ವಿನಯವಾಣಿ ಯಲ್ಲಿ ಇಂದಿನಿಂದ ದಿನ ಭವಿಷ್ಯ ಓದಿ ಮುನ್ನೋಡಿ ಹೆಜ್ಜೆ ಹಾಕಿ
ಶ್ರೀ ಮಂಜುನಾಥೇಶ್ವರ ಸ್ವಾಮಿಯ ಅನುಗ್ರಹದಿಂದ ಈ ದಿನದ ರಾಶಿ ಫಲ ವನ್ನು ನೋಡೋಣ.
ಜ್ಯೋತಿಷ್ಯರು ಗಿರಿಧರ ಶರ್ಮ
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262
ಮೇಷ ರಾಶಿ
ಇಂದು ದಿನ ಪೂರ್ತಿ ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಲು ಹೆಚ್ಚಿನ ಶ್ರಮ ಸಾಧ್ಯತೆ. ನಂಬಿಕಸ್ಥ ವ್ಯಕ್ತಿಗಳೇ ನಿಮ್ಮ ವಿರುದ್ಧ ಅಪಪ್ರಚಾರ ನಡೆಸಬಹುದು. ನಿಮ್ಮ ಪ್ರಾಮಾಣಿಕತೆ ನಿಮ್ಮ ವರ್ಚಸ್ಸನ್ನು ಕಾಪಾಡುವುದು. ನಿಮ್ಮ ಧರ್ಮಪತ್ನಿ ಯಿಂದ ಇಂದು ಶುಭ ಸುದ್ದಿಯನ್ನು ಕೇಳುವಿರಿ. ನಿಮ್ಮ ವ್ಯವಸ್ಥಿತ ಯೋಜನೆಗಳಿಗೆ ಅಗತ್ಯ ಹಣಕಾಸಿನ ನೆರವು ಬರುವುದು.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ವೃಷಭ ರಾಶಿ
ಸ್ವಾರ್ಥಿಗಳು ಇರುವ ಪ್ರಪಂಚದಲ್ಲಿ ನಿಸ್ವಾರ್ಥದ ಭಾವನೆ ನಿನ್ನಲ್ಲಿರುವುದು, ಯಾರೇ ನಿಮ್ಮ ವಿರುದ್ಧ ಮಾತನಾಡಿದರೂ ಚಿಂತೆ ಮಾಡುವ ಅಗತ್ಯವಿಲ್ಲ. ನಿಮ್ಮ ಹೂಡಿಕೆಗಳಿಂದ ಇಂದು ಲಾಭವನ್ನು ನಿರೀಕ್ಷಿಸಬಹುದು. ಗೃಹ ಖರೀದಿ ಕನಸು ನನಸಾಗುವ ಸಾಧ್ಯತೆ ಇದೆ. ಸಣ್ಣ ವಿಷಯಗಳಿಗೆ ಕೋಪಿಸಿಕೊಳ್ಳುವುದು ಮುಂದೆ ಹಾನಿಯಾಗಬಹುದು, ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಡಿ. ಕುಟುಂಬದವರ ಹಿತಾಸಕ್ತಿಗಳನ್ನು ಪೂರೈಸಲು ಶ್ರಮಪಡಬೇಕಾಗಬಹುದು. ವಿವಾಹಕ್ಕೆ ಸಿದ್ಧತೆ ನಡೆಸಿದ್ದಲ್ಲಿ ಖಂಡಿತ ಶುಭಸುದ್ದಿ ಕೇಳುವಿರಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಮಿಥುನ ರಾಶಿ
ಕೆಲಸವನ್ನು ಅರ್ಥಪೂರ್ಣವಾಗಿ ಮತ್ತು ಸಲೀಸಾಗಿ ಮೂಡಿಸುವಂತ ಕೌಶಲ್ಯ ನಿಮ್ಮಲ್ಲಿದೆ. ಹೊಸ ಆರ್ಥಿಕ ಒಪ್ಪಂದಗಳಿಂದ ಅವಕಾಶಗಳು ಹಾಗೂ ಆದಾಯ ವೃದ್ಧಿ ಆಗಲಿದೆ. ಮಾತಿನಲ್ಲಿ ಕಟು ಪದಗಳನ್ನು ಬಳಸಬೇಡಿ ಇದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಆಗಲಿದೆ. ಕೌಟುಂಬಿಕ ಕಾರ್ಯಗಳಲ್ಲಿ ಇಂದು ನಿಮ್ಮ ಪಾಲ್ಗೊಳ್ಳುವಿಕೆ ಎಲ್ಲರಲ್ಲೂ ಚೈತನ್ಯ ತುಂಬುವುದು. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಸಹಜ ಕೆಲವು ವಿಷಯಗಳನ್ನು ದೊಡ್ಡದಾಗಿ ಮಾಡದಿರಿ.
ಶುಭ ಸಂಜೆ 7
ಗಿರಿಧರ ಶರ್ಮ 9945098262
ಕಟಕ ರಾಶಿ
ಅವಕಾಶಗಳ ಸುರಿಮಳೆ ಸುರಿಯಲಿದೆ. ಹಣಕಾಸಿನಲ್ಲಿ ಉತ್ತಮ ಆದಾಯ ಗಳಿಸುವಿರಿ. ನಿಮ್ಮ ಯೋಜಿತ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತದೆ ಹಾಗೂ ಜನಾಕರ್ಷಣೆ ಮಾಡಿಕೊಳ್ಳುವ ಚತುರತೆ ನಿಮ್ಮಲ್ಲಿದೆ. ಬಾಕಿ ಹಣಕಾಸು ಬರುವ ನಿರೀಕ್ಷೆ ಹುಸಿಯಾಗಬಹುದು. ಪ್ರೇಮ ಜೀವನದಲ್ಲಿ ಕೆಲವು ವಿವಾದಗಳಿಂದ ಅಶಾಂತಿ ಬರಬಹುದು.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಸಿಂಹ ರಾಶಿ
ಚುಟುಕು ಪ್ರವಾಸವು ನಿಮಗೆ ಮುದ ನೀಡುವುದು ಅನಿರೀಕ್ಷಿತವಾಗಿ ಉತ್ತಮ ಆರ್ಥಿಕ ಲಾಭ ಗಳಿಕೆಯ ಸಾಧ್ಯವಿದೆ ಸಾಮಾಜಿಕ ಕ್ಷೇತ್ರದಲ್ಲಿ ಅತಿ ಹೆಚ್ಚು ಮನ್ನಣೆ ಗಳಿಸುವಿರಿ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಯೋಜಿತ ಕಾರ್ಯಸಾಧನೆಗೆ ಕೆಲವು ಗಣ್ಯ ವ್ಯಕ್ತಿಗಳ ಸಂಪರ್ಕ ಸಾಧನೆ ಆಗುವುದು ಕುಟುಂಬಸ್ಥರ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಬಹುದು
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ನಿಮ್ಮ ಉದ್ಯೋಗರಂಗದಲ್ಲಿ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಉತ್ತಮ ದಿನ. ನಿರೀಕ್ಷಿತ ನಿಮ್ಮ ಕಾರ್ಯ ಸಾಧನೆ ಸಫಲವಾಗುವುದು. ನಿಮ್ಮ ಆದಾಯವು ನಿರೀಕ್ಷೆಯ ಮಟ್ಟ ತಲುಪುವುದಿಲ್ಲ ಆದರೆ ದುಂದುವೆಚ್ಚ ಹೆಚ್ಚಾಗಬಹುದು. ನಿಮ್ಮ ಎಲ್ಲಾ ಸಂಕಷ್ಟಗಳಿಗೆ ನಿಮ್ಮ ಪತ್ನಿಯ ಮಾತು ಕೇಳುವುದರಿಂದ ಪಾರಾಗುವಿರಿ. ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ತುಲಾ ರಾಶಿ
