ದಿನ ಭವಿಷ್ಯ ನೋಡಿ ಮುಂದೆ ಸಾಗಿ
ಶ್ರೀ ಸಾಯಿ ಬಾಬಾರವರ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಆಷಾಢ ಮಾಸ
ನಕ್ಷತ್ರ : ಪುಷ್ಯ
ಋತು : ಗ್ರೀಷ್ಮ
ರಾಹುಕಾಲ 14:02 – 15:39
ಗುಳಿಕ ಕಾಲ 09:13 – 10:50
ಸೂರ್ಯೋದಯ 06:00:22
ಸೂರ್ಯಾಸ್ತ 18:51:31
ತಿಥಿ : ದ್ವಿತೀಯ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಕೆಲಸದಲ್ಲಿ ನಂಬಿ ಮೋಸ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಚ್ಚರದಿಂದಿರಿ. ಆದಷ್ಟು ನಿಮ್ಮ ಕೆಲಸವನ್ನು ನೀವೇ ಮಾಡುವುದು ಒಳ್ಳೆಯದು. ಆರ್ಥಿಕವಾಗಿ ಸದೃಢವಾಗುವ ಬೆಳವಣಿಗೆ ಕಾಣಬಹುದಾಗಿದೆ. ವಿನಾಕಾರಣ ಬರುವ ಸಮಸ್ಯೆಗಳು ನಿಮ್ಮನ್ನು ಮಾನಸಿಕ ಗೊಂದಲಕ್ಕೆ ಎಡೆ ಮಾಡಿಕೊಡಬಹುದು. ಭೋಗದ ವಸ್ತುಗಳಿಗಾಗಿ ಖರ್ಚುಗಳು ಹೆಚ್ಚಾಗಲಿದೆ ಆದಷ್ಟು ಅದಕ್ಕೆ ಕಡಿವಾಣ ಹಾಕಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ವೃಷಭ ರಾಶಿ
ಮಕ್ಕಳ ಶಿಕ್ಷಣಕ್ಕೆ ನಿಮ್ಮ ಸಹಕಾರ ದೊರೆಯಲಿದೆ. ಕುಟುಂಬದೊಡನೆ ಮೋಜು ಅಥವಾ ಪ್ರವಾಸದ ಮಧುರ ಕ್ಷಣಗಳನ್ನು ಅನುಭವಿಸುವ ಸಾಧ್ಯತೆ ಇದೆ. ನಿಮ್ಮ ಕೆಲಸದ ಬಗೆಗಿನ ಉತ್ತಮ ಮಾತುಗಳಿಂದ ಸಹವರ್ತಿ ಗಳಲ್ಲಿ ಹೊಟ್ಟೆಕಿಚ್ಚು ಬರಬಹುದು. ನಿರೀಕ್ಷಿತ ಆದಾಯ ಇಂದು ನಿಮ್ಮ ಖಾತೆಗೆ ಬೀಳಲಿದೆ. ಈ ದಿನ ಹೆಚ್ಚು ಉಲ್ಲಾಸಭರಿತವಾಗಿರುವಿರಿ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಮಿಥುನ ರಾಶಿ
ದೈವ ದೇಗುಲಗಳ ದರ್ಶನದ ಭಾಗ್ಯ ನಿಮ್ಮದಾಗಲಿದೆ. ಕುಟುಂಬದಲ್ಲಿ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳುವ ವಿಚಾರಗೋಷ್ಠಿ ನಡೆಯಲಿದೆ. ವ್ಯಾಪಾರಸ್ಥರಿಗೆ ಧನಲಾಭ ಯೋಗವಿದೆ. ಆಭರಣ ಖರೀದಿಗೆ ಮನಸ್ಸು ಮಾಡುವಿರಿ. ಸಂಗಾತಿಯ ಸನಿಹವನು ಇಂದು ಹೆಚ್ಚಾಗಿ ಬಯಸುವಿರಿ. ನಿಮ್ಮ ಮೊಂಡುವಾದಗಳನ್ನು ಸ್ನೇಹಿತರ ಮುಂದೆ ಪ್ರಸ್ತಾಪಿಸುವುದು ಬೇಡ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಮನಸ್ಸಿನ ಏಕಾಗ್ರತೆಯನ್ನು ರೂಡಿಸಿಕೊಳ್ಳಿ. ಗೊಂದಲ ತರಬಹುದಾದಂತಹ ಘಟನೆಗಳು ಜರುಗಬಹುದಾದ ಸಾಧ್ಯತೆ ಇದೆ, ಆದಕಾರಣ ಸಮಗ್ರ ವಿಷಯದ ಜ್ಞಾನ ನಿಮ್ಮಲ್ಲಿರಲಿ. ಆರ್ಥಿಕ ವಿಷಯದಲ್ಲಿ ಚೈತನ್ಯದಾಯಕ ಲಾಭಾಂಶವಿದೆ. ದಾಂಪತ್ಯದಲ್ಲಿ ಬರುವ ಭಿನ್ನಾಭಿಪ್ರಾಯವನ್ನು ಪರಿಹರಿಸಲು ಮುಂದಾಗಿ. ಹಿರಿಯರು ನೀಡುವ ಜವಾಬ್ದಾರಿಯನ್ನು ಪೂರ್ಣಗೊಳಿಸುತ್ತೀರಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಸಿಂಹರಾಶಿ
ಖರ್ಚುಗಳು ಹೆಚ್ಚಾಗಬಹುದು ವ್ಯಾವಹಾರಿಕ ಕ್ಷೇತ್ರದಲ್ಲಿ ನಿಮ್ಮ ಕೆಲಸವನ್ನು ಹೆಚ್ಚು ಮಾಡಿಕೊಳ್ಳಿ. ನಂಬಿಕೆಯಲ್ಲಿ ವಿಶ್ವಾಸ ದ್ರೋಹ ತರುವ ಸಾಧ್ಯತೆ ಇದೆ. ಅನುಪಯುಕ್ತ ವಿಷಯಗಳಲ್ಲಿ ಕಾಲಹರಣ ಬೇಡ. ಸ್ಥಳ ಬದಲಾವಣೆ ನೀವು ಯೋಚಿಸುವ ಸಾಧ್ಯತೆ ಕಂಡು ಬರುತ್ತದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಕೆಲಸದಲ್ಲಿ ಸ್ಥಾನಭ್ರಷ್ಟರಾಗುವ ಸಾಧ್ಯತೆ ಕಂಡು ಬರಲಿದೆ. ಸಹವರ್ತಿಗಳು ನಿಮ್ಮ ವಿಷಯದಲ್ಲಿ ಹೆಚ್ಚಾಗಿ ಕಿರಿಕಿರಿ ಮಾಡಲಿದ್ದಾರೆ. ಹಿರಿಯರ ಮಾತುಗಳನ್ನು ಕೇಳಿ ಬದುಕಿನ ಹೆಜ್ಜೆ ಇಡಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ವ್ಯಾಪಾರದ ವ್ಯವಹಾರದಲ್ಲಿ ಉತ್ತಮವಾದ ಲಾಭ ಹಾಗೂ ಹೊಸ ಸಾಧನೆ ನಿಮ್ಮಿಂದ ಆಗಲಿದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ತುಲಾ ರಾಶಿ
ಇಂದಿನ ಕೆಲಸದಲ್ಲಿ ಹೆಚ್ಚಿನ ಲಗುಬಗೆ ಹಾಗೂ ಒತ್ತಡವನ್ನು ಕಾಣಬಹುದು. ಸಂಜೆಯ ವಾತಾವರಣ ಪತ್ನಿಯ ಸಾಂಗತ್ಯದಲ್ಲಿ ಹಿತ ಎನಿಸಲಿದೆ. ತಾಂತ್ರಿಕ ಕ್ಷೇತ್ರದಲ್ಲಿ ಉತ್ತಮ ಹೆಸರು ಸಂಪಾದನೆ ಆಗಲಿದೆ. ಮಕ್ಕಳ ಬೇಡಿಕೆಗೆ ನೀವು ಸ್ಪಂದಿಸಬೇಕಾದ ಅನಿವಾರ್ಯತೆ ಇರಲಿದೆ. ಆರ್ಥಿಕವಾಗಿ ಉತ್ತಮ ಫಲಿತಾಂಶವನ್ನು ಕಾಣಲಿದ್ದೀರಿ. ಪ್ರೇಮಿಗಳಿಗೆ ತಮ್ಮ ಪ್ರೇಮವನ್ನು ವ್ಯಕ್ತಪಡಿಸುವ ಕಾತರ ಹೆಚ್ಚಾಗುತ್ತದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ವೃಚಿಕ ರಾಶಿ
ಪ್ರವಾಸದ ಯೋಜನೆ ಹಾಕಿಕೊಳ್ಳುವ ಸಾಧ್ಯತೆ ಇದೆ. ಪ್ರೇಮಿಗಳಿಗೆ ಉತ್ತಮ ದಿನವಿದು. ಹಣಗಳಿಕೆಯ ವಿಷಯದಲ್ಲಿ ಸ್ಥಿರವಾದ ಕಾರ್ಯಕ್ರಮಗಳನ್ನು ಮಾಡಿಕೊಳ್ಳುವಿರಿ. ನಿಮ್ಮ ಕೆಲಸವನ್ನು ಹೆಚ್ಚಿನ ವಿಕಸನ ಮಾಡಲು ಪ್ರಯತ್ನಿಸುವ ಸಾಧ್ಯತೆ ಇದೆ. ಕುಟುಂಬದಿಂದ ನಿಮ್ಮ ಪ್ರತಿಯೊಂದು ಕಾರ್ಯಗಳಿಗೆ ಪ್ರೋತ್ಸಾಹ ದೊರೆಯಲಿದೆ. ಯಾರ ಜೊತೆಗೂ ಹೆಚ್ಚು ವಾದವಿವಾದವನ್ನು ಬೆಳೆಸಬೇಡಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ನಿಮ್ಮ ನಿರೀಕ್ಷಿತ ಕಾರ್ಯಗಳು ಸಂಪೂರ್ಣ ಯಶಸ್ವಿಯಾಗಲಿದೆ. ಬಾಲ್ಯ ಸ್ನೇಹಿತರ ಆಕಸ್ಮಿಕ ಭೇಟಿಯಿಂದ ಮನಸ್ಸಿನಲ್ಲಿ ಆನಂದ ಮೂಡುತ್ತದೆ. ನಿಮ್ಮ ಬಳಿ ಸಾಲ ಕೇಳುವ ಇಚ್ಚೆಯಿಂದ ಜನಗಳು ಬರಬಹುದು ಆದಷ್ಟು ಅಂತವರನ್ನು ದೂರವಿಡಿ. ಉದ್ಯೋಗದಲ್ಲಿ ಹೆಚ್ಚಿನ ಸ್ಥಾನ ನಿರೀಕ್ಷಿಸಬಹುದಾಗಿದೆ. ಕಾಳು ಪದಾರ್ಥ ವ್ಯಾಪಾರಿಗಳಿಗೆ ಈದಿನ ಉತ್ತಮವಾಗಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಮಕರ ರಾಶಿ
ಕೆಲಸದಲ್ಲಿ ಅಸಮಾಧಾನದ ಹೆಚ್ಚಾಗುವ ಸಾಧ್ಯತೆ ಇದೆ. ಸಣ್ಣ ವಿಷಯವನ್ನು ತಮ್ಮ ವಿಚಾರಕ್ಕೆ ತಕ್ಕಹಾಗೆ ಬಳಸಿಕೊಂಡು ದೊಡ್ಡ ವಿವಾದವನ್ನು ಮಾಡುವ ಜನರಿಂದ ದೂರ ಇದ್ದುಬಿಡಿ. ಇಂದು ಹಣಕಾಸಿನ ಸ್ಥಿತಿ ಮಂದಗತಿಯಲ್ಲಿ ಸಾಗಲಿದೆ. ಲೇವಾದೇವಿ ವ್ಯವಹಾರವನ್ನು ಮಾಡುವುದು ಈ ದಿನ ಬೇಡ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಕುಂಭ ರಾಶಿ
ನಿಮ್ಮ ಪ್ರೀತಿ ಪಾತ್ರರಿಗಾಗಿ ನೀವು ಹೆಚ್ಚಾಗಿ ಬೇಕಾಗಿರುವುದನ್ನು ಕೊಡುವ ಮನಸ್ಸಾಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಮಿಂಚುವಿರಿ. ಕೌಟುಂಬಿಕ ವಿಷಯದಲ್ಲಿ ಪತ್ನಿಯೊಡನೆ ಭಿನ್ನಾಭಿಪ್ರಾಯ ಬರಬಹುದು ಆದಷ್ಟು ತಾಳ್ಮೆವಹಿಸಿ. ಮಾನಸಿಕ ಖಿನ್ನತೆ ಭಾವನೆಯನ್ನು ತೆಗೆದುಹಾಕಿ. ಆರ್ಥಿಕವಾಗಿ ಸದೃಢರಾಗಲು ಪ್ರಯತ್ನಿಸಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಮೀನ ರಾಶಿ
ವ್ಯವಹಾರಿಕ ದೃಷ್ಟಿಯಿಂದ ಪ್ರಗತಿದಾಯಕ ಬೆಳವಣಿಗೆ ಕಂಡು ಬರುತ್ತದೆ. ಆಕಸ್ಮಿಕವಾದ ಪ್ರೇಮದ ಜಾಲದಲ್ಲಿ ಬೀಳುವ ಸಾಧ್ಯತೆ ಇದೆ. ನಿಮ್ಮ ಬಾಳಸಂಗಾತಿಯ ಮಾತುಗಳು ನಿಮ್ಮಲ್ಲಿ ಪ್ರಣಯಸಾಕ್ತಿ ಹೆಚ್ಚಿಸಲಿದೆ. ಅನಿರೀಕ್ಷಿತವಾಗಿ ಧನಾಗಮನ ನಿಮ್ಮ ಸಂಕಷ್ಟಗಳಿಗೆ ಪರಿಹಾರ ರೂಪದ ದಾರಿ ತೋರಲಿದೆ. ಹೂಡಿಕೆಗಳ ಬಗ್ಗೆ ಹೊಸದಾದ ತಯಾರಿ ನಡೆಸುವ ಸಾಧ್ಯತೆ ಕಂಡುಬರುತ್ತದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳನ್ನು ಫೋನಿನ ಮುಖಾಂತರ ತಿಳಿದು ಕೊಳ್ಳಬಹುದು.
ಜ್ಯೋತಿಷ್ಯಶಾಸ್ತ್ರದ ಮುಖೇನ ಗುಪ್ತ ಕಠಿಣ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262 ಇಂದೇ ಕರೆ ಮಾಡಿ.