ವಿನಯ ವಿಶೇಷ

ಸಾಲಬಾಧೆಯೇ ಸೋಮವಾರ ಹೀಗೆ ಮಾಡಿ & ರಾಶಿಫಲ ನೋಡಿ

ಸಾಲಬಾಧೆಯಿಂದ ಸಮಸ್ಯೆ ಅನುಭವಿಸುತ್ತಿದ್ದರೆ ಸೋಮವಾರ ದಿನದಂದು ಆಹಾರ, ದವಸ ಧಾನ್ಯವನ್ನು ದಾನ ರೂಪವಾಗಿ ನೀಡಿ, ನಿಮ್ಮ ಕೈಲಾದಷ್ಟು ಮಟ್ಟಿಗೆ ಸೇವಾ ಮನೋಭಾವನೆಯನ್ನು ತೋರಿರಿ. ಇದು ಪರಮೇಶ್ವರನ ಅನುಗ್ರಹಕ್ಕೆ ಪಾತ್ರವಾಗುವುದು ಇದರಿಂದ ಋಣ ಮುಕ್ತರಾಗುವುದು ನಿಶ್ಚಿತ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ನೀವೇ ಸರಿ ಎಂಬ ವಿತಂಡವಾದವನ್ನು ಇಡಬೇಡಿ, ಎಲ್ಲರ ಮಾತುಗಳಿಗೆ ಕೇಳುವ ವ್ಯವಧಾನ ವಿರಲಿ. ಇಂದು ಉತ್ತಮವಾದ ಆಲೋಚನೆಯಿಂದ ನಿಮ್ಮ ಕೆಲಸ ಅನುಕೂಲ ಸ್ವರೂಪ ಪಡೆಯಲಿದೆ. ಹಿರಿಯರ ಮಾತುಗಳನ್ನು ಗೌರವಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಆರ್ಥಿಕವಾಗಿ ಇಂದು ಬೆಳವಣಿಗೆ ಕಂಡು ಬರುತ್ತದೆ. ಕೆಲವು ಯೋಜನೆಗಳಲ್ಲಿ ನೀವು ಆತುರದಿಂದ ವರ್ತಿಸುವುದು ಸರಿಯಲ್ಲ ಇದು ನಿಮಗೆ ಭಾರೀ ನಷ್ಟವನ್ನು ತಂದುಕೊಡಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮ ಮನಸ್ಸಿನ ಆಶಯ ಅಭಿಲಾಷೆಗಳು ದೊಡ್ಡ ಮಟ್ಟದಲ್ಲಿದೆ ಆದಷ್ಟು ನಿಯಂತ್ರಿಸಿ. ಕೆಲಸದ ವಿಳಂಬದಿಂದ ನಿಮ್ಮಲ್ಲಿ ಯೋಚನೆ ಹೆಚ್ಚಾಗಬಹುದು. ನಿಮ್ಮ ಉದ್ಯಮವನ್ನು ವಿಸ್ತರಣೆ ಮಾಡುವ ಸದಾವಕಾಶ ದೊರೆಯಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ರಾಜಿ ಪಂಚಾಯತಿಗಳಲ್ಲಿ ಹೋಗಬೇಡಿ, ಇಲ್ಲಿ ನಿಮ್ಮನ್ನು ಕೆಟ್ಟದಾಗಿ ಬಿಂಬಿಸಬಹುದು ಎಚ್ಚರವಿರಲಿ. ಸಂಗಾತಿಯೊಡನೆ ಗೃಹಪಯೋಗಿ ವಸ್ತುಗಳ ಖರೀದಿ ಮಾಡುವ ಆಸಕ್ತಿ ಹೊಂದಿದ್ದೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಈ ದಿನ ನಿಮ್ಮ ಇಷ್ಟದಂತೆ ನಡೆಯುವ ಸುದಿನ. ಕೆಲವು ಮುಖ್ಯವಾದ ಕೆಲಸಗಳನ್ನು ಮರೆತಿರಬಹುದು ಜ್ಞಾಪಿಸಿಕೊಂಡು ಇಂದು ಪೂರ್ಣಗೊಳಿಸಿ. ದೈಹಿಕ ಆಲಸ್ಯವನ್ನು ತೆಗೆದುಹಾಕಿ. ಮಾನಸಿಕ ಸ್ಥಿತಿ ಉತ್ತಮವಾಗಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಮುಂದಿನ ಕೆಲಸದ ಬಗ್ಗೆ ಇಂದೇ ತಾಲಿಮು ನಡೆಸುವುದು ಒಳ್ಳೆಯದು. ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಉತ್ತಮ ಬೆಳವಣಿಗೆ ಕಂಡು ಬರುತ್ತದೆ. ಹಣಕಾಸಿನ ವಿಷಯವಾಗಿ ನೀವು ಇನ್ನೊಬ್ಬರ ಸಹಾಯ ಕೇಳಲು ಬಯಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಕ್ರಯವಿಕ್ರಯಗಳಲ್ಲಿ ಹಾಗೂ ಭೂಮಿಯ ವ್ಯವಹಾರದಲ್ಲಿ ನಿಮ್ಮ ನಿರೀಕ್ಷೆ ಸಫಲತೆಯಿಂದ ಕೂಡಿರುತ್ತದೆ. ಧಾರ್ಮಿಕ ಸ್ಥಳಗಳ ಭೇಟಿ ನೀಡುವ ಇಚ್ಛೆ ವ್ಯಕ್ತಪಡಿಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಇಂದು ಕುಟುಂಬದೊಂದಿಗೆ ಮಹತ್ವದ ಕಾರ್ಯಗಳನ್ನು ಚರ್ಚಿಸಿ ಮುನ್ನಡೆಯಬೇಕಾದ ಯೋಜನೆ ರೂಪಿಸುತ್ತೀರಿ. ದಿನಸಿ ವ್ಯಾಪಾರಿಗಳಿಗೆ ಉತ್ತಮ ಫಲದಾಯಕ ದಿನವಿದು. ಚಿನ್ನಾಭರಣ ಕೊಂಡುಕೊಳ್ಳುವ ನಿಮ್ಮ ಮನಸ್ಸಿನ ಇರಾದೆ ಈಡೇರಿಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಸಂಗಾತಿಯ ಸೌಂದರ್ಯ ನಿಮ್ಮ ಮನಸ್ಸಿಗೆ ಸಂತೋಷ ನೀಡಲಿದೆ. ಪ್ರಯಾಣ ಮಾಡುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತದೆ. ಉದ್ಯೋಗದಲ್ಲಿ ಬಡ್ತಿಯ ಅವಕಾಶಗಳು ನಿಮಗೆ ಸಿಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸ್ನೇಹಿತರೊಡನೆ ವಾದವಿವಾದ ಹೆಚ್ಚಾಗುವ ಸಂದರ್ಭವಿದೆ ಎಚ್ಚರವಿರಲಿ. ಸಾಮಾಜಿಕ ಕ್ಷೇತ್ರದಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡುಬರಲಿದೆ. ಯೋಜನೆಯ ನಿಮಿತ್ತ ಅಲೆದಾಟ ಹೆಚ್ಚಾಗುವ ಸಾಧ್ಯತೆಯಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಅಮೂಲ್ಯ ವಸ್ತುಗಳನ್ನು ಕಾಪಾಡಿಕೊಳ್ಳುವ ಚಿಂತನೆ ನಡೆಸಿ, ಎಲ್ಲೆಂದರಲ್ಲಿ ಇಡುವುದು ಸೂಕ್ತವಲ್ಲ. ಆರ್ಥಿಕ ವಿಷಯದಲ್ಲಿ ಎಚ್ಚರಿಕೆಯ ನಡೆಯು ಅವಶ್ಯಕವಾಗಿದೆ. ಕೆಲವು ಯೋಜನೆಗಳಿಗೆ ಅನಗತ್ಯವಾಗಿ ಹೆಚ್ಚಿನ ಖರ್ಚು ಮಾಡುವ ಸಾಧ್ಯತೆ ಕಂಡು ಬರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಮೋಸದ ಜಾಲ ಗಳಿಂದ ಆದಷ್ಟೂ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಈದಿನ ಮಧ್ಯವರ್ತಿಗಳಿಂದ ದೂರವಿರುವುದು ಒಳ್ಳೆಯದು. ಹೊಸ ಕೆಲಸದ ಪ್ರಯತ್ನ ನಿಮ್ಮಿಂದ ನಡೆಯುವ ಸಾಧ್ಯತೆ ಇದೆ. ವ್ಯವಹಾರಗಳು ಮಧ್ಯಮ ಗತಿಯಲ್ಲಿ ಸಾಗಲಿದೆ. ಸಿಡುಕಿನ ಸ್ವಭಾವವನ್ನು ಆದಷ್ಟು ತಡೆಗಟ್ಟಿ, ಪ್ರೇಮದ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button