ಪ್ರಮುಖ ಸುದ್ದಿ

ಕಲಬುರ್ಗಿಯಲ್ಲಿ ಜೀವಂತ ನವಜಾತ ಶಿಶು ಪತ್ತೆ

 

ಕಲಬುರ್ಗಿಃ ನಗರದ ಸಿದ್ಧಿ ಭಾಷ ದರ್ಗಾ ಹತ್ತಿರ ನವಜಾತ ಶಿಶು (ಗಂಡು ಮಗು) ಪತ್ತೆಯಾಗಿದ್ದು, ರಾತ್ರಿ ಸಮಯದಲ್ಲಿ ಯಾರೋ ಪ್ಲಾಸ್ಡೀಕ್ ಚೀಲದಲ್ಲಿ ಮಗುವನ್ನು ಎಸೆದು ಹೋಗಿದ್ದರು ಎನ್ನಲಾಗಿದೆ.

ಆದರೆ ಬೆಳ್ಳಂ ಬೆಳಗ್ಗೆ ಸಾರ್ವಜನಿಕರ ಕಣ್ಣಿಗೆ ಬಿದ್ದ ಪ್ಲಾಸ್ಟೀಕ್ ಚೀಲ ಅಲುಗಾಡುವದನ್ನು ನೋಡಿ ಸಮೀಪ ಹೋಗಿ ನೋಡಿದ್ದಾರೆ ಎನ್ನಲಾಗಿದೆ.

ಆ ನವಜಾತು ಶಿಶು ಜೀವಂತವಿರುವುದು ತಿಳಿದು ಬಂದಿದೆ.
ತಕ್ಷಣ ಪೊಲೀಸ್ ರಿಗೆ ಸುದ್ದಿ ಮುಟ್ಟಿದ್ದು, ಸ್ಥಳಕ್ಕೆ ಆಗಮಿಸಿ ಶಿಶುವನ್ನು ವಶಕ್ಕೆ ಪಡೆದಿದ್ದು, ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button