ಈ ದಿನ ಭವಿಷ್ಯ ಓದಿ ಮುನ್ನಡೆಯಿರಿ..
ಶ್ರೀ ಅನ್ನಪೂರ್ಣೇಶ್ವರಿ ದೇವಿ ಅಮ್ಮನವರ ನೆನೆಯುತ್ತ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಆಷಾಢ ಮಾಸ
ನಕ್ಷತ್ರ : ಉತ್ತರಭಾದ್ರಪದ
ಋತು : ಗ್ರೀಷ್ಮ
ರಾಹುಕಾಲ 15:46 – 17:22
ಗುಳಿಕ ಕಾಲ 12:34 – 14:10
ಸೂರ್ಯೋದಯ 06:10:48
ಸೂರ್ಯಾಸ್ತ 18:57:31
ತಿಥಿ : ಷಷ್ಠಿ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ನಿಮ್ಮ ಒತ್ತಡದ ಸನ್ನಿವೇಶವನ್ನು ನಿಭಾಯಿಸಲು ಕುಟುಂಬದವರ ಸಹಕಾರ ಅಗತ್ಯವಾಗಿದೆ. ಉದ್ಯೋಗ ಸ್ಥಳದಲ್ಲಿ ಗೌರವ ಹೆಚ್ಚಾಗುವುದು. ಕೆಲಸದ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹಾರ ಮಾಡಲು ಮುಂದಾಗಿ. ಈ ದಿನ ಉತ್ತಮ ಅವಕಾಶಗಳಿಂದ ಕೂಡಿದ್ದು ಭವಿಷ್ಯದ ಬಗ್ಗೆ ಮಹತ್ವದ ತಿರುವು ಸಿಗಲಿದೆ. ಸಂಗಾತಿಯೊಡನೆ ಸಂತೋಷದ ಕ್ಷಣಗಳನ್ನು ಕಳೆಯುವ ಸಾಧ್ಯತೆ ಕಂಡುಬರುತ್ತದೆ.
ಶುಭಸಂಖ್ಯೆ 5
ಗಿರಿಧರ ಶರ್ಮ 9945098262
ವೃಷಭ ರಾಶಿ
ಕೆಲಸದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಮಾನಸಿಕ ವೇದನೆಗಳನ್ನು ತೆಗೆದುಹಾಕಿ. ಸಾಲದ ಸುಳಿವಿನಿಂದ ಪಾರಾಗಲು ದುಡಿಮೆಯ ಅಸ್ತ್ರವನ್ನು ಬಳಸುವುದು ಒಳಿತು. ಹೊಸ ಪರಿಚಯ ಹೊಸ ಒಡನಾಟ ಕಂಡುಬರಲಿದೆ. ಆತ್ಮೀಯ ವ್ಯಕ್ತಿಗಳು ದೂರವಾಗುವ ಸಾಧ್ಯತೆ ಇದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಮಿಥುನ ರಾಶಿ
ದಾಂಪತ್ಯ ಜೀವನದಲ್ಲಿ ಉತ್ತಮ ಕ್ಷಣಗಳನ್ನು ಅನುಭವಿಸಲು ಸಿದ್ಧರಾಗಿ. ಕುಟುಂಬದ ಬೇಕು ಬೇಡಗಳಿಗೆ ಸ್ಪಂದನೆ ನೀಡಿ. ನಿಮ್ಮ ವ್ಯಕ್ತಿತ್ವ ವಿಕಸನಗೊಳ್ಳುವ ಕ್ರಿಯಾತ್ಮಕ ಯೋಜನೆಗಳಲ್ಲಿ ಪಾಲ್ಗೊಳ್ಳುವಿರಿ. ಆರೋಗ್ಯದಲ್ಲಿ ಹೆಚ್ಚಿನ ಗಮನವಹಿಸುವುದು