ಪ್ರಮುಖ ಸುದ್ದಿ

ಶಿರವಾಳ‌ ಗ್ರಾಪಂಃ ಮೂವರು ದರ್ಶನಾಪುರ ಬೆಂಬಲಿಗರೂ ಆಯ್ಕೆ

ಶಿರವಾಳ ಗ್ರಾಪಂಗೆ ಪಕ್ಷಾತೀತವಾಗಿ ಅವಿರೋಧ ಆಯ್ಕೆಯಾದವರಲ್ಲಿ ಮೂವರು ದರ್ಶನಾಪುರ ಬೆಂಬಲಿಗರು

ಶಹಾಪುರಃ ತಾಲೂಕಿನ ಶಿರವಾಳ ಗ್ರಾಪಂಗೆ ಒಟ್ಟು 17 ಸದಸ್ಯರು ಪ‌ಕ್ಷಾತೀತವಾಗಿ‌ ಅವಿರೋಧವಾಗಿ ಆಯ್ಕೆಗೊಂಡಿದ್ದು, ಅದರಲ್ಲಿ ಶಾಸಕ ಶರಣಬಸ್ಪ ದರ್ಶನಾಪುರ ಅವರ ಬೆಂಬಲಿಗರಾದ ಶರಣಬಸಪ್ಪ ಎಸ್.ಚಪಾಟ್ಲಿ, ಶಬ್ಬೀರ ಎಂ.ನರಿಬೋಳ ಮತ್ತು ಸದಾಶಿವ ಗೋನಾಲ ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಶರಣಬಸಪ್ಪ ಚಪಾಟ್ಲಿ ತಿಳಿಸಿದ್ದಾರೆ.

ಗ್ರಾಮ ಪಂಚಾಯತ್ ಸದಸ್ಯತ್ವ ಸ್ಥಾನಕ್ಕೆ ಸರ್ವರ ಸಹಕಾರದಿಂದ ಒಮ್ಮತದಿಂದ ಅವಿರೋಧವಾಗಿ ಆಯ್ಕೆ‌‌ ಮಾಡಲಾಗಿದೆ ಎಂದು ಅವರು ವಿನಯವಾಣಿಗೆ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button