E ದಿನ ಭವಿಷ್ಯ ಓದಿ ಮುಂದೆ ಹೆಜ್ಜೆ ಹಾಕಿ
ಶ್ರೀ ಶ್ರೀನಿವಾಸ ಸ್ವಾಮಿಯ ನೆನೆಯುತ್ತ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಆಷಾಢ ಮಾಸ
ನಕ್ಷತ್ರ : ರೇವತಿ
ಋತು : ಗ್ರೀಷ್ಮ
ರಾಹುಕಾಲ 12:34 – 14:10
ಗುಳಿಕ ಕಾಲ 10:58 – 12:34
ಸೂರ್ಯೋದಯ 06:11:04
ಸೂರ್ಯಾಸ್ತ 18:57:18
ತಿಥಿ : ಸಪ್ತಮಿ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಇಲ್ಲ ಸಲ್ಲದ ಆರೋಪಗಳು ಸುಖಾಸುಮ್ಮನೆ ಬರಬಹುದು ಆದಷ್ಟು ಎಚ್ಚರಿಕೆಯಿಂದ ಇರಿ. ಕೆಲವು ಮಾತುಗಳಿಗೆ ಕಿವಿಗೊಡದಿರುವುದು ಸೂಕ್ತ. ಮಾನಸಿಕ ಧೈರ್ಯ ಅತಿ ಮುಖ್ಯವಾದ ಅಂಶ ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಕುಟುಂಬದ ಅನುಕೂಲತೆಗಳಿಗೆ ನಿಮ್ಮ ಸಹಕಾರ ದೊರೆಯಲಿದೆ. ಸಹಜೀವನದ ಬಾಳ್ವೆ ಉತ್ತಮವಾಗಿ ಮೂಡಲಿದೆ. ಆರ್ಥಿಕವಾಗಿ ಅನಗತ್ಯ ಖರ್ಚುಗಳಿಗೆ ಹೆಚ್ಚಾಗಲಿದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ವೃಷಭ ರಾಶಿ
ಸಕಾಲದಲ್ಲಿ ಕಾರ್ಯಾ ಯಶಸ್ಸು ಆಗಲಿದೆ. ದೂರದೂರಿನಿಂದ ಸ್ನೇಹಿತರ ಆಗಮನ ಸಂತೋಷ ತರುವುದು ಕಂಡುಬರುತ್ತದೆ. ಬಂಧುಗಳೊಡನೆ ವಿವಾದಗಳು ವ್ಯಾಜ್ಯದ ರೂಪದಲ್ಲಿ ಪಡೆಯಬಹುದು, ಹಿರಿಯರ ಮಧ್ಯಸ್ಥಿಕೆಗೆ ಆದಷ್ಟು ಅವಕಾಶ ನೀಡಿ. ನಿಮ್ಮ ನಡೆ-ನುಡಿ ಎರಡೂ ಸಹ ನೇರವಾಗಿರಲಿ. ನಿಮ್ಮ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ತೋರ್ಪಡಿಸಿ. ಹಣಕಾಸಿನ ವ್ಯವಹಾರ ಕೈಗೂಡುವುದು ಕಾಣಬಹುದು. ಹೊಸ ಯೋಜನೆ ಅವಕಾಶ ಸಿಗಲಿದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಮಿಥುನ ರಾಶಿ
