ಪ್ರಮುಖ ಸುದ್ದಿ

ಪ್ರಪ್ರಥಮ ಬಾರಿಗೆ ಸೇನೆಯಿಂದ ಚರ್ಮ ಬ್ಯಾಂಕ್‌ ಆರಂಭ

ತೀವ್ರವಾದ ಸುಟ್ಟ ಗಾಯಗಳಿಗೆ ಚಿಕಿತ್ಸೆಯನ್ನು ಕ್ರಾಂತಿಕಾರಕಗೊಳಿಸಲು ಅನುಕೂಲವಾಗುವಂತೆ ಭಾರತೀಯ ಸೇನೆ ಚರ್ಮ ಬ್ಯಾಂಕ್‌ ಆರಂಭಿಸಿದೆ.

ಇದು ಈ ರೀತಿಯ ಪ್ರಪ್ರಥಮ ಸೌಲಭ್ಯವಾಗಿದೆ. ಈ ಮೂಲಕ ಸೇವೆಯಲ್ಲಿರುವ ಸೈನಿಕರು & ಅವರ ಕುಟುಂಬ ಸದಸ್ಯರಿಗೆ ಗಂಭೀರ ಸುಟ್ಟ ಗಾಯ ಹಾಗೂ ಚರ್ಮ ಸಂಬಂಧಿತ ರೋಗಗಳಿಗೆ ಚಿಕಿತ್ಸೆ ಒದಗಿಸಲು ಸಹಾಯ ಆಗಲಿದೆ ಎಂದು ಆರ್ಮಿ ಹಾಸ್ಪಿಟಲ್‌ (ಆರ್‌ ಆ್ಯಂಡ್‌ ಆರ್‌) ಕಮಾಂಡೆಂಟ್‌ ಲೆ.ಜ. ಅಜಿತ್‌ ನೀಲಕಂಠನ್‌ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button