ವಿನಯ ವಿಶೇಷ

ಜಾಗೃತ ನಡೆಗೆ ರಾಶಿ ಭವಿಷ್ಯ ನೋಡಿ

ಶ್ರೀ ಸಿಗಂದೂರು ಚೌಡೇಶ್ವರಿ ಅಮ್ಮನವರ ಕೃಪಾಕಟಾಕ್ಷದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಆಷಾಢ ಮಾಸ
ನಕ್ಷತ್ರ : ಆರ್ದ್ರ
ಋತು : ಗ್ರೀಷ್ಮ
ರಾಹುಕಾಲ 15:39 – 17:14
ಗುಳಿಕ ಕಾಲ 12:30 – 14:05
ಸೂರ್ಯೋದಯ 06:10:36
ಸೂರ್ಯಾಸ್ತ 18:49:04
ತಿಥಿ : ತ್ರಯೋದಶಿ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಹೊಗಳು ಭಟ್ಟರನ್ನು ದೂರವಿಟ್ಟು ಕಾರ್ಯಗಳಲ್ಲಿ ಪಾಲ್ಗೊಳ್ಳಿ. ಪತ್ನಿಯ ಹಿತಾಸಕ್ತಿ ನಿಮಗೆ ಯಶಸ್ಸು ತಂದು ನೀಡುತ್ತದೆ. ಚೈತನ್ಯ ಲವಲವಿಕೆಯಿಂದ ಈ ದಿನ ಕೆಲಸಗಳಲ್ಲಿ ಪಾಲ್ಗೊಳ್ಳುತ್ತೀರಿ. ಮನಸಿನ ಆಕಾಂಕ್ಷೆಗಳನ್ನು ಪಡೆಯಲು ನಿಮ್ಮ ಶ್ರಮ ಇನ್ನಷ್ಟು ಬೇಕಾಗಿದೆ. ಆಕರ್ಷಕ ನೋಟದಿಂದ ಮನಸ್ಸನ್ನು ಸೆಳೆಯಲಿದ್ದೀರಿ. ಆರ್ಥಿಕ ಮತ್ತು ವ್ಯವಹಾರದಲ್ಲಿ ನಿಮ್ಮಂತೆಯೇ ಫಲಿತಾಂಶ ಸಿಗಲಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ವೃಷಭ ರಾಶಿ
ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಿ. ಅನಗತ್ಯ ವಿಷಯಗಳಿಂದ ಮನೋವೇದನೆ ಪಡುವ ಸಾಧ್ಯತೆಯಿದೆ ಆದಷ್ಟು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅವಶ್ಯಕ. ಹಣಕಾಸಿನ ವ್ಯವಹಾರವನ್ನು ವಿಸ್ತರಣೆ ಮಾಡುವ ಪ್ರಯತ್ನ ಮಾಡಿ. ನಿಮ್ಮ ಯೋಜನೆಗಳಿಗೆ ಕೆಲವರು ಅಸಡ್ಡೆ ತೋರಬಹುದು ಬರುವ ದಿನಗಳಲ್ಲಿ ಶುಭಫಲ ಕಾಣಲಿದ್ದೀರಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಮಿಥುನ ರಾಶಿ
