ಪ್ರಮುಖ ಸುದ್ದಿ
BREAKING NEWS- 54 ನಿಗಮ ಮಂಡಳಿ ಅಧ್ಯಕ್ಷ, ಸದಸ್ಯರ ನೇಮಕ ವಾಪಸ್
2 ದಿನದಲ್ಲಿ ನಿಗಮ ಮಂಡಳಿಗಳಿಗೆ ಹೊಸ ಅಧ್ಯಕ್ಷರ ನೇಮಕ
BREAKING NEWS- 54 ನಿಗಮ ಮಂಡಳಿ ಅಧ್ಯಕ್ಷ, ಸದಸ್ಯರ ನೇಮಕ ವಾಪಸ್
2 ದಿನದಲ್ಲಿ ನಿಗಮ ಮಂಡಳಿಗಳಿಗೆ ಹೊಸ ಅಧ್ಯಕ್ಷರ ನೇಮಕ – ಸರ್ಕಾರದ ಆದೇಶ
ವಿವಿ ಡೆಸ್ಕ್ಃ ರಾಜ್ಯದ ಸುಮಾರು 54 ನಿಮಗ ಮಂಡಳಿಗಳ ಅಧ್ಯಕ್ಷ, ಸದಸ್ಯರ ನೇಮಕಾತಿ ಅಧಿಕಾರ ವಾಪಸ್ ಪಡೆಯಲು ಸರ್ಕಾರ ನಿರ್ಧರಿಸಿದೆ.
ಬಿ.ಎಸ್.ಯಡಿಯೂರಪ್ಪ ಸಿಎಂ ಇದ್ದಾಗ ನೇಮಕಗೊಂಡಿದ್ದ ಮಂಡಳಿ ನಿಗಮ ಅಧ್ಯಕ್ಷರಿಗೆ ಕೊಕ್ ಕೊಟ್ಟು ಸದ್ಯ ಹೊಸಬರಿಗೆ ಮಣೆ ಹಾಕುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ.
ಇನ್ನೆರಡು ದಿನದಲ್ಲಿ 54 ಮಂಡಳಿ ನಿಗಮಗಳಿಗೆ ಅಧ್ಯಕ್ಷ , ಸದಸ್ಯರನ್ನು ನೇಮಿಸಲಾಗುತ್ತದೆ ಎಂದು ಸರ್ಕಾರ ಆದೇಶ ಹೊರಡಿಸಲಾಗಿದೆ.