ವಿನಯ ವಿಶೇಷ

ಸೂರ್ಯದೇವನನ್ನು ಪೂಜಿಸಿ ಶುಭಫಲ ಪಡೆಯಿರಿ & ರಾಶಿಫಲ ನೋಡಿ

ನಿತ್ಯವೂ ಸೂರ್ಯದೇವನನ್ನು ಪೂಜಿಸಿದರೆ ಮತ್ತು ಭಕ್ತಿಯಿಂದ ಪ್ರಾರ್ಥಿಸಿದರೆ ನಮ್ಮಲ್ಲಿನ ಋಣಾತ್ಮಕ ಭಾದೆಗಳು ದೂರವಾಗುತ್ತದೆ. ಸೂರ್ಯ ದೇವನಿಂದ ಶಾಂತಿ, ಸಮೃದ್ಧಿ, ಆಂತರಿಕ ಚೈತನ್ಯ ಪಡೆಯಬಹುದಾಗಿದೆ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಹಳೆಯ ಬಾಕಿ ಕೆಲಸ ಇಂದು ಮುಕ್ತಾಯ ಮಾಡಲಿದ್ದೀರಿ. ನಿಮ್ಮ ವ್ಯಕ್ತಿತ್ವಕ್ಕೆ ಪ್ರಾಮಾಣಿಕತೆಯು ಹಿರಿಮೆ ತಂದುಕೊಡುತ್ತದೆ. ನಿಮ್ಮ ಪ್ರೀತಿಯ ಮಡದಿಗಾಗಿ ಇಂದು ನೀವು ಬಹಳಷ್ಟು ಸಮಯ ನೀಡುವಿರಿ. ಹಾಗೆಯೇ ಅವರನ್ನು ಸಂತೋಷ ಪಡಿಸುವ ಕೆಲಸ ಮಾಡುತ್ತಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕೆಲಸದಲ್ಲಿನ ಶ್ರದ್ಧೆ ಹಾಗೂ ಪರಿಶ್ರಮ ನಿಮ್ಮನ್ನು ದೊಡ್ಡ ಸ್ಥಾನದಲ್ಲಿ ಇರಿಸುತ್ತದೆ. ಅಧಿಕಾರಿಗಳು ಮತ್ತು ನಿಮ್ಮ ನಡುವೆ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಬರುವುದು. ನಿಮ್ಮ ವೈಯಕ್ತಿಕ ವಿಷಯದಲ್ಲಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ತಡೆಗಟ್ಟಿರಿ. ಅನಿರೀಕ್ಷಿತ ಹೊಸ ಯೋಜನೆಯೂ ಹೊಸತನದತ್ತ ಕೊಂಡೊಯ್ಯಲಿದೆ. ವ್ಯಾಪಾರಸ್ಥರು ಹಣಕಾಸಿನ ವಿಷಯದಲ್ಲಿ ಎಚ್ಚರವಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸದ ಕಡೆಗೆ ಹುರಿದುಂಬಿಸಿ. ಕೆಲವು ಗುಪ್ತ ಸಂಗತಿಗಳನ್ನು ಯಾರ ಜೊತೆಗೂ ಹಂಚಿಕೊಳ್ಳದಿರಿ. ಇಂದು ನೀವು ಪ್ರೇಮಾಂಕುರದಲ್ಲಿ ಬೀಳಲಿದ್ದಿರಿ ಅದರಲ್ಲಿ ಶುಭ ಫಲಿತಾಂಶ ಬರಲಿದೆ. ಇಂದು ದೂರದ ಪ್ರಯಾಣವನ್ನು ನಿಷೇಧಿಸಿ. ಹಣಕಾಸಿನಲ್ಲಿ ಉತ್ತಮ ವ್ಯವಹಾರ ಕುದುರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ವೈಜ್ಞಾನಿಕ ಸಂಶೋಧಕರಿಗೆ ಕುತೂಹಲದ ವಾತಾವರಣ. ನಿಮ್ಮಲ್ಲಿನ ಸೋಮಾರಿತನದಿಂದ ಕೆಲಸದಲ್ಲಿ ನಷ್ಟ ಹಾಗೂ ಇತರರಿಂದ ಸಮಸ್ಯೆಗಳು ಬರಬಹುದು. ಸಂಘ ಸಹವಾಸದಲ್ಲಿ ಉತ್ತಮರನ್ನು ಮಾತ್ರ ಪಡೆಯಿರಿ. ಕೆಲವು ಜನರ ಸಹಕಾರದಿಂದ ಹಣಕಾಸಿನ ಸ್ಥಿತಿ ಯಲ್ಲಿ ಪ್ರಯೋಜನವಾಗುತ್ತದೆ. ಆದಷ್ಟು ಮೋಜು ಮಸ್ತಿ ಕೂಟಗಳಿಂದ ಆಗುವ ವೆಚ್ಚವನ್ನು ತಡೆಗಟ್ಟಿರಿ. ಮನೆಯವರ ಮಾತನ್ನು ನಿರ್ಲಕ್ಷಿಸಬೇಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಶತ್ರು ಭಾದೆ ನಿಮ್ಮನ್ನು ಸದಾ ಕಾಡುತ್ತಿದೆ ಆದಷ್ಟು ದೂರವಿರಿ. ಮಹತ್ವದ ಯೋಜನೆ ಇಂದು ಸಾಕಾರ ವಾಗಲಿದೆ. ನೀವು ವಾಗ್ದಾನ ನೀಡುವಾಗ ನಿಮ್ಮ ಪರಿಧಿಯನ್ನು ಮೀರದಿರಿ. ಹಣಕಾಸಿನ ಲಾಭದಿಂದ ಹೊಸ ಆಲೋಚನೆ ಹೊಸ ಹುರುಪು ಮೂಡಲಿದೆ. ಅವಕಾಶಗಳು ಉಪಯೋಗಿಸಿಕೊಳ್ಳುವ ಚತುರತೆಯನ್ನು ಬಳಸಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನಿಮ್ಮ ಉನ್ನತ ಮಟ್ಟದ ಸಾಧನೆ ಜನಮನ್ನಣೆಗಳಿಸುತ್ತಿದೆ. ಸಾಮಾಜಿಕ ಬದ್ಧತೆ ಹಾಗೂ ಹಣಕಾಸಿನ ಸ್ಥಿತಿ ಇಂದು ಉತ್ಕೃಷ್ಟವಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಸಿಗಲಿದೆ. ಕುಟುಂಬದಲ್ಲಿನ ಹಳೆಯ ವ್ಯಾಜ್ಯಗಳು ಬಗೆಹರಿಯಲಿವೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿಮ್ಮ ಕ್ರಿಯಾತ್ಮಕ ಚಟುವಟಿಕೆಯಿಂದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ಆರೋಗ್ಯದಲ್ಲಿ ಸಮಸ್ಯೆ ಬರುವ ಸಾಧ್ಯತೆ ಇದೆ. ತಡರಾತ್ರಿ ಮೋಜು ಮಸ್ತಿಗಳಲ್ಲಿ ಸ್ನೇಹಿತರೊಡನೆ ಹೋಗುವುದು ಒಳಿತಲ್ಲ. ಸಂಗಾತಿಯೊಡನೆ ಪ್ರೇಮದಿಂದ ಇರುವುದನ್ನು ರೂಡಿಸಿಕೊಳ್ಳಿ, ಇದು ನಿಜಕ್ಕೂ ಸಂತೋಷ ನೀಡುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಶೈಕ್ಷಣಿಕ ಉನ್ನತಿಗೆ ಪರಿಶ್ರಮ ಅತ್ಯಂತ ಅಗತ್ಯವಾಗಿದೆ. ನಿಮ್ಮ ಬಾಕಿ ಉಳಿದಿರುವ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸಹೋದರರ ಜೊತೆ ವಾಗ್ವಾದ ಒಳ್ಳೆಯದಲ್ಲ. ಕೆಲವು ಯೋಜಿತ ಕಾರ್ಯಗಳಿಗೆ ಸಂಗಾತಿಯ ಮಾತನ್ನು ಆಲಿಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ನಿಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಗೃಹ ಸಂಬಂಧಿತ ಕೆಲಸಗಳಿಂದ ಅಧಿಕ ಖರ್ಚು ಬರುತ್ತದೆ. ವ್ಯವಹಾರ ವಿಸ್ತರಣೆ ಮಾಡುವ ಸಂದರ್ಭವಿದೆ. ಅನಗತ್ಯ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ,ಸಾಲ ಬಾದೆ ಹೆಚ್ಚಾಗುವ ಸಂದರ್ಭ ಬರಲಿದೆ. ವಿಭಿನ್ನ ವಿಚಾರಗಳಿಂದ ನಿಮ್ಮ ಕಾರ್ಯ ಯೋಜನೆ ಅಸ್ತಿತ್ವಕ್ಕೆ ಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಮಕ್ಕಳಿಂದ ಶುಭ ಸುದ್ದಿ ನಿರೀಕ್ಷಿಸಬಹುದು. ಆರ್ಥಿಕ ಯೋಜನೆಗಳಲ್ಲಿ ಲಾಭಕರವಾಗಿ ಮಾರ್ಪಡಿಸಲು ಪ್ರಯತ್ನಿಸಿ ಮತ್ತು ಕ್ರಿಯಾತ್ಮಕ ಚಟುವಟಿಕೆ ಅಗತ್ಯವಾಗಿದೆ. ಕೆಲವು ಮೋಸದ ವ್ಯವಹಾರ ಜಾಲದಲ್ಲಿ ಬೀಳದಿರಿ. ಗುರುಹಿರಿಯರ ಅಭಿಪ್ರಾಯದಂತೆ ನಡೆಯಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಇಂದು ನವಿನತನದಿಂದ ಕೂಡಿರುವ ದಿನವಿದು. ಹಲವು ದಿನಗಳಿಂದಲೂ ಅಂದುಕೊಂಡ ಪೂಜಾ ಕಾರ್ಯ ಇಂದು ನೆರವೇರಲಿದೆ. ಕೆಲವು ಗೊಂದಲಗಳು ಅಥವಾ ಸಣ್ಣ ತಪ್ಪುಗಳು ಬೇಸರ ತರಿಸುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆ ರೂಡಿಸಿಕೊಳ್ಳಿ ಇದು ನಿಮಗೆ ದೊಡ್ಡ ಸ್ಥಾನದಲ್ಲಿ ಇರಿಸುತ್ತದೆ. ಸಂಘ ಸಹವಾಸ ದುಶ್ಚಟಗಳಿಗೆ ಸಿಲುಕದಿರಿ. ಹೊಸದಾದ ಆವಿಷ್ಕಾರದಲ್ಲಿ ಮನಸ್ಸು ಚಡಪಡಿಸುತ್ತದೆ. ನಿಮಗೆ ಅದೃಷ್ಟದ ಬಾಗಿಲು ತೆರೆದಿದೆ ಅವಕಾಶವನ್ನು ಸದುಪಯೋಗಿಸಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button