ನಿಮ್ಮ ಕಾರ್ಯಶೈಲಿಯನ್ನು ಉತ್ತಮ ರೀತಿಯಲ್ಲಿ ತೋರಿಸಬೇಕಾದ ಅನಿವಾರ್ಯತೆಯಿದೆ. ದಿಡೀರನೆ ಪ್ರಯಾಣದ ವಿಶೇಷತೆ ಕಂಡುಬರುತ್ತದೆ. ಕುಟುಂಬದವರ ಹಿತಾಸಕ್ತಿಯನ್ನು ಕಡೆಗಣಿಸಬೇಡಿ. ತಮ್ಮಿಂದಾಗುವ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಿ, ಇಲ್ಲಸಲ್ಲದ ಉಸಾಬರಿಗೆ ಹೋಗಿ ಸಿಲುಕಿಕೊಳ್ಳಬೇಡಿ. ವೈಯಕ್ತಿಕ ಕೆಲಸವನ್ನು ಪೂರ್ಣಗೊಳಿಸಲು ಮುಂದಾಗುತ್ತೀರಿ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ದೈವ ಪ್ರೇರಣೆಗೆ ದೇಗುಲ ದರ್ಶನ ಮಾಡಲಿದ್ದೀರಿ. ಹಿರಿಯರು ನಿಮ್ಮ ಯೋಜನೆಗಳಿಗೆ ಬೆಂಗಾವಲಾಗಿ ನಿಲ್ಲುವರು. ಸಾಲ ಕೊಡುವ ಅಥವಾ ತೆಗೆದುಕೊಳ್ಳುವ ವಿಚಾರವನ್ನು ತಡೆಗಟ್ಟಿ. ಮಕ್ಕಳಿಗಾಗಿ ನೀವು ವಿಶೇಷ ಚಟುವಟಿಕೆಗಳನ್ನು ಮಾಡುವಿರಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಸಿಂಹರಾಶಿ
ಗುಣಾತ್ಮಕ ಕೆಲಸಗಳಿಂದ ವಿದ್ಯಾರ್ಥಿಗಳು ಉತ್ತಮವಾದ ಕಲಿಕೆ ಕಾಣಬಹುದು. ದೊಡ್ಡ ಯಶಸ್ಸಿನ ಯೋಜನೆ ನೀವು ತೆಗೆದುಕೊಳ್ಳುವ ಸಮಯ. ನಿಮ್ಮ ಕೆಲಸಗಳಿಗೆ ಕುಟುಂಬದಿಂದ ಸಹಕಾರ ಸಿಗಲಿದೆ. ಆರ್ಥಿಕ ಮಾರ್ಗವನ್ನು ವೃದ್ಧಿಸಿಕೊಳ್ಳುವ ನಿಮ್ಮ ಇರಾದೆ ಯಶಸ್ವಿಯಾಗಲಿದೆ. ಹಣಕಾಸಿನ ಹರಿವು ಉತ್ತಮವಾಗಿ ಕಂಡುಬರುತ್ತದೆ. ಹಣಕಾಸಿನ ವಿವಾದಗಳಲ್ಲಿ ಗೆಲುವು ನಿಮ್ಮದಾಗಲಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ಕುಟುಂಬದ ಆರೋಗ್ಯಕಾಗಿ ಶುಚಿತ್ವವನ್ನು ಕಾಪಾಡಿ. ನಿಮ್ಮ ಕೆಲಸದ ವೈಖರಿ ಜನಮೆಚ್ಚುಗೆ ಪಡೆಯುತ್ತದೆ. ಮಹತ್ವಕಾಂಕ್ಷೆಯ ಯೋಜನೆಗಳಲ್ಲಿ ಪಾಲ್ಗೊಳ್ಳುವಿರಿ. ಪಾಲುದಾರಿಕೆ ವ್ಯವಹಾರ ನಷ್ಟ ತರಲಿದೆ. ಅವಿವಾಹಿತರಿಗೆ ವಿವಾಹದ ಸೂಚನೆ ಕಾಣುತ್ತದೆ. ವ್ಯವಹಾರದಲ್ಲಿ ನೇರ ಹಾಗೂ ಆರ್ಥಿಕ ಲಾಭಾಂಶ ನಿಖರವಾಗಿ ಇರಲಿ.
ಶುಭ ಸಂಖ್ಯೆ 7
ಗಿರಿದರ ಶರ್ಮ 9945098262

