ಪ್ರಮುಖ ಸುದ್ದಿ

ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದು-ವಿಪಕ್ಷಗಳಿಂದ ತೀವ್ರ ಆಕ್ಷೇಪ

ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದು

ದೆಹಲಿಃ ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ಸಂವಿಧಾನದ 370 ವಿಧಿ ಮತ್ತು 35 ಎ ವಿಧಿ ರದ್ದುಗೊಳಿಸುವ ಜೊತೆಗೆ ಇನ್ನೆರಡು ಮಹತ್ವದ ವಿಷಯಗಳ ಬಗ್ಗೆ ರಾಜ್ಯಸಭೆಯಲ್ಲಿ ನಡೆದ ಕಲಾಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ‌ ಮಸೂದೆ ಮಂಡನೆ ಮಾಡಿದರು.

ಅಮಿತ್ ಶಾ ಈ‌ ಮಹತ್ವದ ನಿರ್ಧಾರ ಪ್ರಕಟಿಸುತ್ತಿದ್ದಂತೆ ವಿಪಕ್ಷಗಳಿಂದ ತೀವ್ರ ಗದ್ದಲ‌ ಶುರುವಾಯಿತು. ಗೆಜೆಟ್ ಅಧಿಸೂಚನೆ ನಂತರ ಯಾವುದೇ ಉಪ ವಿಧಿಯೂ ಜಾರಿಯಲ್ಲಿರುವದಿಲ್ಲ ಎಂದು ಶಾ ಅವರು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button