ಒಳ್ಳೆಯದು. ಆರ್ಥಿಕ ವ್ಯವಹಾರ ಸಂತೃಪ್ತಿಯ ಭಾವನೆ ತರಲಿದೆ. ಕಚೇರಿ ಕೆಲಸಗಳಲ್ಲಿ ಜಯದ ಫಲಿತಾಂಶ ಕಂಡುಬರುತ್ತದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಆತುರದ ನಿರ್ಣಯಗಳು ನಿರಾಶೆಯ ಕಾರ್ಮೋಡ ತರಿಸುತ್ತದೆ ಎಚ್ಚರದಿಂದ ಕೆಲಸವನ್ನು ವಹಿಸಿಕೊಳ್ಳಿ. ವ್ಯಾಪಾರದಲ್ಲಿ ಉತ್ತಮ ಲಾಭ ಕಂಡುಬರಲಿದೆ. ಭೂಮಿಯ ಸಂಬಂಧಿತ ವ್ಯವಹಾರಗಳು ಕೈಗೂಡುವುದು ನಿಶ್ಚಿತವಾಗಿದೆ. ಅನುಮಾನಸ್ಪದ ವಾತಾವರಣವನ್ನು ಆದಷ್ಟು ತೆಗೆದಿಡಲು ಪ್ರಯತ್ನಿಸಿ. ನಿಮ್ಮಲ್ಲಿನ ಹಸನ್ಮುಖಿ ಸ್ವಭಾವವನ್ನು ಜಾಗೃತ ಪಡಿಸಿ. ಅನಗತ್ಯ ವಿಚಾರಗಳಿಗೆ ಹೆಚ್ಚಿನ ಶ್ರಮ ಬೇಡ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಸಿಂಹ ರಾಶಿ
ಉತ್ತಮ ಅವಕಾಶಗಳಿಂದ ಜೀವನದ ಪ್ರಗತಿ ಕಂಡುಬರಲಿದೆ. ನಿಮ್ಮ ಕೆಲವು ಸಮಸ್ಯೆಗಳಿಗೆ ಸ್ನೇಹಿತರ ಹಿತಾಸಕ್ತಿಯಿಂದ ಪರಿಹಾರ ದೊರೆಯಲಿದೆ. ದಂಪತಿಗಳಲ್ಲಿ ಸುಮಧುರ ಭಾವನೆ ನಿಶ್ಚಿತವಾಗಿದೆ. ನಿಮ್ಮಲ್ಲಿನ ಹತಾಶ ಭಾವನೆಯನ್ನು ತೆಗೆದುಹಾಕಿ. ಹೊಸ ಗ್ರಾಹಕರನ್ನು ಸೆಳೆಯುವ ನಿಮ್ಮ ಕೌಶಲ್ಯ ಉತ್ತಮ ರೀತಿಯಲ್ಲಿ ಮೂಡಲಿದೆ. ನಿಮ್ಮ ಉದ್ಯೋಗರಂಗದಲ್ಲಿ ಪೈಪೋಟಿ ನಿರೀಕ್ಷಿಸಬಹುದು.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ. ಬೇಡದ ವಿಷಯದ ಬಗ್ಗೆ ಹೆಚ್ಚಿನ ಚಿಂತೆ ಮಾಡುವುದು ಸರಿಯಲ್ಲ. ಕ್ರಿಯಾತ್ಮಕ ಚಟುವಟಿಕೆಗಳಿಂದ ಮನಸ್ಸು ಸ್ಥಿರತೆ ಆಗಲಿದೆ. ಕುಟುಂಬಸ್ಥರ ಅಮೂಲ್ಯ ಸಲಹೆಗಳನ್ನು ಚಾಚೂತಪ್ಪದೆ ನಿರ್ವಹಿಸಿ. ಹಣಕಾಸಿನ ವಿಷಯದಲ್ಲಿ ಉತ್ತಮ ಫಲಿತಾಂಶ ಕಂಡುಬರುತ್ತದೆ. ನಿಮ್ಮ ಪತ್ನಿ ನಿಮಗೆ ಸೌಂದರ್ಯದ ಪ್ರತಿಬಿಂಬವಾಗಿ ಕಂಡುಬರುವರು. ಕುಟುಂಬದೊಡನೆ ಗೃಹಪಯೋಗಿ ವಸ್ತುಗಳನ್ನು ಖರೀದಿ ಮಾಡುವಿರಿ.
