ಕಾವ್ಯ
ಒಲವು ತುಂಬುವ ಕಾಮನ ಬಿಲ್ಲು ಮುದನೂರ ಬರೆದ ಕವಿತೆ
ಕಾಮನ ಬಿಲ್ಲು
ಒಲವಿಂದ ನಾ
ಕರೆದೆ ನಿನ್ನ..
ನಲ್ಲೆ
ಬಾನಲ್ಲಿ ನೀ ಮೂಡಿ
ಬಂದ ಕಾಮನ
ಬಿಲ್ಲೆ
ಏಳು ಬಣ್ಣಗಳ ರೂಪದಿ
ನೀ ಕಾಣುತ್ತಿರುವಿ
ಚೆಂದ
ಮೋಹಕ ನಗೆ
ಬೀರಿ ಮಾಯವಾದಿ
ಮಂದ
-ಮಲ್ಲಿಕಾರ್ಜುನ ಮುದನೂರ.
ಒಲವಿಂದ ನಾ
ಕರೆದೆ ನಿನ್ನ..
ನಲ್ಲೆ
ಬಾನಲ್ಲಿ ನೀ ಮೂಡಿ
ಬಂದ ಕಾಮನ
ಬಿಲ್ಲೆ
ಏಳು ಬಣ್ಣಗಳ ರೂಪದಿ
ನೀ ಕಾಣುತ್ತಿರುವಿ
ಚೆಂದ
ಮೋಹಕ ನಗೆ
ಬೀರಿ ಮಾಯವಾದಿ
ಮಂದ
-ಮಲ್ಲಿಕಾರ್ಜುನ ಮುದನೂರ.
One man, many talents as a journalist, editor and poet also