ಪ್ರಮುಖ ಸುದ್ದಿ
ಭಾರತ ಲಾಕ್ ಡೌನ್ ಗೆ ಸುಪ್ರೀಂ ಸಲಹೆ
ಭಾರತ ಲಾಕ್ ಡೌನ್ ಗೆ ಸುಪ್ರೀಂ ಸಲಹೆ
ವಿವಿ ಡೆಸ್ಕ್ಃ ದೇಶದಲ್ಲಿ ಕೊರೊನಾ ತೀವ್ರತೆ ಕಡಿಮೆ ಆಗುತ್ತಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ ಜನರ ಹಿತದೃಷ್ಟಿಯಿಂದ ಇಡಿ ದೇಶ ಲಾಕ್ ಡೌನ್ ಮಾಡಿ ಎಂದು ಸಲಹೆ ನೀಡಿದೆ.
ಆದರೆ ಬಡವರ ಸ್ಥಿತಿಗತಿ ಅನುಸರಿಸಿ ಅದಕ್ಕೆ ಬೇಕಾದ ಪೂರಕ ತಯಾರಿ ಮಾಡಿಕೊಂಡು ಲಾಕ್ ಡೌನ್ ಮಾಡಿ ಎಂದು ಸುಪ್ರೀಂಕೋರ್ಟ್ ಕೇಂದ್ರ ಮತ್ತು ಆಯಾ ರಾಜ್ಯಗಳಿಗೂ ಲಾಕ್ ಡೌನ್ ಮಾಡಲು ಸೂಚನೆ ನೀಡಿದೆ.