ರದ ಬಿಜೆಪಿ ಸರ್ಕಾರ ರಫೆಲ್ ಯುದ್ಧ ವಿಮಾನ ಖರೀದಿ ವೇಳೆ ಅವ್ಯವಹಾರ ನಡೆಸಿದೆ. ಈ ಕುರಿತು ಸಂಸದೀಯ ಸಮಿತಿಯಿಂದ ತನಿಖೆ ನಡೆಸಲಿ ಎಂದು ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ಸವಾಲೆಸೆದರು.
ಪಣಜಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ದೇಶದ ಅರ್ಥ ವ್ಯವಸ್ಥೆ ಹದಗೆಟ್ಟಿದೆ. ಮತ್ತು ಸುರಕ್ಷತೆಯೂ ಇಲ್ಲದೆ ಆತಂಕ ಮನೆ ಮಾಡಿದೆ.

ರಫೆಲ್ ಡೀಲ್ ನ ಭ್ರಷ್ಟಾಚಾರ ಮುಚ್ಚಿ ಹಾಕುವ ಯತ್ನ ಪ್ರಧಾನಿ ಮೋದಿಯವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ಭಾರತೀಯ ನೌಕಾದಳವನ್ನು ಆತಂಕಕ್ಕೆ ತಳ್ಳಿದೆ. ದೆಶದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ‌ಉಂಟು ಮಾಡಿದೆ. ಬಿಜೆಪಿ ಸರ್ಕಾರ ಜನಹಿತ ಮರೆತಿದೆ ಎಂದು ದೂರಿದರು.

Related Articles

Leave a Reply

Your email address will not be published. Required fields are marked *

Back to top button