ಶ್ರಮದ ಮಾಧ್ಯಮದಿಂದ ಅತ್ಯಂತ ಉನ್ನತ ಜೀವನ ಸಾಗಿಸಲಿದ್ದೀರಿ. ನಿಮ್ಮ ಕಷ್ಟಗಳಿಗೆ ಉತ್ತಮ ರೀತಿಯಾದ ಪ್ರತಿಫಲ ದೊರೆಯಲಿದೆ. ಎದುರುಗಡೆ ಜನರು ಮಾತನಾಡುವ ವಿಷಯವನ್ನು ಕುಲಂಕುಶವಾಗಿ ಕೇಳಿ ನಂತರ ಉತ್ತರಿಸಿ ನಿಮ್ಮದೇ ವಿತಂಡವಾದವನ್ನು ಇಡಬೇಡಿ. ಇನ್ನೊಬ್ಬರಿಗೆ ಬುದ್ಧಿವಾದ ಹೇಳಲು ಅವರಲ್ಲಿ ಕೇಳುವ ವ್ಯವಧಾನ ಇರುವುದಿಲ್ಲ ಆದಕಾರಣ ನಿಮ್ಮ ಮಾತುಗಳು ವ್ಯರ್ಥ ಆಗುವುದು.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಕರ್ಕಟಾಕ ರಾಶಿ
ಸಂಗಾತಿಯ ನಡುವಿನ ಕಳೆಯುವ ಮಧುರ ಕ್ಷಣಗಳು ಆನಂದ ತರಲಿದೆ. ಪತ್ನಿಯ ಮನೆಯಿಂದ ವಿಶೇಷ ಸೌಭಾಗ್ಯಗಳನ್ನು ಅನುಭವಿಸುವಿರಿ. ಕಚೇರಿ ಕಾರ್ಯಗಳಲ್ಲಿ ನಿರೀಕ್ಷಿತ ಜಯ ಆಗಲಿದೆ. ನೌಕರಿಯಲ್ಲಿ ಉತ್ತಮ ವಾತಾವರಣ ಇರಲಿದೆ. ಮೇಲಾಧಿಕಾರಿಗಳು ನಿಮಗೆ ಸೂಕ್ತ ಪ್ರೋತ್ಸಾಹ ನೀಡುವುದಿಲ್ಲ. ಹಣಗಳಿಕೆಯ ವಿಷಯದಲ್ಲಿ ನಿಮ್ಮ ಲೆಕ್ಕಾಚಾರ ತಪ್ಪಾಗಬಹುದು ಇನ್ನೊಮ್ಮೆ ಪರಿಶೀಲಿಸಿ ಮುನ್ನಡೆಯಿರಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಸಿಂಹ ರಾಶಿ
ಕೆಲಸದಲ್ಲಿ ಜಯಪಜಯ ಎರಡು ಸಾಮಾನ್ಯ ಆದರೆ ನಿರಂತರ ಗೆಲ್ಲಬೇಕೆಂಬ ಬಯಕೆ ಮೂಡುವುದು ಸಹಜ , ಗೆಲುವಿನ ವಿಶ್ವಾಸ ವೃದ್ಧಿಸಿಕೊಂಡು ಪ್ರಯತ್ನಶೀಲರಾಗಿರಾಗಿ. ಆರ್ಥಿಕ ಸ್ಥಿತಿಯನ್ನು ಸರಿಪಡಿಸುವುದು ಉತ್ತಮ. ಅನಗತ್ಯ ಯೋಜನೆಗಳಲ್ಲಿ ಆಸಕ್ತಿ ಬೇಡ. ನಿಮ್ಮ ಪಾರಂಪರಿಕವಾಗಿ ಬಂದಿರುವ ವೃತ್ತಿಯನ್ನು ಮುನ್ನಲೆಗೆ ತನ್ನಿ. ಕ್ರೀಡಾ ಪ್ರೇಮಿಗಳಿಗೆ ಈ ದಿನ ಉತ್ತಮವಾಗಿರುತ್ತದೆ ಮತ್ತು ಅವಕಾಶಗಳು ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಓದಿಗಿಂತ ಇತರೆ ಆಸಕ್ತಿ ಹೆಚ್ಚಾಗಲಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಕೆಲವರನ್ನು ನಂಬಿ ಮೋಸ ಹೋಗುವ ಪರಿಸ್ಥಿತಿ ಬರಬಹುದು ಎಚ್ಚರದಿಂದಿರಿ. ಆದಷ್ಟು ನಿಮ್ಮ ಕೆಲಸವನ್ನು ನೀವೇ ಮಾಡಿಕೊಳ್ಳಿ. ಆರ್ಥಿಕವಾಗಿ ಸದೃಢವಾಗುವ ಬೆಳವಣಿಗೆ ಕಂಡುಬರುತ್ತದೆ. ದೀಡಿರನೇ ಬರುವ ಸಮಸ್ಯೆಗಳು ನಿಮ್ಮನ್ನು ಮಾನಸಿಕ ಗೊಂದಲಕ್ಕೆ ಎಡೆ ಮಾಡಿಕೊಡಲಿದೆ. ಐಷಾರಾಮಿ ವಸ್ತುಗಳಿಗಾಗಿ ಖರ್ಚುಗಳು ಹೆಚ್ಚಾಗುತ್ತಿದೆ ಆದಷ್ಟು ಅದಕ್ಕೆ ಕಡಿವಾಣ ಹಾಕುವುದು ಒಳ್ಳೆಯದು.