ನಿಮ್ಮ ಪ್ರತಿಭೆಗೆ ತಕ್ಕ ಕೆಲಸ ಬೇಕೆ.? ಹೀಗೆ ಮಾಡಿ & ರಾಶಿಫಲ ನೋಡಿ
ನಿಮ್ಮ ಪ್ರತಿಭೆ ಮತ್ತು ಶಿಕ್ಷಣಕ್ಕೆ ತಕ್ಕಹಾಗೆ ಕೆಲಸ ಸಿಗದೆ ನೀವು ನೊಂದಿರಬಹುದು ಅಥವಾ ನಿಮ್ಮ ಇಷ್ಟದ ಕೆಲಸಕ್ಕಾಗಿ ಪ್ರಯತ್ನ ನಡೆಸಿರಬಹುದು. ಈ ಪರಿಹಾರದಿಂದ ನಿಮ್ಮ ಆಸೆ ಆಕಾಂಕ್ಷೆಗಳು ಕೆಲಸದ ವಿಷಯವಾಗಿ ಈಡೇರುವುದು ನಿಶ್ಚಿತ. 27 ದಿನಗಳ ಕಾಲ ಪ್ರತಿದಿನ ಸ್ನಾನ ಮಾಡಿ ಉದಯಿಸುವ ಸೂರ್ಯನಿಗೆ ನೀರು ಮತ್ತು ಹೂವನ್ನು ನಮಸ್ಕರಿಸಿ ಅರ್ಪಿಸಿ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಹಣಕಾಸಿನ ವ್ಯವಹಾರವನ್ನು ಸಮತೋಲನದಿಂದ ಕಾಪಡಿಕೊಳ್ಳಲು ಪ್ರಯತ್ನಿಸುವಿರಿ. ಆದಾಯ ಉತ್ತಮವಾಗಿ ಬರಲಿದೆ. ಯೋಜನೆಗಳ ವಿಸ್ತರಣೆಗೆ ಮಿತ್ರರ ಸಹಾಯ ಸಿಗಲಿದೆ. ಬಂಧು ವರ್ಗದಿಂದ ಹಣಕಾಸಿನ ವಿಚಾರದಲ್ಲಿ ಉಪಟಳ ಹೆಚ್ಚಾಗಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಈ ದಿನ ನಿಮ್ಮ ಇಷ್ಟದ ಅನುಕೂಲಕರ ಕೆಲಸಗಳನ್ನು ಮಾಡುವಿರಿ. ಉದ್ಯಮದಲ್ಲಿ ಪ್ರಯೋಗಶೀಲತೆ ಕಂಡುಬರಲಿದೆ. ವಿವೇಚನಾರಹಿತವಾಗಿ ಆರ್ಥಿಕ ಹೂಡಿಕೆ ಮಾಡುವುದು ಸರಿಯಲ್ಲ. ಪ್ರಗತಿಗೆ ಬೇಕಾಗಿರುವ ಸೌಕರ್ಯಗಳು ಹಿರಿಯರಿಂದ ಪ್ರಾಪ್ತಿಯಾಗಲಿದೆ. ಸಂಗಾತಿಯಿಂದ ನಿಮ್ಮ ಎಲ್ಲಾ ಕಾರ್ಯಗಳಿಗೆ ಉತ್ತಮವಾದ ಸ್ಪಂದನೆ ದೊರೆಯಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ವ್ಯವಹಾರದಲ್ಲಿ ಆಧುನೀಕರಣ ಮತ್ತು ಕುಶಲತೆ ಬಳಕೆ ಮಾಡಿಕೊಳ್ಳುವಿರಿ. ಮಿತ್ರರಲ್ಲಿ ಮನಸ್ಥಾಪ ಮೂಡುವ ಸಾಧ್ಯತೆ ಕಂಡುಬರುತ್ತದೆ. ಮಕ್ಕಳ ಕೆಲವು ಚಟುವಟಿಕೆಗಳನ್ನು ನಿಯಂತ್ರಿಸಬೇಕಾದ ಅನಿವಾರ್ಯತೆಯಿದೆ. ನೆಂಟರಿಷ್ಟರ ಆಗಮನದಿಂದ ಮನೆಯಲ್ಲಿ ಸಂತೋಷದ ವಾತಾವರಣ ಮೂಡಲಿದೆ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯವಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಾಟಕ ರಾಶಿ
