ಆರೋಗ್ಯಯುತ ಜೀವನಕ್ಕೆ ಮನೆ ಮುಂದೊಂದು ತುಳಸಿ ಇರಲಿ & ರಾಶಿಫಲ ನೋಡಿ
ಮನೆಯ ಮುಂದೆ ಉತ್ತಮವಾದ ಗಿಡಗಳನ್ನು ಬೆಳೆಸಿ ಹಾಗೂ ತುಳಸಿಯನ್ನು ಬೆಳೆಸಿ ಇದರಿಂದ ಆರೋಗ್ಯಯುತ ಪರಿಸರ ಕಾಣಬಹುದು ನಿಮ್ಮ ಮನಸ್ಸಿಗೆ ಹಿತವೆನಿಸುವ ವಾತಾವರಣ ಇರುತ್ತದೆ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ನಿಮ್ಮ ವ್ಯಕ್ತಿತ್ವದಲ್ಲಿ ವಿನಯತೆ ಮತ್ತು ಗೌರವ ರೂಡಿಸಿಕೊಳ್ಳಿ. ನಿಮ್ಮ ವ್ಯವಹಾರದಲ್ಲಿ ಹಾಗೂ ಆಸ್ತಿ ಹಣಕಾಸಿನ ವಿಷಯದಲ್ಲಿ ಬಂಧು ವರ್ಗದಿಂದ ಸಮಸ್ಯೆ ಸೃಷ್ಟಿ ಆಗಬಹುದು. ನಿಮ್ಮ ಹಣಕಾಸಿನ ಹಿನ್ನಡೆ ಆಗಲು ಕಾರಣವಾಗಿರುವ ಕೆಲವು ವಿಷಯಗಳನ್ನು ಅಧ್ಯಯನಮಾಡಿ ಸರಿದಾರಿಗೆ ತರಲು ಪ್ರಯತ್ನಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಇಚ್ಛಾಶಕ್ತಿ ನಿಮ್ಮೆಲ್ಲಾ ಪ್ರಯತ್ನದಲ್ಲಿ ಬೆಳೆಸಿಕೊಳ್ಳಿ. ಉದ್ಯೋಗದಲ್ಲಿ ಅವಕಾಶಗಳು ಹೆಚ್ಚಾಗಲಿದೆ. ಇಂದು ನಿಮ್ಮಲ್ಲಿ ಮಾನಸಿಕ ವೇದನೆ ಆಗುವ ವಿಷಯಗಳನ್ನು ಆದಷ್ಟು ತೆಗೆದಿಟ್ಟು ಮುನ್ನಡೆಯಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ನಿಮ್ಮ ಜ್ಞಾನ ಹಾಗೂ ಅಭಿವೃದ್ಧಿಯನ್ನು ಕಂಡು ಹಲವರು ಹಗೆ ಸಾಧಿಸುವರು ಎಚ್ಚರ. ನಿಮ್ಮಲ್ಲಿನ ವಿಶೇಷ ವ್ಯಕ್ತಿತ್ವ ಹಾಗೂ ಪ್ರತಿಭೆಯನ್ನು ಇಂದು ಜನರಿಗೆ ಪರಿಚಯವಾಗುತ್ತದೆ. ದಾಂಪತ್ಯ ಜೀವನದಲ್ಲಿ ನಡೆಯುವ ಕಹಿ ಘಟನೆಗಳನ್ನು ಮರೆತು ಜೀವನ ಸಾಗಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಸಿಗುವ ಅವಕಾಶಗಳು ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಬಲಿಷ್ಠಗೊಳಿಸುತ್ತದೆ. ಹಳೆಯ ಘಟನೆಗಳನ್ನು ಕೆಲವರು ಪುನರಾವರ್ತನೆ ಮಾಡಿ ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸಲಿದ್ಧಾರೆ ಎಚ್ಚರ. ಮನಸ್ಸನ್ನು ಏಕಾಗ್ರತೆ ಕಡೆಗೆ ಎಳೆದುಕೊಂಡು ಬನ್ನಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ನಿಮ್ಮ ಓದಿನ ಜೀವನವನ್ನು ಯಾವುದೋ ಕ್ಷುಲ್ಲಕ ಕಾರಣಗಳಿಂದ ಹಾಳುಮಾಡಿಕೊಳ್ಳುವುದು ಬೇಡ. ಉದ್ಯೋಗದಲ್ಲಿ ನಿಮಗೆ ಶುಭ ಸುದ್ದಿ ಬರುತ್ತದೆ. ವ್ಯವಹಾರಗಳನ್ನು ವಿಸ್ತರಣೆ ಮಾಡಲು ಪ್ರಯತ್ನಿಸಬೇಕಾಗಿದೆ. ಮಕ್ಕಳ ಹಿತಾಸಕ್ತಿಗೆ ಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೀರಿ. ಮನೆಗೆ ಅವಶ್ಯಕತೆಯಿರುವ ವಸ್ತುಗಳ ಖರೀದಿಗೆ ಯೋಜನೆ ಹಾಕಿಕೊಳ್ಳುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಬಿಡುವಿಲ್ಲದ ಸಮಯದ ಕಾರಣಗಳಿಂದ ನಿಮ್ಮ ಆಪ್ತಮಿತ್ರರು ದೂರ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ಸ್ನೇಹವನ್ನು ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸಿ. ಕುಟುಂಬದ ಕೆಲಸಗಳಲ್ಲಿ ನೀವು ಸಹ ಪಾಲ್ಗೊಳ್ಳುತ್ತೀರಿ. ಆರ್ಥಿಕ ವಿಷಯದಲ್ಲಿ ಉತ್ತಮ ನಿರ್ವಹಣೆ ನಿಮ್ಮಲ್ಲಿ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಕೊಟ್ಟಿರುವ ಹಣಕಾಸುಗಳನ್ನು ಯಶಸ್ವಿಯಾಗಿ ಮರಳಿ ಪಡೆಯುವ ಸಾಧ್ಯತೆ ಕಾಣಬಹುದು. ಮಾಡುವ ಯೋಜನೆಗಳಲ್ಲಿ ಆದಷ್ಟು ಜಾಗ್ರತೆ ಅತ್ಯವಶ್ಯಕ. ಮಕ್ಕಳೊಂದಿಗೆ ಸಮಾರಂಭ, ಪ್ರದರ್ಶನಕ್ಕೆ ಭೇಟಿ ನೀಡುವ ಸಾಧ್ಯತೆ ಕಾಣಬಹುದು. ವ್ಯವಹಾರದ ನಿಮಿತ್ತ ಪ್ರಯಾಣ ಮಾಡಬೇಕಾದ ಸನ್ನಿವೇಶ ಬರುತ್ತದೆ ಇದು ನಿಮಗೆ ಲಾಭಾಂಶ ತಂದು ಕೊಡುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ವೈಯಕ್ತಿಕ ವಿಚಾರಗಳನ್ನು ಇನ್ನೊಬ್ಬರೊಡನೆ ವಿನಿಮಯ ಮಾಡಿಕೊಳ್ಳುವುದು ತಪ್ಪಾಗುತ್ತದೆ. ವಿನಾಕಾರಣ ನಿಮ್ಮ ನಡೆಯಲ್ಲಿ ಕೆಲವರು ಅನುಮಾನ ಪಡಲೀದ್ದಾರೆ. ವಿಷಯ ಜ್ಞಾನ ಪೂರ್ಣ ಮಾಹಿತಿ ಪಡೆದುಕೊಂಡು ಕಾರ್ಯದಲ್ಲಿ ಪಾಲ್ಗೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಹಣಕಾಸಿನ ವಿಷಯದಲ್ಲಿ ನಿಮ್ಮ ನಿರೀಕ್ಷೆ ಮೀರಿ ಇಂದು ಸಂಪಾದನೆ ಆಗುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಅಭಿವೃದ್ಧಿಗೆ ಪೂರಕವಾದಂತಹ ವಾತಾವರಣ ಇರುತ್ತದೆ. ಮನೆಯಲ್ಲಿ ಶುಭಕಾರ್ಯಗಳ ಪ್ರಸ್ತಾಪನೆ ನಡೆಯಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಮಡದಿಯ ಪ್ರೇಮವು ನಿಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ನಿಮ್ಮ ಸಾಧನೆಗೆ ಅವಶ್ಯಕವಾಗಿ ಬೆನ್ನೆಲುಬಾಗಿ ಹಲವರು ನಿಲ್ಲಲಿದ್ದಾರೆ. ಆರ್ಥಿಕ ವ್ಯವಹಾರ ಇಂದು ಸುಗಮವಾಗಿ ನಡೆಯಲಿದೆ. ಪ್ರಯೋಜನಕ್ಕೆ ಬಾರದ ವಿಷಯಗಳನ್ನು ಚರ್ಚಿಸುತ್ತಾ ಕೂರದಿರಿ. ಕುಟುಂಬದಲ್ಲಿ ನಡೆಯುವ ವಾದವಿವಾದಗಳನ್ನು ದೊಡ್ಡದಾಗಿ ಮನಸ್ಸಿಗೆ ತೆಗೆದುಕೊಳ್ಳುವುದು ಸರಿ ಅಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ನಿಮ್ಮ ವ್ಯವಸ್ಥಿತ ಕಾರ್ಯಗಳಿಗೆ ಹಲವಾರು ನಿಂದನೆ, ಕೊಂಕು ಮಾತುಗಳು, ಅಪಹಾಸ್ಯ ಬರಬಹುದು, ಅದನ್ನು ಅಲಕ್ಷಿಸಿ ಮುನ್ನಡೆಯುವುದು ಕಲಿಯಿರಿ. ವ್ಯಾಪಾರ-ವ್ಯವಹಾರಗಳಲ್ಲಿ ಅತ್ಯುತ್ತಮವಾದ ಫಲಿತಾಂಶ ಇಂದು ಕಾಣಲಿದ್ದೀರಿ. ನಿಮ್ಮ ಒತ್ತಡಭರಿತ ಜೀವನಕ್ಕೆ ಪತ್ನಿಯ ಆರೈಕೆ ಸಿಗುವುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಕೆಲಸದ ವಿಷಯದಲ್ಲಿ ನಿಮ್ಮ ಬದ್ಧತೆ ತುಂಬಾ ಉತ್ತಮವಾಗಿರಲಿದೆ. ನಿಮ್ಮ ಸಮಾಜಮುಖಿ ಕಾರ್ಯಗಳು ಪ್ರಶಂಸೆ ಹಾಗೂ ವರ್ಚಸ್ಸು ತಂದುಕೊಡುತ್ತದೆ. ಕುಟುಂಬದಲ್ಲಿ ಸಂತೋಷದಾಯಕವಾದ ವಿಷಯಗಳು ಕೂಡಿರುತ್ತದೆ. ಎಲ್ಲರಲ್ಲೂ ನಗುವಿನ ಮನಸ್ಥಿತಿ ಇಂದು ಕಾಣಬಹುದಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262