ಕ್ಯಾಂಪಸ್ ಕಲರವಜನಮನಪ್ರಮುಖ ಸುದ್ದಿ
ಕಾಂಗ್ರೆಸ್ ನಿಂದ ನಾನು ಹೊರ ಹೋದ ಮೇಲೆ ನಮ್ಮಂದಿಗೆ ಮರ್ಯಾದೆ – ಇಬ್ರಾಹಿಂ
ಕಾಂಗ್ರೆಸ್ ನಿಂದ ಹೋದ ಮೇಲೆ ಅಲ್ಪಸಂಖ್ಯಾತರಿಗೆ ಮನ್ನಣೆ – ಸಿಎಂ ಇಬ್ರಾಹಿಂ
ಹುಬ್ಬಳ್ಳಿಃ ನಾನು ಕಾಂಗ್ರೆಸ್ ತೊರೆದ ಮೇಲೆ ಅಲ್ಪಸಂಖ್ಯಾತರಿಗೆ ಉನ್ನತ ಸ್ಥಾನಮಾನ ಮರ್ಯಾದೆ ದೊರೆಯಲಿದೆ ಎಂದು ನಾನು ಎಂದೋ ಹೇಳಿದ್ದೆ ನೆನಪಿದೆಯೇ.? ಎಂದು ಸಿ.ಎಂ.ಇಬ್ರಾಹಿಂ ಪ್ರಶ್ನೆ ಮಾಡಿದ್ದಾರೆ.
ಅವರು ವಿಧಾನ ಪರಿಷತ್ ವಿಪಕ್ಷ ಸ್ಥಾನ ಆಕಾಂಕ್ಷಿಯಾಗಿದ್ದರು. ಆದರೆ ಅವರ್ಯಾರು ಸಿಎಂ ಇಬ್ರಾಹಿಂ ಅವರನ್ನು ವಿಪಕ್ಷ ನಾಯಕರನ್ನಾಗಿ ಮಾಡಲಿಲ್ಲ.
ಬದಲಿಗೆ ಯುಟಿ ಖಾದರ್ ಅವರನ್ನು ಪರಿಷತ್ ವಿಪಕ್ಷ ಉಪನಾಯಕನನ್ನಾಗಿ ನೇಮಿಸಲಾಗಿದೆ. ಹೀಗಾಗಿ ಕೋಪಗೊಂಡ ಇಬ್ರಾಹಿಂ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ ಎನ್ಬಲಾಗಿದೆ.