ವ್ಯವಹಾರದಲ್ಲಿ ಕೆಲವೊಂದು ಸಮಸ್ಯೆಗಳು ಉದ್ಭವವಾಗಬಹುದು. ನಿಮ್ಮ ಬುದ್ಧಿವಂತಿಕೆಯಿಂದ ಪರಿಹಾರ ಮಾಡಿ. ಗೃಹ ಸಂಬಂಧಪಟ್ಟ ವಿಚಾರಗಳಲ್ಲಿ ನಿರೀಕ್ಷಿತ ಲಾಭ. ಆಕರ್ಷಣ ವ್ಯಕ್ತಿತ್ವದಿಂದ ಹಲವು ಜನಗಳನ್ನು ಅಭಿಮಾನಿಗಳಾಗಿ ಸೃಷ್ಟಿಸಿಕೊಳ್ಳುವಿರಿ. ಪ್ರೇಮಿಗಳಿಗೆ ಉಲ್ಲಾಸ ಮತ್ತು ಆರಾಮದಾಯಕ ದಿನವಾಗಿದೆ. ಶುಭ ಸಂಖ್ಯೆ 2
ಗಿರಿಧರ್ ಶರ್ಮ 9945098262
ವೃಶ್ಚಿಕ ರಾಶಿ
ನಿಮ್ಮ ಯೋಜನೆಗೆ ಸಂಬಂಧಪಟ್ಟಹಾಗೆ ಕಚೇರಿ ಕೆಲಸಗಳಲ್ಲಿ ನಿರೀಕ್ಷಿತ ಗೆಲುವು ಆಗುವುದು. ದಾಂಪತ್ಯದಲ್ಲಿ ಮೂರನೇ ವ್ಯಕ್ತಿಯಿಂದ ಸಮಸ್ಯೆ ಬರಬಹುದಾಗಿದೆ ಎಚ್ಚರವಿರಲಿ. ಕೆಲವೊಂದು ವಾದವಿವಾದಗಳು ನಿಮ್ಮನ್ನು ತೀರಾ ಸಣ್ಣಮಟ್ಟದ ವ್ಯಕ್ತಿಯನ್ನಾಗಿ ಬಿಂಬಿಸಬಹುದು. ಆತ್ಮೀಯ ವರ್ಗದಲ್ಲಿ ವಿವೇಚನಾರಹಿತವಾಗಿ ವರ್ತಿಸುವುದು ಬೇಡ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಹಣಕಾಸಿನ ಸಮಸ್ಯೆಯಿಂದ ನಿಮ್ಮ ಯೋಜನೆ ತಲೆಕೆಳಗಾಗಬಹುದು. ನಿಮ್ಮಲ್ಲಿ ಆವರಿಸಿಕೊಂಡಿರುವ ಸೋಮಾರಿತನವನ್ನು ತೆಗೆದುಹಾಕಿ. ಜೀವನದಲ್ಲಿ ಭರವಸೆಯಿಟ್ಟು ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿರಿ. ಇಂದು ಹಲವು ಮೂಲಗಳಿಂದ ಹಣಕಾಸಿನ ನೆರವು ನಿಮಗೆ ಸಿಗಲಿದೆ. ದಾಂಪತ್ಯದಲ್ಲಿ ಪ್ರೇಮದ ಭಾವನೆ, ಪ್ರೀತಿಯ ಅನುರಾಗ ಮನೆ ಮಾಡುವುದು.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಮಕರ ರಾಶಿ
ಆರ್ಥಿಕ ಉತ್ತೇಜನಕ್ಕೆ ಇಂದು ಶುಭ ಗಳಿಗೆ ಪ್ರಾರಂಭವಾಗಲಿದೆ. ಹಳೆಯ ವಸೂಲಿಗೆ ನಿಮ್ಮಂತೆ ಕಾರ್ಯ ಕೈಗೂಡಲಿದೆ. ನಿಮ್ಮಲ್ಲಿ ಆವರಿಸಿಕೊಂಡಿರುವ ಮಾನಸಿಕ ಖಿನ್ನತೆಯನ್ನು ದೂರ ಮಾಡಿ. ಕೌಟುಂಬಿಕ ಜೀವನದಲ್ಲಿ ಉತ್ತಮ ಸಂವಹನೆ ಕಾಣಬಹುದು. ಪ್ರಣಯದಲ್ಲಿ ಇಂದು ಬಹಳಷ್ಟು ನಿರೀಕ್ಷೆ ಇಡುವಿರಿ. ಪತ್ನಿಯ ಸಾಂಗತ್ಯದಲ್ಲಿ ಆನಂದಮಯ ಜೀವನ ಕಾಣಬಹುದು.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಕುಂಭ ರಾಶಿ
