ಪ್ರಮುಖ ಸುದ್ದಿ

ಮಾ.31 ರವರೆಗೆ ಸರ್ಕಾರಿ, ಖಾಸಗಿ ಶಾಲಾ ಶಿಕ್ಷಕರಿಗೆ ರಜೆ ಘೋಷಣೆ

ಮಾ.31 ರವರೆಗೆ ಸರ್ಕಾರಿ, ಖಾಸಗಿ ಶಾಲಾ ಶಿಕ್ಷಕರಿಗೆ ರಜೆ ಘೋಷಣೆ

ಬೆಂಗಳೂರಃ ವ್ಯಾಪಾಕವಾಗಿ ಎಲ್ಲಡೆ ಕೊರೊನಾ ಹಬ್ಬುತ್ತಿರುವ ಹಿನ್ನೆಲೆ‌ ಈ ಕ್ಷಣದಿಂದಲೇ ಸರ್ಕಾರಿ ಶಾಲಾ ಶಿಕ್ಷಕರು ಸೇರಿದಂತೆ ಖಾಸಗಿ ಶಾಲಾ ಶಿಕ್ಷಕರಿಗೆ ಮಾ.31 ರವರೆಗೆ ರಜೆ ಘೋಷಣೆ ಮಾಡಿ ಸರ್ಕಾರ ಆದೇಶಿಸಿದೆ.

ಶಿಕ್ಷಕರು ಶಾಲಾ ಕೆಲಸವೇನಿದ್ದರೂ ಮನೆಯಲ್ಲಿ ಮಾಡಬೇಕೆಂಬ ಸಂದೇಶವನ್ನು ನೀಡಿದೆ. ಮುಂದಿನ ಸೂಚನೆವರೆಗೆ ಶಿಕ್ಷಕರು‌ ರಜೆಯಲ್ಲಿದ್ದು ಮನೆಯಲ್ಲಿಯೇ ಕೆಲಸ‌‌ ಮುಂದುವರೆಸಬೇಕು ಎಂದು ಆದೇಶಿಸಲಾಗಿದೆ ಎಂದು‌ ವರದಿಯಾಗಿದೆ.

Related Articles

Leave a Reply

Your email address will not be published. Required fields are marked *

Back to top button