ಪ್ರಮುಖ ಸುದ್ದಿ

ಹಠಾತ್ತನೆ ಕುಸಿತ ಡಿವಿಎಸ್ ಆಸ್ಪತ್ರೆಗೆ ದಾಖಲು

ಲೋ ಶುಗರ್ ಡಿವಿಎಸ್ ಆಸ್ಪತ್ರೆಗೆ ದಾಖಲು

ಚಿತ್ರದುರ್ಗಃ ಕಾರ್ಯಕ್ರಮದ ನಿಮ್ಮಿತ್ತ ಚಿತ್ರದುರ್ಗ ಕ್ಕೆ ಆಗಮಿಸಿದ್ದ‌ ಕೇಂದ್ರ ಸಚಿವ ಡಿ.ವಿ.ಸದಾನಗೌಡ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು‌ ಹಠಾತ್ತನೆ ಕುಸಿದ ಬಿದ್ದ ಘಟನೆ ನಡೆದಿದೆ.
ತಕ್ಷ‌ಣ ಅವರನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ‌ದಾಖಲಿಸಲಾಗಿದ್ದು, ವೈದ್ಯರು ಪರೀಕ್ಷೆ‌ ನಡೆಸಿ ಲೋ ಬಿಪಿ ಯಿಂದ ಹೀಗಾಗಿದೆ ಎನ್ನಲಾಗಿದೆ.

ಸದ್ಯ ಅವರನ್ನು ಚಿಕಿತ್ಸೆ ನೀಡಲಾಗಿ ಸುಧಾರಿಸಿಕೊಂಡಿದ್ದು,‌ ಹೆಚ್ವಿನ ಚಿಕಿತ್ಸೆಗಾಗಿ ಅಂಬ್ಯೂಲೆ‌ನ್ಸ್ ಮೂಲಕ ಅವರನ್ನು ಬೆಂಗಳೂರಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button