ಶುಭಸಂಖ್ಯೆ 4
ಗಿರಿಧರ ಶರ್ಮ 9945098262
ತುಲಾ ರಾಶಿ
ಈ ದಿನ ನಿಮ್ಮಲ್ಲಿ ನಿರ್ಲಿಪ್ತ ಭಾವನೆ ಮೂಡಲಿದೆ. ಹಳೆಯ ಘಟನೆಗಳನ್ನು ಮೆಲುಕುಹಾಕಿ ಸಂತೋಷ ಪಡುವಿರಿ. ನಿಮ್ಮಿಂದ ಆಗಬೇಕಾಗಿರುವ ಮುಖ್ಯವಾದ ಕೆಲಸಗಳ ಬಗ್ಗೆ ಗಮನ ನೀಡಿ. ಕುಟುಂಬದೊಡನೆ ದೇವಸ್ಥಾನಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಸಾಲಕೊಡುವ ಪ್ರಮೇಯ ಬಂದರೆ ಆದಷ್ಟು ಜಾಗ್ರತೆಯಿಂದ ವ್ಯವಹಾರ ಮಾಡಿ. ಯೋಜನೆಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಉತ್ತಮವಾಗಿರಲಿ. ಉದ್ಯೋಗ ಸ್ಥಳದಲ್ಲಿ ಹೆಚ್ಚಿನ ಮಾನ್ಯತೆ ಪಡೆಯಲಿದ್ದೀರಿ. ಕುಟುಂಬದ ಆರೋಗ್ಯಕ್ಕಾಗಿ ಮನೆಯ ಸ್ವಾಸ್ಥ್ಯವನ್ನು ಕಾಪಾಡಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ಅನಪೇಕ್ಷಿತವಾಗಿ ವಾದ-ವಿವಾದಗಳಲ್ಲಿ ತೊಡಗಬೇಡಿ. ಹೂಡಿಕೆಗಳಲ್ಲಿ ಆದಷ್ಟು ಜಾಗ್ರತೆ ಇರಲಿ. ನಿಮ್ಮ ಆಕರ್ಷಕ ವ್ಯಕ್ತಿತ್ವದಿಂದ ಉತ್ತಮವಾದದ್ದನ್ನು ಪಡೆದುಕೊಳ್ಳುವುದು ಕಂಡುಬರುತ್ತದೆ. ಕುಟುಂಬದ ಆರೋಗ್ಯಕ್ಕಾಗಿ ಹೆಚ್ಚಿನ ಖರ್ಚುಗಳು ಕಂಡುಬರಲಿದೆ. ಅನಿರೀಕ್ಷಿತವಾದ ಪ್ರಯಾಣ ಲಾಭ ತಂದುಕೊಡುವುದು ಕಾಣಬಹುದು. ಉತ್ಪನ್ನ ರಂಗದಲ್ಲಿ ಬೇಡಿಕೆ ಪ್ರಮಾಣ ಹೆಚ್ಚಾಗಲಿದೆ. ಕೆಲಸದ ವಿಷಯದಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಉತ್ತಮವಾಗಿರಲಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ವಸ್ತುಗಳ ಖರೀದಿಯಲ್ಲಿ ಜಾಗ್ರತೆ ಇರಲಿ. ವಿನಾಕಾರಣ ಹಣ ಖರ್ಚು ಮಾಡಲಿದ್ದೀರಿ. ಇಂದು ಉತ್ತಮವಾದ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. ನಿಮ್ಮಲ್ಲಿನ ನಗುವಿನ ಸ್ವಭಾವದಿಂದ ಎಲ್ಲರ ಮನವನ್ನು ಗೆಲ್ಲಲಿದ್ದೀರಿ. ಪ್ರೇಮಿಗಳಿಗೆ ಈ ದಿನ ನಿಮ್ಮ ವಿಚಾರಗಳಿಗೆ ಹಿನ್ನಡೆಯಾಗಲಿದೆ. ನಿಮ್ಮ ಸಮಸ್ಯೆಗಳಿಗೆ ಸ್ನೇಹಿತರಿಂದ ಪರಿಹಾರ ದೊರೆಯಲಿದೆ. ಮಕ್ಕಳ ವಿದ್ಯೆಯಲ್ಲಿ ಉತ್ತಮ ಸಾಧನೆ ನಿಶ್ಚಿತವಾಗುತ್ತದೆ. ದೈನಂದಿನ ಅಗತ್ಯ ವಸ್ತುಗಳನ್ನು ಆದಷ್ಟು ಮನೆಗೆ ಬೇಗನೆ ತಲುಪಿಸಲು ಪ್ರಯತ್ನಿಸಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಮಕರ ರಾಶಿ
