ಪ್ರಮುಖ ಸುದ್ದಿ
ಮತ್ತೆ 3 ತಿಂಗಳು EMI ಪಾವತಿ ಮುಂದೂಡಿಕೆಃ RBI ಗವರ್ನರ್ ಶಶಿಕಾಂತ್
ಮತ್ತೆ 3 ತಿಂಗಳು EMI ಪಾವತಿ ಮುಂದೂಡಿಕೆಃ RBI ಗವರ್ನರ್ ಶಶಿಕಾಂತ್
ದೆಹಲಿಃ ಕೊರೊನಾದಿಂದ ದೇಶ ತಲ್ಲಣಗೊಂಡ ಹಿನ್ನಲೆ ಈಗಾಗಲೇ ಮೂರು ತಿಂಗಳು ಇಎಂಐ ಪಾವತಿ ಮುಂದೂಡಿದ್ದ ಆರ್ ಬಿ ಐ ಇದೀಗ ಮತ್ತೆ 3 ತಿಂಗಳು ಇಎಂಐ ಪಾವತಿ ಮುಂದೂಡಿದೆ.
ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಆರ್ ಬಿಐ ಗವರ್ನರ್ ಶಶಿಕಾಂತ್ ದಾಸ್ ಈ ಕುರಿತು ಮಾಹಿತಿ ನೀಡಿದರು.
ಅಲ್ಲದೆ ಆರ್ಥಿಕತೆಗೆ ಚೇತರಿಕೆ ನೀಡುವ ಕೆಲ ಮಹತ್ವದ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ.
ಜೂನ್ 1 ರಿಂದ ಆಗಸ್ಟ್ 31ರವರೆಗೆ ಜನರು ಇಎಂಐ ಪಾವತಿ ಮಾಡುವಂತಿಲ್ಲ ಎಂದು ತಿಳಿಿಸಿದ್ದಾರೆ.