ಶಿವತಾಂಡವ ಸ್ತೋತ್ರ ಜಪಿಸಿ ಸಾಲಶೂಲದಿಂದ ದೂರಾಗಿ & ರಾಶಿಫಲ ನೋಡಿ
ಶಿವ ತಾಂಡವ ಸ್ತೋತ್ರವನ್ನು ಜಪಿಸುವುದರಿಂದ ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ. ಈ ಸ್ತೋತ್ರ ಪಠಿಸುವುದರಿಂದ ಎಲ್ಲಾ ರೀತಿಯ ಸಾಲದಿಂದ ಮುಕ್ತರಾಗಬಹುದು ಮತ್ತು ಭವಿಷ್ಯದಲ್ಲಿ ಸಾಲದ ಶೂಲಕ್ಕೆ ಸಿಲುಕದೆ ಜೀವನ ಸಾಗಿಸಬಹುದು.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಸಹವರ್ತಿಗಳಿಂದ ಕಿರಿಕಿರಿ ಬರುವ ಸಾಧ್ಯತೆಗಳುಂಟು. ಕೌಟುಂಬಿಕ ಜೀವನದಲ್ಲಿ ವೈಯಕ್ತಿಕ ಸಮಸ್ಯೆಗಳು ಹೆಚ್ಚಾಗಲಿದೆ. ಕೆಲವು ಗೌಪ್ಯ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳದೇ ಇರುವುದು ಸೂಕ್ತ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ನಿಮ್ಮ ಪ್ರಯತ್ನ ಶೀಲತೆಯ ಗುಣ ಸ್ವಭಾವ ಉತ್ತಮವಾಗಿದೆ. ದೈವಿಕ ಪ್ರೇರಣೆ ನಿಮ್ಮ ಮುಂದುವರಿಕೆಗೆ ಅವಶ್ಯ ಎಂಬುದನ್ನು ಮನಗಾಣಿರಿ. ಕ್ರೀಡೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ ಹಾಗೂ ನಿರೀಕ್ಷಿತ ಗೆಲುವು ಸಂಪಾದನೆ ಮಾಡುವುದುಂಟು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮವಾದ ಸಾಧನೆ ನಿಮ್ಮಿಂದ ಆಗಲಿದೆ. ಹಿರಿಯರು ನೀಡುವ ಜವಾಬ್ದಾರಿಗಳನ್ನು ಕಡೆಗಣಿಸಬೇಡಿ. ಪಿತ್ರಾರ್ಜಿತ ಆಸ್ತಿಗಳಲ್ಲಿ ಗೆಲುವು ನಿಮ್ಮ ಪಕ್ಷದಲ್ಲಿದೆ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಕಂಡುಬರಲಿದೆ ಇದನ್ನು ಆದಷ್ಟು ನೀವು ಪರಿಹರಿಸಲು ಮುಂದಾಗುವುದು ಒಳ್ಳೆಯದು. ನಿಮ್ಮ ಕೆಲವು ಆಲೋಚನೆಗಳಿಗೆ ಉದ್ಯೋಗದಲ್ಲಿ ಉತ್ತಮ ಸ್ಪಂದನೆ ದೊರೆಯುತ್ತದೆ ಹಾಗೂ ಪ್ರಭಾವಶಾಲಿ ವ್ಯಕ್ತಿಗಳಾಗಿ ಹೊರಹೊಮ್ಮುವಿರಿ. ಈ ದಿನ ಹಲವರೊಡನೆ ಮಾತುಕತೆ ಮತ್ತು ಪರಸ್ಪರ ಯೋಜನೆಗಳನ್ನು ವಿನಿಮಯ ಮಾಡಿಕೊಳ್ಳುವಿರಿ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಾಟಕ ರಾಶಿ