ತುಲಾ ರಾಶಿ
ನಿಮ್ಮ ಒಳ್ಳೆಯತನವನ್ನು ಕೆಲವರು ತಮ್ಮ ಹಿತಾಸಕ್ತಿಗೆ ಬಳಸಿಕೊಳ್ಳುವ ಯೋಚನೆಯಲ್ಲಿದ್ದಾರೆ ಆದಷ್ಟು ಅಂತವರನ್ನು ದೂರವಿಡಿ. ಕೆಲಸದ ವಿಷಯದಲ್ಲಿ ಅತ್ಯಂತ ಜಾಗ್ರತೆ ಸೂಕ್ತ, ಸುಖಾಸುಮ್ಮನೆ ಒಪ್ಪಿಕೊಂಡು ನಿಮ್ಮ ಪರಿಸ್ಥಿತಿಯನ್ನು ಹಾಳುಮಾಡಿಕೊಳ್ಳಬೇಡಿ. ಸ್ನೇಹಿತ ಬಂಧುಮಿತ್ರರೊಡನೆ ಮನಸ್ತಾಪ ಆಗುವ ಸಾಧ್ಯತೆ ಕಾಣಬಹುದು. ಹಣಕಾಸಿನ ಸಂದಿಗ್ಧತೆ ನಿಮ್ಮನ್ನು ಆವರಿಸಲಿದೆ. ಭೋಗವಿಲಾಸಿ ತನವನ್ನು ತೋರ್ಪಡಿಸಿ ಕೊಳ್ಳುವುದು ಬೇಡ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ವೃಚಿಕ ರಾಶಿ
ಕೆಲಸದಲ್ಲಿ ಉತ್ತಮ ನಿರ್ವಹಣೆ ಕಾಣಬಹುದು. ನಿಮ್ಮ ಬಹುಕಾಲದ ವ್ಯಾಜ್ಯಗಳು ಪರಿಹಾರವಾಗಲಿದೆ. ಪತ್ನಿಯೊಡನೆ ಸಂತೋಷಕರವಾದ ಸಮಯವನ್ನು ಕಳೆಯಲಿದ್ದೀರಿ. ಹಣಕಾಸಿನ ವ್ಯವಸ್ಥೆ ಉತ್ತಮ ರೀತಿಯಿಂದ ಕೂಡಿರುತ್ತದೆ. ಕುಟುಂಬದ ಕೆಲವು ವಿಷಯಗಳಿಗೆ ಮನಸ್ತಾಪ ಬರಬಹುದು. ಅವಕಾಶಗಳು ಮನೆಬಾಗಿಲಿಗೆ ಬರುವ ಸಾಧ್ಯತೆ ಇದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ಕಾಲ್ಪನಿಕ ವಿಷಯಗಳಲ್ಲಿ ಕಾಲಹರಣ ಮಾಡುವುದು ಸರಿಯಲ್ಲ. ಯೋಜನೆಗಳ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ದೂರದಿಂದ ಲಾಭಂಶವಾಗಿ ಗೋಚರಿಸುವ ಹೂಡಿಕೆಗಳು ನಷ್ಟ ತರಬಹುದಾದ ಸಾಧ್ಯತೆಯಿದೆ ಆದಷ್ಟು ನಿಗಾ ಇರಲಿ. ಮಾನಸಿಕ ವೇದನೆಗಳನ್ನು ಈ ದಿನ ಪರಿಹರಿಸುತ್ತೀರಿ. ಪ್ರೇಮಿಗಳಿಗೆ ಉತ್ತಮ ದಿನ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಮಕರ ರಾಶಿ
ಬದಲಾವಣೆಯ ವಿಶಿಷ್ಟ ಚಿಂತನೆಗಳು ಮನಸ್ಸಿನಲ್ಲಿ ನಡೆಯಲಿದೆ. ಆತ್ಮೀಯ ವ್ಯಕ್ತಿಗಳ ಸಹಕಾರ ಸಿಗಲಾರದೇ ಪರಿತಪಿಸುತ್ತೀರಿ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಉತ್ತಮ ಸಾಧನೆ ಹಾಗೂ ಅವಕಾಶಗಳು ಸಿಗುವುದು ನಿಶ್ಚಿತ. ಆರ್ಥಿಕ ವಿಷಯದಲ್ಲಿ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ ಎಚ್ಚರವಿರಲಿ. ಆರೋಗ್ಯದ ಬಗ್ಗೆ ಸೂಕ್ತ ಗಮನ ನೀಡಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಕುಂಭ ರಾಶಿ