ಲೇವಾದೇವಿ ವ್ಯವಹಾರದಲ್ಲಿ ವ್ಯಕ್ತಿಯ ಪೂರ್ವಾಪರವನ್ನು ಅಧ್ಯಯನ ಮಾಡಿ ನಂತರ ಕಾರ್ಯಕ್ಕೆ ಕೈ ಹಾಕಿ. ಹೂಡಿಕೆಗಳಲ್ಲಿ ಮೋಸ ಆಗಬಹುದಾದ ಸಂದರ್ಭ ಬರಬಹುದು ಪರಿಣಿತರ ಸಲಹೆಯನ್ನು ಪಡೆಯುವುದು ಉತ್ತಮ. ನಿಮ್ಮ ಸಂಗಾತಿಯು ನಿಮ್ಮ ಜೀವನದ ಅಭಿವೃದ್ಧಿಗಾಗಿ ಕೆಲವೊಂದು ಮಾರ್ಗೋಪಾಯಗಳನ್ನು ಸೂಚಿಸುವಂತೆ ನಡೆಯುವುದರಿಂದ ಉತ್ತಮವಾದ ವ್ಯವಹಾರ ಸಾಧ್ಯ. ಆಸ್ತಿ ಹಣಕಾಸಿನ ವಿಚಾರಕ್ಕಾಗಿ ಬಂದು ವರ್ಗದೊಡನೆ ಕಲಹ ಸಾಧ್ಯತೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಮೀನ ರಾಶಿ
ಭಯಗ್ರಸ್ತ ವಾತಾವರಣದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಜೀವನದ ನಡಿಗೆಯಲ್ಲಿ ಕಷ್ಟಕಾರ್ಪಣ್ಯಗಳು ಸಹಜ, ಆದರೆ ನಿಮ್ಮ ಗುರಿ ತಲುಪಲು ಶ್ರಮ ಅಗತ್ಯ. ಕೆಲವು ಹೂಡಿಕೆಗಳು ನಷ್ಟವನ್ನು ತರಿಸಬಹುದು ಆದರೆ ನಿಮ್ಮ ವಿವೇಚನೆಯಿಂದ ದೊಡ್ಡ ಮೊತ್ತದ ವ್ಯವಹಾರವನ್ನು ಕುದುರಿಸಿಕೊಳ್ಳುವ ಎಲ್ಲ ಲಕ್ಷಣಗಳು ಕಾಣಿಸುತ್ತದೆ. ಸಣ್ಣ ಪುಟ್ಟ ವಿಷಯಗಳಿಗೆ ಮನೆಯಲ್ಲಿ ವಾದವಿವಾದಗಳನ್ನು ಮಾಡುವುದರಿಂದ ನಿಮ್ಮ ವ್ಯಕ್ತಿತ್ವವನ್ನು ನೀವೇ ಹಾಳು ಮಾಡಿಕೊಂಡಂತೆ, ಶಾಂತಿ ಸಮಾಧಾನ ವಿವೇಚನೆಯಿಂದ ವರ್ತಿಸುವುದು ಬಹುಮುಖ್ಯ.
ಶುಭಸಂಖ್ಯೆ 7
ಗಿರಿಧರ ಶರ್ಮ 9945098262
ವಿದ್ಯೆ, ಉದ್ಯೋಗ, ವ್ಯಾಪಾರ, ಪ್ರೇಮ ವಿಚಾರ, ಆರೋಗ್ಯ ಇನ್ನೂ ಹಲವು ಗುಪ್ತ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
–ಜ್ಯೋತಿಷ್ಯರು ಗಿರಿದರ ಶರ್ಮ
ಇಂದೆ ಕರೆಮಾಡಿ
9945098262