ಹೊಸ ಸ್ನೇಹಿತರ ಪರಿಚಯ ಆಗಲಿದೆ. ಒಂದು ಸಮೂಹವನ್ನು ಯಶಸ್ವಿಯಾಗಿ ಮುನ್ನಡೆಸುವ ಚಾತುರ್ಯ ನಿಮ್ಮಲ್ಲಿದೆ. ಮನರಂಜನೆಗಾಗಿ ಅವಕಾಶಗಳು ದೊರೆಯುವುದು ಕಂಡುಬರುತ್ತದೆ, ಆದಷ್ಟು ವೆಚ್ಚಗಳಿಗೆ ಕಡಿವಾಣ ಹಾಕುವುದು ಉತ್ತಮ. ದೈಹಿಕ ಪರಿಶ್ರಮದ ಕಾರ್ಯಗಳು ನಿಮ್ಮಲ್ಲಿ ಆಯಾಸ ತರಲಿದೆ. ಆರೋಗ್ಯದ ಬಗ್ಗೆ ಗಮನವಹಿಸಿ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಆತ್ಮಬಲ ಮತ್ತು ಪ್ರಚಂಡ ಉತ್ಸಾಹಗಳು ಈ ದಿನ ನಿಮಗೆ ಅನುಕೂಲಕರವಾದ ಶುಭ ಫಲಿತಾಂಶ ತರಲಿದೆ. ಮನೆಯ ಕಷ್ಟನಷ್ಟಗಳು ಬಗೆಹರಿಯುವ ಸಾಧ್ಯತೆ ಕಾಣಬಹುದು. ಕುಟುಂಬ ಸದಸ್ಯರಲ್ಲಿ ಹೊಂದಾಣಿಕೆ ಮೂಡಲಿದೆ. ಸಂಗಾತಿಯೊಡನೆ ವಿಹಾರಕ್ಕೆ ಹಾಗೂ ಭೋಜನಕೂಟ ಗಳಿಗೆ ಹೋಗುವ ಸಾಧ್ಯತೆ ಕಾಣಬಹುದು. ಪ್ರಣಯದ ಆಸಕ್ತಿ ನಿಮ್ಮಲ್ಲಿ ಹೆಚ್ಚಾಗಿ ಕಂಡುಬರಲಿದೆ. ಉತ್ತಮ ವ್ಯಕ್ತಿಗಳು ಹಾಗೂ ನುರಿತ ವ್ಯವಹಾರಸ್ಥರ ಸಂಘ ಸಹವಾಸದಿಂದ ಭವಿಷ್ಯದ ಕಲ್ಪನೆಗೆ ಮೂರ್ತಸ್ವರೂಪ ದೊರೆಯಲಿದೆ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಪ್ರಯಾಣದಿಂದ ಲಾಭಗಳು ಕಂಡುಬರಲಿದೆ. ಯೋಜನೆ ವಿಸ್ತರಣೆಗೆ ಆದ್ಯತೆ ದೊರೆಯಲಿದೆ. ಸಂಗಾತಿಯ ನೋಟ ಅದ್ಭುತವಾಗಿ ನಿಮ್ಮ ಮನಸ್ಸಿನಲ್ಲಿ ಮೂಡಲಿದೆ. ಸಂತೋಷ ಮತ್ತು ಆಶ್ಚರ್ಯ ಪಡುವ ವಿಷಯ ಇಂದು ಕೇಳುವ ಸಾಧ್ಯತೆ ಇರಲಿದೆ. ಯೋಜನೆ ಮತ್ತು ಕೆಲಸಗಳಲ್ಲಿ ವೈರಾಗ್ಯ ಮೂಡಬಹುದು. ಕೆಲವು ಹೊಟ್ಟೆಕಿಚ್ಚಿನ ಜನಗಳಿಂದ ಒತ್ತಡದ ಪರಿಸ್ಥಿತಿ ಉದ್ಭವವಾಗಬಹುದು.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಕಳಪೆ ಮಟ್ಟದ ವಸ್ತುಗಳನ್ನು ಖರೀದಿ ಮಾಡುವುದು ಬೇಡ. ಸುಮ್ಮನೆ ನಿಮ್ಮ ಹಣ ನಷ್ಟ ಆಗಬಹುದು ಎಚ್ಚರ. ಉತ್ತಮ ವ್ಯಕ್ತಿಗಳ ಸಮಗಮ ಆಗುವ ದಿನವಿದು. ನಿಮ್ಮಲ್ಲಿನ ಚೈತನ್ಯ ಹಾಗೂ ಹಸನ್ಮುಖಿ ಸ್ವಭಾವದಿಂದ ಎಲ್ಲರ ಮನವನ್ನು ಗೆಲ್ಲುವಿರಿ. ಪ್ರೀತಿಪಾತ್ರರಿಗೆ ಔತಣಕೂಟ ಏರ್ಪಡಿಸುವ ಸಾಧ್ಯತೆ ಇದೆ. ಪ್ರೇಮಿಗಳಲ್ಲಿ ತಿರಸ್ಕಾರದ ಮನೋಭಾವನೆ ಬೆಳೆಯಬಹುದು.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಆರ್ಥಿಕ ವ್ಯವಹಾರಗಳು ವಿಳಂಬವಾದರೂ ಸಹ ಕಾರ್ಯಸಾಧನೆಯಾಗಲಿದೆ. ಸ್ನೇಹಿತರು ಹಿರಿಯರ ಸಹಾಯದಿಂದ ನಿಮ್ಮ ವ್ಯಾಜ್ಯಗಳಲ್ಲಿ ರಾಜಿಯಾಗುವ ಸಂಭವ ಬರಲಿದೆ. ಇತರರನ್ನು ಸಂತೋಷ ಗೊಳಿಸುವ ನಿಮ್ಮ ಗುಣ ಉತ್ತಮವಾಗಿರಲಿದೆ. ಮಕ್ಕಳ ವಿದ್ಯೆಯಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡು ಬರುತ್ತದೆ. ಕುಟುಂಬದ ದೈನಂದಿನ ಅಗತ್ಯಗಳನ್ನು ನೆರವೇರಿಸಲು ಸಿದ್ದರಾಗಿ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಇಂದು ಸಮಾರಂಭಗಳಿಗೆ ಅಥವಾ ಗೋಷ್ಠಿಗಳಿಗೆ ನೀವು ಪಾಲ್ಗೊಳ್ಳಲು ಸಿದ್ದರಾಗುವಿರಿ. ಮಧ್ಯಮ ಗತಿಯ ಆರ್ಥಿಕ ವ್ಯವಹಾರ ನಡೆಯಲಿದೆ. ನೆನೆಗುದಿಗೆ ಬಿದ್ದಿರುವ ಕಾರ್ಯಗಳು ಈ ದಿನ ಒಂದು ಹಂತದಲ್ಲಿ ಪುನರಾರಂಭ ಮಾಡುವ ಸಾಧ್ಯತೆಗಳು ದಟ್ಟವಾಗಿದೆ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಇಬ್ಬರ ಜಗಳದಲ್ಲಿ ನೀವು ಮೂರನೇ ವ್ಯಕ್ತಿಯಾಗಿ ಪ್ರವೇಶಿಸ ಬೇಡಿ ತಟಸ್ಥವಾಗಿರುವುದು ಕ್ಷೇಮ. ಸ್ವಂತ ಉದ್ಯೋಗದ ಯೋಜನೆ ಸಕಾರಾತ್ಮಕ ಗೊಳ್ಳುವ ಸುಸಂದರ್ಭ ಒದಗಿಬಂದಿದೆ. ಮಕ್ಕಳೊಡನೆ ಚುಟುಕು ಪ್ರವಾಸ ಅಥವಾ ಪ್ರದರ್ಶನ ಕಲೆಗಳಿಗೆ ಭೇಟಿ ನೀಡುವ ಸಾಧ್ಯತೆ ಈ ದಿನ ಕಂಡುಬರುತ್ತದೆ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಮನೆಗೆ ನೆಂಟರಿಷ್ಟರ ಆಗಮನದಿಂದ ಸಂತಸ ಹೆಚ್ಚಾಗಲಿದೆ. ಈ ದಿನ ನಿಮ್ಮ ಶ್ರಮ ತುಂಬಾ ಹೆಚ್ಚಾಗಿ ಕಾಣಬಹುದು. ಹೆಚ್ಚಿನ ಓಡಾಟ ಅಲೆದಾಟದಿಂದ ದೈಹಿಕ ಆಯಾಸ ದಂತಹ ಸಮಸ್ಯೆಯಲ್ಲಿ ಸಿಲುಕುವಿರಿ. ಕೆಲವು ಯಶಸ್ಸುಗಳು ಇನ್ನೇನು ಹತ್ತಿರದಲ್ಲಿದ್ದ ಹಾಗೆ ಅವುಗಳು ಕಣ್ಮರೆಯಾಗುವ ಸಾಧ್ಯತೆಗಳು ಕಂಡು ಬರುತ್ತದೆ. ತೀವ್ರತರನಾದ ನಿರಾಶಾ ಭಾವನೆ ಕಾಡಬಹುದು ನೀವು ಆದಷ್ಟು ಸಕಾರಾತ್ಮಕವಾಗಿ ಚಿಂತಿಸಿ ನಿಮ್ಮ ಪರಿಶ್ರಮಕ್ಕೆ ಖಂಡಿತ ಬೆಲೆ ಸಿಗಲಿದೆ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಕುಲ ದೇವತಾರಾಧನೆ ಮಾಡುವುದು ಒಳಿತು. ಹೊಸತನದತ್ತ ನಿಮ್ಮ ಪ್ರಯಾಣ ಸಾಗಲಿದೆ. ಹೊಸ ವ್ಯಕ್ತಿಗಳ ಪರಿಚಯ ಹಾಗೂ ಮಿತ್ರರು ನಿಮ್ಮ ಜೀವನದಲ್ಲಿ ಸೇರ್ಪಡೆಯಾಗಲಿದ್ದಾರೆ. ಉದ್ಯಮದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಆಧುನಿಕತೆ ಮತ್ತು ತಂತ್ರಜ್ಞಾನವನ್ನು ನೀವು ಪ್ರಸ್ತುತಪಡಿಸಲು ಬಯಸುವಿರಿ. ನಿಮ್ಮ ಕೆಲವು ನಿಲುವುಗಳನ್ನು ಮೇಲಾಧಿಕಾರಿಗಳು ಯಾವುದೇ ಬೆಲೆ ನೀಡದೆ ತಳ್ಳಿಹಾಕಬಹುದು.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262