Yadgiri
-
ವಿನಯ ವಿಶೇಷ
ಆರ್ಥಿಕವಾಗಿ ಅಡಚಣೆಯೇ.? ಎಳ್ಳೆಣ್ಣೆ ದೀಪ ಈ ದೇವಾಲಯದಲ್ಲಿ ಮುಡಿಸಿ & ರಾಶಿಫಲ ನೋಡಿ
ಯಥೇಚ್ಛವಾಗಿ ಧನಹಾನಿ ಯಂತಹ ಸಂದರ್ಭಗಳು ಮತ್ತು ಆರ್ಥಿಕ ಅಡಚಣೆಗಳು ಎದುರಾಗುತ್ತಿದ್ದರೆ ಶನಿ ಗ್ರಹದ ದೃಷ್ಟಿ ಹೆಚ್ಚಾಗಿರಬಹುದು, ತಾವು ಆಂಜನೇಯ ದೇವಾಲಯದಲ್ಲಿ ಎಳ್ಳಿನ ದೀಪವನ್ನು ಬೆಳಗುವುದರಿಂದ ಈ ಈ…
Read More » -
ಪ್ರಮುಖ ಸುದ್ದಿ
ಶಹಾಪುರ: ದೇಸಾಯಿ ಡೈಮೆಂಡ್ – ಹಳಪೇಟೆ ಲಾಯನ್ಸ್ ನಡುವೆ ಆಕರ್ಷಕ ಆಟ
ದೇಸಾಯಿ ಡೈಮೆಂಡ್, ಹಳಪೇಟೆ ಲಾಯನ್ಸ್ ನಡುವೆ ಆಕರ್ಷಕ ಆಟ yadgiri, ಶಹಾಪುರ: ನಗರದ ಡಿಗ್ರಿ ಕಾಲೇಜು ಮೈದಾನದಲ್ಲಿ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಎಸ್ಪಿಎಲ್ ಕ್ರಿಕೆಟ್ ಪಂದ್ಯವು…
Read More » -
ವಿನಯ ವಿಶೇಷ
ಸಾಲದ ಸಂಕೋಲೆಯಿಂದ ಪಾರಾಗಲು ಈ ಮಂತ್ರ ಜಪಿಸಿ & ರಾಶಿಫಲ ನೋಡಿ
ಸಾಲದ ಸಂಕೋಲೆಯಿಂದ ಪಾರಗಲು ದಿನನಿತ್ಯ 108 ಬಾರಿ ಪ್ರತ್ಯಂಗಿರಾ ಗಾಯತ್ರಿ ಮಂತ್ರ ಜಪಿಸಿ. ಓಂ ಅಪರಾಜಿತಾಯ ವಿದ್ಮಹೇ ಪ್ರತ್ಯಂಗಿರಾಯ ಧೀಮಹೀ ತನ್ನೋ ಉಗ್ರ ಪ್ರಚೋದಯಾತ್ ಓಂ ಪ್ರತ್ಯಂಗಿರಾಯ ವಿದ್ಮಹೇ…
Read More » -
ಪ್ರಮುಖ ಸುದ್ದಿ
ಗುತ್ತೇದಾರ ಬಿಜೆಪಿ ಹೈಕಮಾಂಡ್ ಗೆ ವಾರ್ನಿಂಗ್ ಮಾಡಲಿ – ಪ್ರಿಯಾಂಕ್ ಖರ್ಗೆ
ಕೊರೊನಾ ನಿಯಂತ್ರಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಪ್ರಿಯಾಂಕ್ ಆಗ್ರಹ ಕಲಬುರಗಿಃ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್…
Read More » -
ಪ್ರಮುಖ ಸುದ್ದಿ
ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ರಚನೆಗೆ ಎಂ.ಬಿ.ಪಾಟೀಲ್ ಆಕ್ಷೇಪ
ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಎಂ.ಬಿ.ಪಾಟೀಲ್ ಆಕ್ಷೇಪ ವಿಜಯಪುರಃ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡಿರುವ ಕುರಿತು ನಾನು ಸ್ವಾಗತಿಸುವದಿಲ್ಲ. ಇದರಿಂದ ಸಮಾಜಕ್ಕೆ ಎಳಷ್ಟು ಲಾಭವಾಗಲ್ಲ ಎಂದು ಕಾಂಗ್ರೆಸ್…
Read More » -
ಪ್ರಮುಖ ಸುದ್ದಿ
ಐಪಿಎಲ್ ಬೆಟ್ಟಿಂಗ್ ಪ್ರಕರಣಃ ಸರ್ಕಾರ ಮೌನ ಏಕೆ.? ಶಾಸಕ ಪ್ರಿಯಾಂಕ್ ಪ್ರಶ್ನೆ
ಕಲ್ಬುರ್ಗಿಃ ಐಪಿಎಲ್ ಬೆಟ್ಟಿಂಗ್ ಆರೋಪ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರ ಸಂಬಂಧಿಯೊಬ್ಬರು ತಲೆ ಮರೆಸಿಕೊಂಡಿದ್ದು, ಈ ಕುರಿತು ಸರಕಾರ ಮೌನವಾಗಿರುವುದು ಗಮನಿಸಿದರೆ ಆರೋಪಿಗಳನ್ನು ರಕ್ಷಿಸುತ್ತಿರುವಂತೆ ಕಂಡುಬರುತ್ತಿದೆ…
Read More » -
ಪ್ರಮುಖ ಸುದ್ದಿ
ರೈತರ ಬಾಳು ಹಸನುಗೊಳಿಸಿದ ರಾಜಕಾರಣಿ ಬಾಪುಗೌಡ – ಉಮೇಶ ಜಾಧವ್
ಒಣಭೂಮಿಗೆ ಹಸಿರುಗೊಳಿಸುವಲ್ಲಿ ಅವಿರತ ಶ್ರಮಿಸಿದ ಛಲಗಾರ yadgiri, ಶಹಾಪುರಃ ಕಲ್ಯಾಣ ಕರ್ನಾಟಕ ಕಂಡ ಅಪರೂಪದ ರಾಜಕಾರಣಿ ದಿ.ಬಾಪುಗೌಡ ದರ್ಶನಾಪುರ. ರಾಜಕಾರಣಿಗಳಲ್ಲಿ ಅಸಾಮಾನ್ಯರಾಗಿದ್ದ ಅವರು, ಹಿಡಿದ ಕೆಲಸವನ್ನು ಛಲಬಿಡದೆ…
Read More » -
ಪ್ರಮುಖ ಸುದ್ದಿ
ಎಂಸಿಸಿ ಪ್ರೀಮಿಯರ್ ಲೀಗ-2 ಕ್ರಿಕೆಟ್ಗೆ ದರ್ಶನಾಪುರ ಚಾಲನೆ
ಸ್ಪರ್ಧೆಯಲ್ಲಿ ಗೆಲುವು ಸೋಲು ಸಾಮಾನ್ಯ- ದರ್ಶನಾಪುರ yadgiri, ಶಹಾಪುರಃ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಕ್ರೀಡಾ ಮನೋಭಾವನೆಯಿಂದ ಭಾಗವಹಿಸಬೇಕು. ಸ್ಪರ್ಧೆಯಲ್ಲಿ ಗೆಲುವು ಸೋಲು ಸಾಮಾನ್ಯವಾದದು. ಇಲ್ಲಿ ಭಾಗವಹಿಸುವಿಕೆ ಬಹುಮುಖ್ಯವಾಗಿದೆ ಎಂದು…
Read More » -
ವಿನಯ ವಿಶೇಷ
ಪ್ರೇಮಸಫಲತೆ, ಮನಃಇಚ್ಛೆ ಈಡೇರಿಕೆಗಾಗಿ ಈ ಮಂತ್ರ 108 ಬಾರಿ ಜಪಿಸಿ & ರಾಶಿಫಲ ನೋಡಿ
“ಓಂ ಹನ್ ಹನುಮಂತಾಯೇ ರುದ್ರಾತ್ಮಕಾಯ ಹುಂ ಘಟ್’’ ಈ ಮಂತ್ರವು ನಿಮ್ಮ ಪ್ರೇಮ ಸಫಲತೆಗೆ ಹಾಗೂ ನಿಮ್ಮ ಮನಃಇಚ್ಛೆ ಕಾರ್ಯಗಳಿಗೆ 108 ಬಾರಿ 48 ದಿನಗಳ ಕಾಲ…
Read More »