ಕೆಲವರ ಕುತಂತ್ರದ ಪ್ರಚೋದನೆಗೆ ಪ್ರತಿಕ್ರಿಯೆ ನೀಡುವುದು ಬೇಡ. ಹೆಚ್ಚಿನ ಒತ್ತಡದಿಂದ ಮಾನಸಿಕ ಕಿರಿಕಿರಿಯಾಗಬಹುದು ಆದಷ್ಟು ಮಾನಸಿಕ ವ್ಯಾಯಾಮಕ್ಕೆ ಆದ್ಯತೆ ನೀಡಿ. ಬೇಕು-ಬೇಡಗಳ ದ್ವಂದ್ವಗಳು ಹೆಚ್ಚಾಗಿ ಕಾಡಲಿದೆ. ಯೋಜನೆಗಳ ಬಗ್ಗೆ ಆದಷ್ಟು ಗೌಪ್ಯತೆ ಕಾಪಾಡಿಕೊಳ್ಳಿ. ಕುಟುಂಬದ ಕೆಲವು ವಿಷಯಗಳಿಗೆ ನಿಮ್ಮಲ್ಲಿ ಕೋಪ ತರಿಸಬಹುದು ತಾಳ್ಮೆ ವಹಿಸುವುದು ಸೂಕ್ತ. ಕ್ರಯವಿಕ್ರಯಗಳಲ್ಲಿ ಫಲಿತಾಂಶ ನಕಾರಾತ್ಮಕವಾಗಿ ಕಾಣಸಿಗುತ್ತದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಮೀನ ರಾಶಿ
ಆರ್ಥಿಕ ವ್ಯವಹಾರಗಳು ಲಾಭದೆಡೆಗೆ ಮುಖ ಮಾಡಲಿದೆ. ವ್ಯಾಪಾರಿಗಳಲ್ಲಿ ಉಲ್ಲಾಸಕರ ಬದಲಾವಣೆಗಳು ಕಾಣಬಹುದು. ನಿಮ್ಮ ಯೋಜನೆಗಳಿಗೆ ಪರರ ಹಸ್ತಕ್ಷೇಪವನ್ನು ತಡೆಗಟ್ಟಿ. ಪ್ರಯಾಣದಿಂದ ಕಲಿಕೆ ಮತ್ತು ಲಾಭಾಂಶ ಎರಡು ಸಹ ಪಡೆಯಲಿದ್ದೀರಿ. ಆಸ್ತಿ ಜಮೀನು ಖರೀದಿಯಲ್ಲಿ ಉತ್ತಮ ಫಲಕಾರಿ ಅಂಶಗಳು ಕಾಣಬಹುದು. ಕೆಲವರು ನಿಮ್ಮ ಅಭಿವೃದ್ಧಿಯನ್ನು ಕಂಡು ಮತ್ಸರ ಪಡಬಹುದಾದ ಸಾಧ್ಯತೆ ಇದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಹಣಕಾಸು, ಸಾಲಬಾದೆ, ಪ್ರೇಮ ವಿಚಾರ, ದಾಂಪತ್ಯ, ಸಂತಾನ, ಆರೋಗ್ಯ, ಇನ್ನಿತರ ಗುಪ್ತ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸಲಾಗುತ್ತದೆ.
ಇಂದೇ ಕರೆ ಮಾಡಿ.
9945098262

Related Articles

Leave a Reply

Your email address will not be published. Required fields are marked *

Back to top button