ಆರ್ಥಿಕ ವ್ಯವಹಾರಗಳಲ್ಲಿ ಆದಷ್ಟು ಎಚ್ಚರಿಕೆಯ ನಡೆ ಅಗತ್ಯವಿದೆ. ವ್ಯಾಪಾರಿಗಳಿಗೆ ಉತ್ತಮ ಅವಕಾಶ ಕಂಡುಬರುತ್ತದೆ. ಕೆಲಸದಲ್ಲಿ ಸ್ಥಾನ ಅಥವಾ ಸ್ಥಳ ಬದಲಾವಣೆಯ ನಿರೀಕ್ಷೆ ಕಂಡುಬರುವುದು. ಸಹವರ್ತಿಗಳಿಂದ ಕಿರಿಕಿರಿ ಎದುರಾಗುವ ಸಾಧ್ಯತೆಯಿದೆ. ಆಸ್ತಿ ಹಣಕಾಸಿನ ವ್ಯಾಜ್ಯಗಳಲ್ಲಿ ನಿರೀಕ್ಷಿತ ಗೆಲುವು ಸಾಧಿಸಲಿದ್ದೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಸಂಪತ್ತನ್ನು ಅಭಿವೃದ್ಧಿ ಮಾಡುವ ಯೋಜನೆ ರೂಪಿಸಿ. ವಿನಾಕಾರಣ ಖರ್ಚುಗಳು ಅಥವಾ ಸಾಲಗಳಿಂದ ಇರುವುದನ್ನು ಕಳೆದುಕೊಳ್ಳಬಹುದು ಎಚ್ಚರವಿರಬೇಕು. ಕುಟುಂಬದ ಬಗೆಗಿನ ನಿಮ್ಮ ದೃಷ್ಟಿಕೋನ ಬದಲಾವಣೆ ಮಾಡಿಕೊಳ್ಳಬೇಕು, ವಿನಾಕಾರಣ ಅನುಮಾನ ಸಂಶಯಗಳಿಗೆ ಆಸ್ಪದ ನೀಡಬೇಡಿ. ಯೋಜನೆಗಳಲ್ಲಿ ಶತ್ರುಬಾಧೆ ಹೆಚ್ಚಾಗುತ್ತದೆ, ಇದರಿಂದ ನಿರೀಕ್ಷಿತ ಕಾರ್ಯಗಳು ವಿಳಂಬವಾಗುವ ಸಾಧ್ಯತೆ ಕಂಡುಬರುತ್ತದೆ, ಆದಷ್ಟು ಕ್ರಿಯಾಶೀಲರಾಗಿ ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ ಮುಂದುವರಿಯುವುದು ಉತ್ತಮ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಕೆಲವು ಹೂಡಿಕೆಗಳು ದೂರದಿಂದ ಲಾಭದಾಯಕವಾಗಿ ಕಂಡರು ನಷ್ಟದ ಹಾದಿ ಹಿಡಿಯಬಹುದು ಆದಷ್ಟು ಯೋಚನೆ ಮಾಡಿ ಮತ್ತು ಸಲಹೆ ಪಡೆದು ಮುಂದುವರೆಯಿರಿ. ವ್ಯವಹಾರದ ನಿಮಿತ್ತ ದೂರದ ಊರಿನ ಪ್ರಯಾಣ ಮಾಡುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಕೆಲಸದ ವೈಖರಿಯನ್ನು ಕಂಡು ಮೇಲಾಧಿಕಾರಿಗಳಿಂದ ಉತ್ತಮ ಪ್ರಶಂಸೆ ಸಿಗುವುದು. ಕೆಲಸಗಾರರಲ್ಲಿ ಹೆಚ್ಚಿನ ಮಟ್ಟದ ಕೆಲಸ ಪಡೆಯಲು ಅವರನ್ನು ಹುರಿದುಂಬಿಸಬೇಕಾಗಿದೆ. ಪ್ರಣಯದ ಆಸಕ್ತಿ ನಿಮ್ಮಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಒತ್ತಡದ ಸನ್ನಿವೇಶಗಳಿಗೆ ಸಂಗಾತಿಯಿಂದ ಉತ್ತಮ ಪರಿಹಾರ ದೊರಕಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಹೊರಗಿನ ತಿಂಡಿ ತಿನಿಸುಗಳಲ್ಲಿ ಎಚ್ಚರಿಕೆ ಇರಲಿ. ದೈಹಿಕ ಸಮತೋಲನ ಕಾಪಾಡಿಕೊಳ್ಳಲು ಪ್ರಯತ್ನಿಸಿ. ಆರ್ಥಿಕ ವ್ಯವಹಾರಗಳು ಉತ್ತಮವಾಗಿ ಕಂಡುಬರುತ್ತದೆ. ಜೀವನದ ಉದ್ದೇಶ ಹಣಗಳಿಕೆ ಮಾತ್ರವಲ್ಲ ಆತ್ಮೀಯರು ಕುಟುಂಬದವರನ್ನು ಪ್ರೇಮದಿಂದ ಕಾಣಲು ಪ್ರಯತ್ನಿಸಿ. ವ್ಯರ್ಥ ಧನಹಾನಿ ಯಿಂದ ನಿಮ್ಮ ವ್ಯವಸ್ಥೆ ಹಾಳಾಗಬಹುದು ಎಚ್ಚರವಿರಲಿ. ನಿಮ್ಮ ಆಕರ್ಷಕ ವ್ಯಕ್ತಿತ್ವದಿಂದ ಗ್ರಾಹಕರನ್ನು ಸೆಳೆಯುವ ನಿಮ್ಮ ಕಲೆ ನಿಮ್ಮಲ್ಲಿ ಉತ್ತಮವಾಗಿ ಮೂಡಿ ಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ನೀವು ಆಯ್ದುಕೊಂಡಿರುವ ಕಾರ್ಯಗಳು ಉತ್ತಮ ರೂಪದಲ್ಲಿ ಹಣಕಾಸಿನ ವಹಿವಾಟು ನಡೆಸಲಿದೆ. ಸಂಗಾತಿಯ ಕೆಲವು ಬೇಡಿಕೆಗಳನ್ನು ನೀವು ಮರೆತಿರಬಹುದು ಆದಷ್ಟು ಅವರ ವಿಚಾರಗಳಿಗೆ ಸ್ಪಂದನೆ ಮಾಡುವುದು ಒಳಿತು. ಆರೋಗ್ಯದಲ್ಲಿ ಹೆಚ್ಚಿನ ಕಾಳಜಿ ಇರಲಿ. ಇಂದು ಜನಗಳೊಂದಿಗೆ ಹೆಚ್ಚಾಗಿ ಬೆರೆತು ಆಕರ್ಷಕ ವ್ಯಕ್ತಿತ್ವ ರೂಪಿಸಿಕೊಳ್ಳುವಿರಿ. ಮೋಜು ಮಸ್ತಿಗಳಲ್ಲಿ ಹೆಚ್ಚಿನ ಕಾಲಹರಣ ಬೇಡ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ನಿಮ್ಮ ಸ್ವಭಾವವೂ ಉತ್ತಮ ಮಟ್ಟದಲ್ಲಿ ಸಾಬೀತುಪಡಿಸುತ್ತದೆ. ಹೆಚ್ಚುವರಿ ಕೌಶಲ್ಯ ಜ್ಞಾನ ಪಡೆಯಲು ಈ ದಿನ ಸಮಯ ನಿಗದಿ ಮಾಡುವಿರಿ. ನಿಮ್ಮ ಅರ್ಧಾಂಗಿಯು ಇಂದು ದೇವತೆಯಂತೆ ಕಾಣುವರು, ಇದರಿಂದ ನಿಮ್ಮ ಪ್ರೇಮ ಜೀವನದಲ್ಲಿ ಅವಿಸ್ಮರಣೀಯ ದಿನವಾಗಿರುತ್ತದೆ. ನಿಮ್ಮಲ್ಲಿನ ಚೈತನ್ಯ ಮತ್ತು ಉತ್ಸಾಹದಿಂದ ಬಯಸಿದ ವಿಚಾರಗಳಲ್ಲಿ ಲಾಭ ಪಡೆಯುವಿರಿ. ಆರ್ಥಿಕ ಸಮಸ್ಯೆಗಳಿಗೆ ಪರಿಹಾರಗಳು ಹುಡುಕಲು ನಿಮ್ಮ ಯೋಜನೆಯನ್ನು ಬದಲಾವಣೆಗೆ ತರಲು ಪ್ರಯತ್ನಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಕೌಟುಂಬಿಕ ಜೀವನದಲ್ಲಿ ಒತ್ತಡ ಹೆಚ್ಚಾಗಲಿದೆ. ಹೆಚ್ಚುವರಿ ಜವಾಬ್ದಾರಿಗಳು ನಿಮಗೆ ಅತಿಯಾದ ಮಾನಸಿಕ ಚಿಂತೆ ತರಬಹುದು. ನೆನೆಗುದಿಗೆ ಬಿದ್ದಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ಮುಂದಾಗುವ ಸಾಧ್ಯತೆ ಕಂಡುಬರುತ್ತದೆ. ಕಚೇರಿ ವ್ಯವಹಾರಗಳಲ್ಲಿ ಗೆಲುವು ನಿಮ್ಮ ಪಕ್ಷದಲ್ಲಿದೆ. ಆತ್ಮೀಯರ ತಪ್ಪುಗಳನ್ನು ಮನ್ನಿಸಿ ದೊಡ್ಡವರಾಗಿ ಕಂಡುಬರುತ್ತೀರಿ. ಭವಿಷ್ಯದ ಹಿತಾಸಕ್ತಿಗಾಗಿ ಸಮರ್ಥವಾಗಿ ತಯಾರಿ ನಡೆಸುವುದು ಸೂಕ್ತ. ಪಾವತಿಗಳನ್ನು ಅಲಕ್ಷ ಮಾಡದೆ ವಸೂಲಿ ಮಾಡಲು ಮುಂದಾಗಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಮನಸ್ಸಿಗೆ ವ್ಯತಿರಿಕ್ತವಾಗುವ ಕಾರ್ಯಚಟುವಟಿಕೆಗಳಿಂದ ಮಾನಸಿಕ ಅಸ್ಥಿರತೆ ಉಂಟಾಗಬಹುದು. ಅನಗತ್ಯ ವಿಚಾರಗಳಲ್ಲಿ ಕಾಲಹರಣ ಮಾಡಬೇಡಿ. ನಿಮ್ಮ ಯೋಜನೆಗಳನ್ನು ದೃಢ ಸಂಕಲ್ಪದಿಂದ ಮಾಡಲು ಮುಂದಾಗುವುದು ಒಳಿತು. ದೈಹಿಕ ವ್ಯಾಯಾಮಕ್ಕೆ ಆದಷ್ಟು ಆದ್ಯತೆ ನೀಡುವುದು ಸೂಕ್ತ. ಸಂಗಾತಿಯ ಬಯಕೆಗಳಿಗೆ ನಿಮ್ಮಿಂದ ಸಕಾರಾತ್ಮಕ ಸ್ಪಂದನೆ ದೊರೆಯಲಿದೆ. ಆದಾಯದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಬಂದಿರುವ ಅವಕಾಶಗಳನ್ನು ಲಘುವಾಗಿ ಪರಿಗಣಿಸಬೇಡಿ ಆದಷ್ಟು ವಿವೇಚನೆಯಿಂದ ಕಾರ್ಯ ಪ್ರವೃತ್ತರಾಗುವುದು ಒಳಿತು. ಮಾನಸಿಕ ಖಿನ್ನತೆ ಆವರಿಸಬಹುದು ಬರುವ ಒತ್ತಡಗಳನ್ನು ಎದುರಿಸಿ ಸಮತೋಲನ ಕಾಪಾಡಿಕೊಳ್ಳಿ. ಆರ್ಥಿಕ ಉಳಿತಾಯಕ್ಕೆ ಆದಷ್ಟು ಆದ್ಯತೆ ನೀಡುವುದು ಒಳಿತು. ಅತಿಯಾದ ದುಂದುವೆಚ್ಚ ದಿಂದ ಮಾರಕವಾಗಬಹುದು. ದಾಖಲೆಗಳ ಬಗ್ಗೆ ನಿರ್ಲಕ್ಷ ಬೇಡ. ಪತಿ-ಪತ್ನಿಯರು ಒಬ್ಬರನ್ನೊಬ್ಬರು ಅರಿತು ಬಾಳುವುದು ಜೀವನ ಸುಖಾಸುಮ್ಮನೆ ಕದನ ಕಲಹ ದಂತಹ ವಿಚಾರಕ್ಕೆ ಕೈಹಾಕಬೇಡಿ. ನಿಮ್ಮ ಕೌಟುಂಬಿಕ ವಿಷಯಗಳನ್ನು ಗೌಪ್ಯತೆ ಯಿಂದ ಕಾಪಾಡಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262