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ತುಲಾ ರಾಶಿ
ಮಕ್ಕಳ ಶೈಕ್ಷಣಿಕ ಸಹಕಾರ ನಿಮ್ಮಿಂದ ದೊರೆಯಲಿದೆ. ಕುಟುಂಬಸ್ಥರೊಡನೆ ಪ್ರವಾಸದ ಮಧುರ ಕ್ಷಣಗಳನ್ನು ಅನುಭವಿಸುವಿರಿ. ನಿಮ್ಮ ಕೆಲಸದ ಬಗೆಗಿನ ಉತ್ತಮ ಮಾತುಗಳು ಸಹವರ್ತಿಗಳಿಂದ ಬರಲಿದೆ. ನಿರೀಕ್ಷಿತ ಆದಾಯ ಇಂದು ಕಂಡುಬರುತ್ತದೆ. ಈ ದಿನ ಹೆಚ್ಚು ಉಲ್ಲಾಸಭರಿತವಾಗಿರುವಿರಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ಉತ್ತಮ ಆದಾಯ ಗಳಿಕೆ ನಿಮ್ಮಲ್ಲಿ ಕಂಡುಬರುತ್ತದೆ. ದಿನವಿಡೀ ನಿಮ್ಮ ಮುಖದಲ್ಲಿ ಚೈತನ್ಯ, ಲವಲವಿಕೆ ತುಂಬಿರಲಿದೆ. ವ್ಯವಹಾರದಲ್ಲಿ ನಿಮ್ಮ ಕೆಲಸದ ಪಾಲ್ಗೊಳ್ಳುವಿಕೆಯು ಹಲವರಲ್ಲಿ ವಿಸ್ಮಯ ತರಿಸುತ್ತದೆ. ಕುಟುಂಬಕ್ಕಾಗಿ ನೀವು ಮನರಂಜನೆಯ ಕಾರ್ಯಕ್ರಮಗಳಿಗೆ ಆಧ್ಯತೆ ನೀಡಲಿದ್ದೀರಿ. ಮಕ್ಕಳ ಶೈಕ್ಷಣಿಕ ವಿಷಯದಲ್ಲಿ ಕಲಿಕೆಯ ಗುಣಮಟ್ಟವನ್ನು ಉತ್ತಮವಾಗಿರಲಿದೆ.
ಅದೃಷ್ಟ ಸಂಖ್ಯೆ 7
ಗಿರಿಧರ ಶರ್ಮ 9945098262
ದನಸ್ಸು ರಾಶಿ
ಚಂಚಲ ಸ್ವಭಾವದಿಂದ ಮನಸ್ಸಿನ ನಿಯಂತ್ರಣ ಕಳೆದುಕೊಳ್ಳುತ್ತಿದ್ದೀರಿ. ಕೆಲವು ವಿಷಯಗಳು ನಿಮಗೆ ಗೊಂದಲ ತರಿಸುತ್ತದೆ, ಆದಷ್ಟು ಅದರ ಬಗ್ಗೆ ಪೂರ್ಣಮಾಹಿತಿ ಪಡೆಯಲು ಮುಂದಾಗಿ. ಆಕಸ್ಮಿಕ ಧನಲಾಭ ಯೋಗಗಳು ಇಂದು ಸಾಧ್ಯತೆ ಇದೆ. ಸಣ್ಣ ವಿಷಯಕ್ಕೂ ಸಹ ಕಲಹಕ್ಕೆ ಇಳಿಯುವುದು ನಿಮ್ಮ ವ್ಯಕ್ತಿತ್ವಕ್ಕೆ ಸರಿ ಬರುವುದಿಲ್ಲ. ಹಿರಿಯರು ನಿಮಗೆ ಕೆಲವು ಜವಾಬ್ದಾರಿಯನ್ನು ನೀಡಲಿದ್ದಾರೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಮಕರ ರಾಶಿ
