ಪ್ರಮುಖ ಸುದ್ದಿ
6 ಜಿಲ್ಲೆಗಳಿಗೆ ಉಸ್ತುವಾರಿ ಮಂತ್ರಿ ನೇಮಕ, ಕಲ್ಬುರ್ಗಿಗೆ ನಿರಾಣಿ, ಬೀದರಗೆ ಲಿಂಬಾವಳಿ
6 ಜಿಲ್ಲೆಗಳಿಗೆ ಉಸ್ತುವಾರಿ ಮಂತ್ರಿ ನೇಮಕ, ಕಲ್ಬುರ್ಗಿಗೆ ನಿರಾಣಿ, ಬೀದರಗೆ ಲಿಂಬಾವಳಿ ಉಸ್ತುವಾರಿ
ವಿವಿ ಡೆಸ್ಕ್ಃ ಕೊರೊನಾ ನಿಯಂತ್ರಣಕ್ಕೆ ತಡಕಾಡುತ್ತಿರುವ ಸರ್ಕಾರ ಈ ನಡುವೆ ರಾಜ್ಯದ ಆರು ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿ ಆದೇಶಿಸಿದೆ.
ಉಸ್ತುವಾರಿ ಇಲ್ಲದ ಬೆಳಗಾವಿ ಬಾಗಲಕೋಟೆ, ಬೀದರ, ಕೋಲಾರ, ಕಲ್ಬುರ್ಗಿ ಹಾಗೂ ಚಿಕ್ಕಮಗಳೂರ ಜಿಲ್ಲೆಗಳಿಗೆ ಈ ಕೆಳಗಿನಂತೆ ಸಚಿವರಿಗೆ ಉಸ್ತುವಾರಿ ಜವಬ್ದಾರಿ ನೀಡಲಾಗಿದೆ.
6 ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು ಪಟ್ಟಿ ಹೀಗಿದೆ.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ – ಬೆಳಗಾವಿ
ಸಚಿವ ಉಮೇಶ್ ಕತ್ತಿ – ಬಾಗಲಕೋಟೆ
ಸಚಿವ ಅರವಿಂದ ಲಿಂಬಾವಳಿ – ಬೀದರ್
ಸಚಿವ ಎಂಟಿಬಿ ನಾಗರಾಜ್ – ಕೋಲಾರ
ಸಚಿವ ಮುರುಗೇಶ್ ನಿರಾಣಿ – ಕಲಬುರ್ಗಿ
ಸಚಿವ ಎಸ್ ಅಂಗಾರ – ಚಿಕ್ಕಮಗಳೂರು.