ಪ್ರಮುಖ ಸುದ್ದಿ

ಯಾವುದೇ ನಿರ್ಬಂಧವಿಲ್ಲದೆ 46/56 ಸಿಮ್‌ ‘BSNL ರೆಡಿ

BSNL ಹೊಸ 46& 50ರೆಡಿ ಸಿಮ್‌ ಅನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ.
‘BSNL ರೆಡಿ, ಭಾರತ್‌ ರೆಡಿ’ ಯೋಜನೆಯಡಿ ಯಾವುದೇ ಭೌಗೋಳಿಕ ನಿರ್ಬಂಧವಿಲ್ಲದೆ 46/56ಹೊಂದಾಣಿಕೆಯ ಸಿಮ್‌ ಹೊರತರಲಾಗುವುದು. ದೂರಸಂಪರ್ಕ ಇಲಾಖೆ BSNL ಸಿದ್ಧವಾಗಿದೆ. ‘ಭಾರತ್‌ ಸಿದ್ಧವಾಗಿದೆ “ಶೀಘ್ರದಲ್ಲೇ ಬರಲಿದೆ’ ಎಂಬ ಹ್ಯಾಶ್‌ ಟಾಗ್‌ ನೊಂದಿಗೆನಲ್ಲಿ ಪೋಸ್ಟ್‌ ಮಾಡಿದೆ.

89,047ಕೋಟಿ ಮೌಲ್ಯದ ಪ್ಯಾಕೇಜ್‌ ಅನ್ನು 85111 ಅನ್ನು ಪುನಶ್ಚೇತನಗೊಳಿಸಲು& ಸ್ಪರ್ಧಾತ್ಮಕ ಟೆಲಿಕಾಂ ವಲಯದಲ್ಲಿ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button