ನಿಮ್ಮ ವ್ಯಕ್ತಿತ್ವವನ್ನು ಎಲ್ಲರೂ ಗಮನಿಸಬಹುದಾದ್ದರಿಂದ ನಡೆ-ನುಡಿಯಲ್ಲಿ ಉತ್ತಮವಾದ ಅಂಶಗಳನ್ನು ರೂಪಿಸಿಕೊಳ್ಳಿ. ವ್ಯವಹಾರದಲ್ಲಿ ಸ್ವೇಚ್ಚಾಚಾರದಿಂದ ಪಾಲ್ಗೊಳ್ಳುವುದು ಬೇಡ, ಆತ್ಮೀಯರ ಕಿವಿಮಾತುಗಳನ್ನು ಕೇಳುವುದು ಉತ್ತಮ. ಆರೋಗ್ಯದಲ್ಲಿ ಸಮಸ್ಯೆ ಈ ದಿನ ಕಂಡುಬರುತ್ತದೆ. ದಾಂಪತ್ಯದಲ್ಲಿ ಮನಸ್ತಾಪ ಹೆಚ್ಚಾಗಬಹುದಾದ ಸಾಧ್ಯತೆ. ಉತ್ತಮ ಹಣಕಾಸಿನ ಗಳಿಕೆಯಿಂದ ನಿಮ್ಮ ಕೆಲವು ಸಂಕಷ್ಟಗಳು ದೂರವಾಗುತ್ತದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಕುಂಭ ರಾಶಿ
ನಿಮ್ಮ ಹಿತೈಷಿಗಳು ನಿಮಗೆ ಅವಕಾಶಗಳನ್ನು ನೀಡಲಿದ್ದಾರೆ, ನೀವು ತಡಮಾಡದೆ ಕಾರ್ಯಪ್ರವೃತ್ತರಾಗುವುದು ಅವಶ್ಯ. ಜಂಟಿ ವ್ಯವಹಾರದಿಂದ ಸಮಸ್ಯೆ ಹೆಚ್ಚಾಗುತ್ತದೆ. ಹಣಕಾಸಿನ ವಿಷಯದಲ್ಲಿ ಹಳೆಯ ಹೂಡಿಕೆಗಳು ಲಾಭಾಂಶ ತರಲಿದೆ. ಮಕ್ಕಳ ಕೆಲವು ವಿಷಯಗಳಿಂದ ಮನಸ್ಸಿಗೆ ಬೇಸರ ಆಗಬಹುದಾದ ಸಾಧ್ಯತೆ. ಕುಟುಂಬಸ್ಥರ ಬೇಡಿಕೆ ಪಟ್ಟಿ ಬೆಳೆಯುತ್ತಾ ಸಾಗಲಿದೆ ಖರ್ಚುಗಳು ಹೆಚ್ಚಾಗಲಿದೆ. ನೀವು ತಡಮಾಡದೆ ಆರ್ಥಿಕ ವಿಸ್ತರಣೆ ಕಾರ್ಯದಲ್ಲಿ ತೊಡಗುವುದು ಉತ್ತಮ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಮೀನ ರಾಶಿ
ಮಕ್ಕಳಿಂದ ಆರ್ಥಿಕ ಬೆಳವಣಿಗೆ ಕಾಣಬಹುದು, ಅವರ ಕೆಲಸದಲ್ಲಿ ಪ್ರಗತಿದಾಯಕ ಹೊಂದಲಿದೆ. ಕುಟುಂಬದಲ್ಲಿ ಸಂತೋಷದಾಯಕ ಕ್ಷಣಗಳನ್ನು ಅನುಭವಿಸುತ್ತಿರಿ. ಕೆಲಸದ ವಿಳಂಬದಿಂದ ನಿಮ್ಮ ವಿರುದ್ಧ ಉದ್ಯೋಗದಲ್ಲಿ ಅಸಮಾಧಾನ ವ್ಯಕ್ತಪಡಿಸಬಹುದು ಎಚ್ಚರವಿರಲಿ. ಹಣಕಾಸಿನ ವಿಷಯದಲ್ಲಿ ವಾದವಿವಾದಗಳು ನಡೆಯಲಿದೆ ಜಾಗೃತೆಯಿಂದ ಇರುವುದು ಸೂಕ್ತ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೂ ಸೂಕ್ತ ಸಮಾಲೋಚನೆಗೆ ಲಭ್ಯರಿದ್ದಾರೆ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262