ವ್ಯವಹಾರದಲ್ಲಿ ಉತ್ತಮ ರೀತಿಯ ಸಂಪಾದನೆ ಆಗಲಿದೆ. ಆತ್ಮೀಯರು ಮತ್ತು ನಿಮ್ಮಲ್ಲಿ ಸಮಸ್ಯೆಗಳನ್ನು ಸೃಷ್ಟಿಸುವ ಕೆಲವು ಜನರಿದ್ದಾರೆ ಅಂತಹವರನ್ನು ದೂರವಿಡಿ. ಈ ದಿನದ ಕೆಲಸ ಹೆಚ್ಚಿನ ಶ್ರಮದಾಯಕ ದಿಂದ ಕೂಡಿರುತ್ತದೆ. ನಿಮ್ಮ ಆತ್ಮಬಲ ಸರ್ವ ಕಾರ್ಯವನ್ನು ಸಿದ್ದಿ ಮಾಡುತ್ತದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಕುಂಭ ರಾಶಿ
ಕೆಲಸದಲ್ಲಿ ಉತ್ತಮ ಸಾಧನೆ ಹಾಗೂ ಗೆಲುವು ಪಡೆಯಲಿದ್ದೀರಿ. ಜೀವನದ ಯಶಸ್ವಿ ಸೂತ್ರಗಳನ್ನು ಅಳವಡಿಸಿಕೊಳ್ಳಲಿದ್ದೀರಿ. ಹೂಡಿಕೆ ಗಳಿಂದ ಲಾಭ ಹೆಚ್ಚಾಗಲಿದೆ. ಕೆಲಸದ ಬಗೆಗಿನ ಹೆಚ್ಚು ಒತ್ತಡದಿಂದ ಕುಟುಂಬದ ಪರಿಸರಕ್ಕೆ ಹೊಂದಾಣಿಕೆ ಕಡಿಮೆಯಾಗಬಹುದು. ಕೆಲವರ ಮಾತುಗಳು ತೀಕ್ಷಣವಾಗಿ ನಿಮ್ಮನ್ನು ಘಾಸಿಗೋಳಿಸಬಹುದು ನಿಮ್ಮ ಬುದ್ದಿ ಸ್ಥಿರತೆಯಲ್ಲಿರಲಿ ಕ್ರಿಯೆಗೆ ಪ್ರತಿಕ್ರಿಯೆ ಒಳ್ಳೆಯದಲ್ಲ, ತಾಳ್ಮೆ ಅವಶ್ಯಕವಾಗಿದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಮೀನ ರಾಶಿ
ಉತ್ತಮರ ಗೆಳೆತನ ಬೆಳವಣಿಗೆ ಹಾದಿ ಪಡೆಯಲಿದೆ. ನಿಮ್ಮಿಂದ ಕಾರ್ಯ ಅಪೇಕ್ಷೆ ಮೇರೆಗೆ ನಯವಾಗಿ ಮಾತನಾಡುವ ಜನರನ್ನು ಆದಷ್ಟು ದೂರವಿಡಿ. ಹಣಕಾಸಿನ ವ್ಯವಹಾರ ಸ್ಥಿರತೆಯಿಂದ ಕೂಡಿದೆ. ಕೌಟುಂಬಿಕ ಖರ್ಚುಗಳು ಹೆಚ್ಚಳವಾಗುವ ಸಂಭವವಿದೆ. ನಿಮ್ಮ ಯೋಜನೆಗಳನ್ನು ವಿಸ್ತರಣೆಗೆ ಒಳಪಡಿಸುವುದು ಒಳ್ಳೆಯದು.
ಶುಭ ಸಂಜೆ 9
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ ((ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳ ಪರಿಹಾರ ಮಾರ್ಗದರ್ಶನಕ್ಕೆ ಲಭ್ಯರಿದ್ದಾರೆ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262